ಆನ್ ಲೈನ್ ಶಾಪಿಂಗ್ː ಟಾಪ್ 10 ಸೂಪರ್ ಸೇವರ್ ಪ್ಯಾಕ್
ಕಡಿಮೆ ಬೆಲೆ ಆದರೆ ಅತಿ ಹೆಚ್ಚು ಫೀಚರ್ ಗಳಿರುವ ಹೊಸ ಸ್ಮಾರ್ಟ್ ಫೋನ್ ಖರೀದಿಸಬೇಕೆಂದುಕೊಂಡಿದ್ದೀರಾ? ಅದಕ್ಕೊಂದು ಸ್ಥಳ ಹುಡುಕಾಟ ನಡೆಸುತ್ತಿದ್ದೀರಾ? ಅಥವಾ ಆನ್ ಲೈನ್ ನಲ್ಲಿ ಜಾಲಾಡುತ್ತಿದ್ದೀರಾ? ಚಿಂತೆ ಬಿಡಿ, ನಿಮಗಾಗಿ ವಿವಿಧ ಆಫರ್ ಗಳು ಬಾಗಿಲು ತೆರೆದಿವೆ.
ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಹಿಂದೆಂದೂ ಕೇಳರಿಯದ ಡಿಸ್ಕೌಂಟ್ ಸಹ ಸಿಗಲಿದೆ. ಪ್ರತಿಷ್ಠಿತ ಆಹಾರ ಉತ್ಪನ್ನಗಳ ಸವಿಯನ್ನು ಕಡಿಮೆ ಬೆಲೆಯಲ್ಲಿ ಸವಿಯಲು ಅವಕಾಶ ಒದಗಿ ಬಂದಿದೆ.[ಆಫರ್ ಗಳ ಸುರಿಮಳೆ]
ಕೆಲವೊಂದು ವೆಬ್ ಸೈಟ್ ಗಳು ನೀಡುವ ಕೂಪನ್ ಗಳು ಪ್ರಯೋಜನಕ್ಕೆ ಬರುತ್ತಿಲ್ಲ ಎಂಬ ದೂರುಗಳು ಇವೆ. ಆದರೆ ಇಲ್ಲಿ ನಿಮಗೆ ಅಂಥ ಯಾವ ಸಮಸ್ಯೆಯೂ ಎದುರಾಗದು. ಯಾಕೆಂದರೆ ನಾವು ನೀಡುತ್ತಿರುವುದು ಫ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್, ಅಮೆಜಾನ್, ಇಬೆ, ಹೋಮೋ ಶಾಪ್ ನಂಥ ಪ್ರತಿಷ್ಠಿತ ಕಂಪನಿಗಳ ಕೂಪನ್ ಗಳು. ಹಾಗಾದರೆ ಯಾಕೆ ತಡ, ಕ್ಲಿಕ್ ಮಾಡಿ ಆಫರ್ ಗಳನ್ನು ಬಾಚಿಕೊಳ್ಳಿ...

ಫ್ಲಿಪ್ ಕಾರ್ಟ್
ಮೊಬೈಲ್ ಗಳ ಮೇಲೆ ಶೇ. 30 ಕಡಿತ

ಶೇ. 60 ರಿಯಾಯಿತಿ
ಫ್ಲಿಪ್ ಕಾರ್ಟ್ ನಲ್ಲಿ ವಿವಿಧ ವಸ್ತುಗಳ ಮೇಲೆ ಶೇ. 60 ರಿಯಾಯಿತಿ

ಲಿನೋವೋ ಲ್ಯಾಪ್ ಟಾಪ್
ಲಿನೋವೋ ಲ್ಯಾಪ್ ಟಾಪ್ ಮೇಲೆ 7 ಸಾವಿರ ರೂ. ಕಡಿತ

ಈಬೇ
ಈಬೇಯಲ್ಲಿ ಮೊಬೈಲ್ ಗಳ ಮೇಲೆ ಶೇ. 47 ಕಡಿತ

ಅಮೆಜಾನ್
ಹೆಡ್ ಫೋನ್ ಮತ್ತು ಸ್ಪೀಕರ್ ಗಳ ಮೇಲೆ ಶೇ. 50 ಕಡಿತ

ಫುಡ್ ಫಂಡಾ
300 ರೂ.ಗಿಂತ ಹೆಚ್ಚಿಗೆ ತಿನ್ನಿ ಕ್ಯಾಶ್ ಬ್ಯಾಕ್ ಪಡೆಯಿರಿ

ಕೆಎಫ್ ಸಿ
300 ರೂ.ಗಿಂತ ಹೆಚ್ಚಿಗೆ ಖರೀದಿಸಿ ಶೇ.20 ರಿಯಾಯಿತಿ ಪಡೆಯಿರಿ

ಟೆಸ್ಟಿಖಾನಾ
ಆನ್ ಲೈನ್ ಆರ್ಡರ್ ಗಳಿಗೆ ಶೇ. 50 ಕಡಿತ

ಮೆಕ್ ಡೊನಾಲ್ಡ್ಸ್
ಎಲ್ಲ ಆರ್ಡರ್ ಗಳಿಗೆ ಉಚಿತ ಕೊಡುಗೆ

ಜಸ್ಟ್ ಈಟ್
ಆಹಾರ ಪದಾರ್ಥಗಳ ಮೇಲೆ ಶೆ. 40 ಕಡಿತ











Click it and Unblock the Notifications