• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆನ್ ಲೈನ್ ಶಾಪಿಂಗ್: ಭರಪೂರ ರಿಯಾಯಿತಿ

|

ಬೆಂಗಳೂರು, ನ.13: ವಾರದ ಕೊನೆಯನ್ನು ಶಾಪಿಂಗ್ ನಲ್ಲೇ ಕಳೆಯುವವರಿಗೆ ಇಲ್ಲೊಂದು ಸಂತಸದ ಸುದ್ದಿ. ಅದರಲ್ಲೂ ಆನ್ ಲೈನ್ ಶಾಪಿಂಗ್ ಮಾಡುವವರಿಗೆ ಸುಗ್ಗಿ. ಆದರೆ ಏನೂ ಗೊತ್ತಿಲ್ಲದೇ ಆನ್ ಲೈನ್ ನಲ್ಲಿ ಹುಡುಕುತ್ತಾ ಸಮಯ ಮತ್ತು ಶ್ರಮ ವ್ಯರ್ಥ ಮಾಡಿಕೊಳ್ಳುವವರು ಇದನ್ನು ಓದಲೇಬೇಕು.

ನೀವು ಆರ್ಡರ್ ಮಾಡಿದ ವಸ್ತು ನಿಮ್ಮ ಮನೆ ಬಾಗಿಲಿಗೆ ಬಂದು ಬೀಳುತ್ತದೆ, ಈ ಕೂಪನ್ ಗಳ ಎಲ್ಲ ಲಾಭಗಳು ಗ್ರಾಹಕರಿಗೆ ಸೇರುತ್ತದೆ. ಆನ್ ಲೈನ್ ಮಾರುಕಟ್ಟೆಯಲ್ಲಿ ಹೆಸರು ಮಾಡಿದ ಕಂಪನಿಗಳ ಕೂಪನ್ ಗಳನ್ನೇ ನೀಡಲಾಗುತ್ತದೆ.

ಜಬೊಂಗ್, ಸ್ನಾಪ್ ಡೀಲ್, ಫ್ಲಿಪ್ ಕಾರ್ಟ್ ಕೂಪನ್ ಗಳನ್ನು ಒನ್ ಇಂಡಯಾ ಕೊಡಮಾಡುತ್ತಿದೆ. ಇನ್ನು ಯಾಕೆ ತಡ, ಕ್ಲಿಕ್ ಮಾಡಿ ಕೂಪನ್ ಪಡೆಯಿರಿ..ಆನ್ ಲೈನ್ ಶಾಪಿಂಗ್ ಮಜಾ ಸವಿಯಿರಿ...

ವಾರದ ಟಾಪ್ 10 ಆಫರ್ ಗಳು

1. ಸ್ನಾಪ್ ಡೀಲ್ ನಲ್ಲಿ ಲೈಫ್ ಸ್ಟೈಲ್ ಉತ್ಪನ್ನಗಳ ಮೇಲೆ ಶೇ. 90 ಕಡಿತ

2. ಜಬೊಂಗ್ ನಲ್ಲಿ ಎಲ್ಲ ವಸ್ತುಗಳ ಮೇಲೆ ಶೇ. 30 ರಿಯಾಯಿತಿ

3. ಪುರುಷರ ಬಟ್ಟೆಗಳ ಮೇಲೆ ಫ್ಲಿಪ್ ಕಾರ್ಟ್ ನಲ್ಲಿ ಶೇ. 50 ಕಡಿತ

4. ಪುಮಾ, ಲೊಟ್ಟೊ ಚಪ್ಪಲಿಗಳ ಮೇಲೆ ಶೇ. 50 ರಿಯಾಯಿತಿ

5. ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಅಮೆಜಾನ್ ನಲ್ಲಿ ಶೇ. 40 ಆಫ್

6. ಪೆನ್ ಡ್ರೈವ್ ಗಳ ಮೇಲೆ ಅಮೆಜಾನ್ ಕೊಡುಗೆ

7. ಹ್ಯಾಂಡ್ ಪಿಕ್ ಉತ್ಪನ್ನಗಳ ಮೇಲೆ ವಿಶೇಷ ಆಫರ್

8. ಮೊಬೈಲ್, ಟ್ಯಾಬ್ಲೆಟ್ ಕೈಗೆಟಕುವ ದರದಲ್ಲಿ

9. ಸ್ನಾಪ್ ಡೀಲ್ ನ ವಿಶೇಷ ಕೊಡುಗೆ ಎಲೆಕ್ಟ್ರಾನಿಕ್ ವಸ್ತುಗಳ ಮೇಲೇ ಶೆ. 70 ಕಡಿತ

10 ಮೇಲೆ ಕುಷನ್ಸ್ ಗಳ ಮೇಲೆ ಶೇ. 80 ರಿಯಾಯಿತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What better way to start your weekend with some fantastic deals and with loads of freebies waiting just a click away, This is to all the Online shoppaholics who spend a maximum amount of there time on weekend searching for deals and offers. Also do remember the other advantages you get from these coupons are they are absolutely free and Similarly most of the products you choose from the range of the offers are shipped free and its delivery is also free based on the online vendors terms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more