ನಂಬಲಸಾಧ್ಯ ಆಫರ್ ಗಳು ನಿಮ್ಮ ಮನೆ ಬಾಗಿಲಿಗೆ

ಬೆಂಗಳೂರು, ಜೂ. 17: ಆನ್ ಲೈನ್ ಕಂಪನಿಗಳು ಪ್ರತಿನಿತ್ಯ ನೂರಾರು ಆಫರ್ ಗಳನ್ನು ಕೊಡಮಾಡುತ್ತಿರುತ್ತವೆ. ಎಲ್ಲ ತಾಣಗಳನ್ನು ಶೋಧಿಸಿ ಆಫರ್ ಹುಡುಕುವುದು ಕಷ್ಟಸಾಧ್ಯ. ಹಾಗಾಗಿ ಒನ್ಇಂಡಿಯಾ ಎಲ್ಲ ಪ್ರಮುಖ ಆಫರ್ ಗಳನ್ನು ಒಂದೆಡೆ ಸೇರಿಸಿ ನಿಮ್ಮ ಮುಂದೆ ಇಡುತ್ತಿದೆ. ನಿಮ್ಮ ಅಗತ್ಯಕ್ಕೆ ತಕ್ಕುದಾದ ಫ್ಯಾಷನ್ ವಸ್ತುಗಳ ಕೊಳ್ಳುವಿಕೆ ಈಗ ಬಹಳ ಸುಲಭ. ಒನ್ ಇಂಡಿಯಾ ಕೂಪನ್ ಗಳು ನಿಮ್ಮ ಮನೆ ಬಾಗಿಲಿಗೆ ಎಲ್ಲವನ್ನು ನೀಡುತ್ತಿವೆ.

ಪುರುಷರ ಮತ್ತು ಮಹಿಳೆಯರ ಬಟ್ಟೆ, ಎಲೆಕ್ಟ್ರಾನಿಕ್ಸ್, ಪ್ರವಾಸ ಸಮಯದಲ್ಲಿ ಬೇಕಾಗುವ ವಸ್ತುಗಳು ಎಲ್ಲವನ್ನು ಒನ್ ಇಂಡಿಯಾ ಕೂಪನ್ ಗಳ ನೆರವಿನಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ. ಡ್ರೆಸ್, ಪ್ಯಾಂಟ್, ಜಾಕೇಟ್, ಫುಟ್ ವೇರ್, ವಾಚ್ ಎಲ್ಲವನ್ನು ನಿಮಗೆ ಇಷ್ಟವಾಗುವ ಬೆಲೆಯಲ್ಲಿ ಪಡೆದುಕೊಳ್ಳಬಹುದು.

ಒನ್ ಇಂಡಿಯಾ ಕೂಪನ್ ತಾಣಕ್ಕೆ ಭೇಟಿ ನೀಡಿದರೆ ನಿಮಗೆ ಪ್ರೋಮೋ ಕೋಡ್ ಲಭ್ಯವಾಗುತ್ತದೆ. ಅದನ್ನು ನಿರ್ದಿಷ್ಟ ಜಾಗದಲ್ಲಿ ಬಳಕೆ ಮಾಡಿದರೆ ಹಣ ಮತ್ತು ಶ್ರಮದ ಉಳಿತಾಯದೊಂದಿಗೆ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಬಹುದು.

Top 10 Free Coupons Of The Week, June 17 ,Register for Xiaomi Mi4i

ನಮ್ಮ ವೆಬ್ ತಾಣದಲ್ಲಿ ಈ ಎಲ್ಲ ಲಾಭಗಳನ್ನು ಪಡೆದುಕೊಳ್ಳಲು ಸಾಧ್ಯವಿದ್ದು ಆನ್ ಲೈನ್ ಶಾಪಿಂಗ್ ನ ನಿಜವಾದ ಮಜಾ ಅನುಭವಿಸಬಹುದು. ಹಾಗಾದರೆ ಇನ್ಯಾಕೆ ತಡ ಕೂಡಲೇ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಂಡು ನಿಮಗಿಷ್ಟವಾದ ವಸ್ತುಗಳನ್ನು ಬಾಚಿಕೊಳ್ಳಿ

1) Xiaomi Mi4i ನೋಂದಣಿ ಆರಂಭವಾಗಿದೆ

2) Fashionara ದಲ್ಲಿ 80 ರಿಯಾಯಿತಿ ಕೊಡುಗೆ

3) ಪ್ರವಾಸ ಹೊರಟಿದ್ದೀರಾ ಇಲ್ಲೊಮ್ಮೆ ಕ್ಲಿಕ್ ಮಾಡಿ

4) ರೆಸ್ಟೋರೆಂಟ್ ಗೆ ತೆರಳಿದರೆ ಶೇ. 50 ಕಡಿತ

5) ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಶೇ. ೦ ಕಡಿತ

6) ಕಾರು ವಿಮೆ ಮತ್ತು ಆರೋಗ್ಯ ವಿಮೆ ಮೇಲೂ ಆಫರ್ಗಳ ಸುರಿಮಳೆ

7) ಏರ್ ಟೆಲ್ ರೀಚಾರ್ಜ್ ಮನೆಯಿಂದಲೇ ಮಾಡಿ

8) ವೋಡಾಫೋನ್ ರೀಜಾರ್ಜ್ ಗೆ ಅಂಗಡಿ ಅಲೆಯಬೇಕಾಗಿಲ್ಲ

9) ಐಡಿಯಾ ರೀಜಾರ್ಜ್ ಸಹ ಬಹಳ ಸುಲಭ

10) ಮನೆಯಲ್ಲೇ ಕುಳಿತು ಡಿಟಿಎಚ್ ಸೌಲಭ್ಯ ಮುಂದುವರಿಸಿ

11) ಡಾಡಾ ಕಾರ್ಡ್ ರೀಚಾರ್ಜ್ ಗೆ ಅಂಗಡಿ ಅಲೆಯುವ ಕಾಲ ಹೋಯ್ತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+