ಚಿನ್ನದ ಬೆಲೆಯಲ್ಲಿ ನಿಲ್ಲದ ಏರಿಕೆ: ಬೆಳ್ಳಿ ಕೆಜಿಗೆ 73,500 ರೂಪಾಯಿ

ನವದೆಹಲಿ, ಆಗಸ್ಟ್‌ 06: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ಎತ್ತರಕ್ಕೆ ಸಾಗಿದೆ. ಗುರುವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 650 ರೂಪಾಯಿ ಏರಿಕೆಗೊಂಡು 54,150 ರೂಪಾಯಿ ದಾಖಲಾಗಿದೆ. ಶುದ್ಧ ಚಿನ್ನವು 55,350 ರೂಪಾಯಿಗೆ ಏರಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 2,000 ರೂಪಾಯಿ ಹೆಚ್ಚಾಗಿ 73,500 ರೂಪಾಯಿಗೆ ತಲುಪಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಆಗಸ್ಟ್‌ 06: 52,380-57,080 (580 ರೂಪಾಯಿ ಏರಿಕೆ)

ಆಗಸ್ಟ್‌ 05: 51,800-56,500

ಆಗಸ್ಟ್‌ 04: 50,900-55,530

ಆಗಸ್ಟ್‌ 03: 50,760-55,370

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಆಗಸ್ಟ್‌ 06: 54,150-55,350 (650 ರೂಪಾಯಿ ಏರಿಕೆ)

ಆಗಸ್ಟ್ 05: 53,500-54,700

ಆಗಸ್ಟ್‌ 04: 52,550-53,750

ಆಗಸ್ಟ್‌ 03: 52,450-53,650

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಆಗಸ್ಟ್‌ 06: 53,510-58,320 (500 ರೂಪಾಯಿ ಏರಿಕೆ)

ಆಗಸ್ಟ್‌ 05: 53,010-57,820

ಆಗಸ್ಟ್‌ 04: 52,080-56,810

ಆಗಸ್ಟ್‌ 03: 51,880-56,590

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಆಗಸ್ಟ್‌ 06: 53,800-54,410 (400 ರೂಪಾಯಿ ಏರಿಕೆ)

ಆಗಸ್ಟ್‌ 05: 53,400-54,400

ಆಗಸ್ಟ್‌ 04: 52,300-53,300

ಆಗಸ್ಟ್‌ 03: 52,400-53,400

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಆಗಸ್ಟ್‌ 06: 54,150-55,350 (650 ರೂಪಾಯಿ ಏರಿಕೆ)

ಆಗಸ್ಟ್‌ 05: 53,500-54,700

ಆಗಸ್ಟ್‌ 04: 52,550-53,750

ಆಗಸ್ಟ್‌ 03: 52,450-53,650

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಆಗಸ್ಟ್‌ 06: 53,600-56,350 (400 ರೂಪಾಯಿ ಏರಿಕೆ)

ಆಗಸ್ಟ್ 05: 53,200-55,950

ಆಗಸ್ಟ್‌ 04: 52,200-54,950

ಆಗಸ್ಟ್‌ 03: 52,200-54,290

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+