ವೆಬ್ ತಾಣ ಲಾಂಚ್ ಮಾಡಬೇಕೆ? ಇತ್ತ ನೋಡಿ..
ಬೆಂಗಳೂರು, ಮಾ, 18: ಜನರ ಪ್ರೀತಿಗೆ ಪಾತ್ರವಾಗಿರಿವ .com ಡೊಮೈನ್ 30 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ.
ನೋಂದಣಿಯಾಗಿರುವ 270 ಮಿಲಿಯನ್ ಡೊಮೈನ್ ಗಳಲ್ಲಿ .com ಪಾಲು ಶೇ. 42 ರಷ್ಟಿದೆ. ಡುಮೈನ್ ಗೆ ಸಂಬಂಧಿಸಿ ವಿಶ್ವದಲ್ಲಿಯೇ ಅತ್ಯಂತ ಉತ್ತಮ ಸೇವೆ ನೀಡುವ ಸಂಸ್ಥೆ ಎಂದು ಗ್ರಾಹಕರಿಂದ ಗುರುತಿಸಲ್ಪಟ್ಟಿದೆ.[149 ರೂಪಾಯಿಗೆ ವೆಬ್ ತಾಣದ ಮಾಲೀಕತ್ವ!]

ಕಂಪನಿಗೆ 30 ವರ್ಷ ತುಂಬಿದ ಸಂದರ್ಭದಲ್ಲಿ ಗ್ರಾಹರಿಗೆ ಮತ್ತಷ್ಟು ಕೊಡುಗೆಗಳನ್ನು ನೀಡಲಾಗುತ್ತಿದೆ. ಕೊಡುಗೆಗಳನ್ನು ವೀಕ್ಷಿಸಲು ವೆಬ್ ತಾಣ yourdomainsearch.com ಲಾಗ್ ಇನ್ ಆಗಬಹುದು.
ವೆಬ್ ತಾಣವನ್ನು ಹೋಸ್ಟ್ ಮಾಡುವ ಮುನ್ನ ಅದರ ಅವಧಿ, ಸಿಗುವ ಸ್ಪೇಸ್, ಡಾಡಾ ಟ್ರಾನ್ಸ್ ಫರ್ ಶಕ್ತಿ, ಇಮೇಲ್ ಖಾತೆ ಎಲ್ಲವನ್ನೂ ತಿಳಿದುಕೊಳ್ಳಬೇಕಾಗುತ್ತದೆ. ಇದಕ್ಕೆಲ್ಲ ಆಯ್ಕೆಯಾಗುವ, ಕಡಿಮೆ ಬೆಲೆಯಲ್ಲಿ ಉತ್ತಮ ಸೌಲಭ್ಯ ನೀಡುವ ಡೊಮೈನ್ ಆರಿಸಿಕೊಳ್ಳಬೇಕಾಗುತ್ತದೆ












Click it and Unblock the Notifications