ಮಳೆಗಾಲ ಮುಗಿದರೂ ಆಫರ್‌ಗಳ ಸುರಿಮಳೆ ಮುಗಿದಿಲ್ಲ!

Subscribe to Oneindia Kannada

ಬೆಂಗಳೂರು, ಡಿಸೆಂಬರ್, 09: ಚಳಿಗಾಲದ ಖರೀದಿಗೆ ಇದು ಹೇಳಿ ಮಾಡಿಸಿದ ಕಾಲ. ಒನ್ ಇಂಡಿಯಾ ಕೂಪನ್ ಗಳ ನೆರವಿನಿಂದ ಟಾಪ್ 10 ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳಲು ಸಕಾಲ.

ಕ್ರಿಸ್ ಮಸ್ ಕೂಡಾ ಹತ್ತಿರದಲ್ಲಿದೆ. ನಿಮ್ಮ ಪ್ರೀತಿ ಪಾತ್ರರಿಗೆ, ಗೆಳಯರಿಗೆ, ಬಂಧುಗಳಿಗೆ ಕೊಡುಗೆ ನೀಡಲು ಆಫರ್ ಗಳ ಲಾಭ ಪಡೆದುಕೊಳ್ಳಬಹುದು. ಚಳಿಗಾಲಕ್ಕೆ ಅಗತ್ಯವೆನಿಸುವ ಬಟ್ಟೆ, ಗೃಹೋಪಯೋಗಿ ವಸ್ತುಗಳು ಎಲ್ಲವೂ ಒಂದೇ ಕ್ಲಿಕ್ ನಲ್ಲಿ ಲಭ್ಯವಾಗುತ್ತಿರುವುದರಿಂದ ಶಾಪಿಂಗ್ ಮಾಲ್ ಗಳಿಗೆ ಅಲೆದಾಡಿ ಯಾಕೆ ಸಮಯ ವ್ಯರ್ಥ ಮಾಡಿಕೊಳ್ಳುತ್ತೀರಿ?

Top 10 Free Coupons From Amazon, eBay, Flipkart With 70% Discount

ಫ್ಲಿಪ್ ಕಾರ್ಟ್, ಜಬಾಂಗ್, ಮೇಕ್ ಮೈ ಟ್ರಿಪ್, ಪೆಟಿಎಂ ಸೇರಿದಂತೆ ಅನೇಕ ತಾಣಗಳು ನಿಮಗೆ ನಂಬಲಸಾಧ್ಯವಾದ ಆಫರ್ ಗಳನ್ನು ನೀಡುತ್ತಿವೆ. ಹಾಗಾದರೆ ಇನ್ನೇಕೆ ತಡ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಂಡು ಆನ್ ಲೈನ್ ಶಾಪಿಂಗ್ ಮಜಾ ಅನುಭವಿಸಿ. ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ

Infibeam ಕೊಡುಗೆ: ಗೃಹೋಪಯೋಗಿ ಮತ್ತು ಅಡುಗೆ ಮನೆ ವಸ್ತುಗಳ ಮೇಲೆ ಶೇ. 70 ಕಡಿತ

Fabfurnish ಹಬ್ಬ: ಹಾಸಿಗೆ ಸಾಮಗ್ರಿಗಳ ಮೇಲೆ ಶೇ. 70 ರಿಯಾಯಿತಿ

Fabfurnish ಕೂಪನ್ಸ್: ನಿಮ್ಮ ಅಮೂಲ್ಯ ವಸ್ತುಗಳ ರಕ್ಷಣೆಗೆ ವಾರ್ಡ್ ರೋಬ್ ಖರೀದಿ, ಶೇ. 70 ಕಡಿತ

ಮದುವೆ ಆಭರಣಗಳ ಮೇಲೆ ಇಬೇಯಲ್ಲಿ ಶೇ. 75 ಡಿಸ್ಕೌಂಟ್

ಸುಗಂಧ ದೃವ್ಯ ಗಳ ಮೇಲೆ ಇಬೇ ಯಲ್ಲಿ ಶೇ. 70 ರಿಯಾಯಿತಿ

ಅಮೆಜಾನ್ ಕೂಪನ್ಸ್: ಬೈಕ್ ಮತ್ತು ಕಾರುಗಳ ಬಿಡಿಭಾಗಗಳ ಮೇಲೆ ಶೇ. 75 ಕಡಿತ

ಅಮೆಜಾನ್ ಆಫರ್ಸ್: ಕಾರಿನ ಮ್ಯಾಟ್ ಗಳ ಮೇಲೆ ಶೇ. 70 ರಿಯಾಯಿತಿ

ಜಬಾಂಗ್: ಲೈಫ್ ಸ್ಟೈಲ್ ಉತ್ಪನ್ನಗಳ ಮೇಲೆ ಶೇ. 70ಕ್ಕೂ ಅಧಿಕ ಕಡಿತ

ಜಬಾಂಗ್ ಆಫರ್: ವಿವಿಧ ಉತ್ಪನ್ನಗಳ ಮೇಲೆ ಶೇ.80 ಕಡಿತದ ಹಬ್ಬ

ಜಬಾಂಗ್: ರಿಬಾಕ್ ಉತ್ಪನ್ನಗಳ ಮೇಲೆ ಶೇ. 70ಕ್ಕೂ ಹೆಚ್ಚು ಕಡಿತ ನಿಮ್ಮದಾಗಿಸಿಕೊಳ್ಳಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Planning to shop this winter, Save big on the all the products you purchase only at Oneindia Coupons. The top online stores Amazon, Flipkart, eBay, Jabong, Pepperfry, Fabfurnish, Paytm and others are all set to surprise you with huge discounts and massive freebies.
Please Wait while comments are loading...