ಮತ್ತಷ್ಟು ಎತ್ತರಕ್ಕೆ ಚಿನ್ನದ ಬೆಲೆ: ಜುಲೈ 25ರ ದರ ಹೀಗಿದೆ
ನವದೆಹಲಿ, ಜುಲೈ 25: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ಏರಿಕೆಯಾಗಿದೆ. ಶನಿವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 400 ರುಪಾಯಿ ಏರಿಕೆಗೊಂಡು 49,950 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 51,150 ರುಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 61,200 ರುಪಾಯಿ ಮುಟ್ಟಿದೆ.
Recommended Video
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜುಲೈ 25: 48,410-52,780 (310 ರುಪಾಯಿ ಏರಿಕೆ)
ಜುಲೈ 24: 48,100-52,470
ಜುಲೈ 23: 47,620-51,920
ಜುಲೈ 22: 47,270-51,570

ದೆಹಲಿಯಲ್ಲಿ ಚಿನ್ನದ ಬೆಲೆ
ಜುಲೈ 25: 49,950-51,150 (400 ರುಪಾಯಿ ಏರಿಕೆ)
ಜುಲೈ 24: 49,550-50,750
ಜುಲೈ 23: 49,000-50,200
ಜುಲೈ 22: 48,750-49,950

ಚೆನ್ನೈನಲ್ಲಿ ಚಿನ್ನದ ಬೆಲೆ
ಜುಲೈ 25: 49,040-53,470 (250 ರುಪಾಯಿ ಏರಿಕೆ)
ಜುಲೈ 24: 48,790-53,220
ಜುಲೈ 23: 48,150-52,200
ಜುಲೈ 22: 47,850-52,200

ಮುಂಬೈ ಚಿನ್ನದ ಬೆಲೆ
ಜುಲೈ 25: 49,900-50,900 (300 ರುಪಾಯಿ ಏರಿಕೆ)
ಜುಲೈ 24: 49,600-50,600
ಜುಲೈ 23: 49,200-50,200
ಜುಲೈ 22: 48,700-49,700

ಜೈಪುರ ಚಿನ್ನದ ಬೆಲೆ
ಜುಲೈ 25: 49,950-51,150 (400 ರುಪಾಯಿ ಏರಿಕೆ)
ಜುಲೈ 24: 49,550-50,750
ಜುಲೈ 23: 49,000-50,200
ಜುಲೈ 22: 48,750-49,950

ಚಂಡೀಗಡ ಚಿನ್ನದ ಬೆಲೆ
ಜುಲೈ 25: 48,600-51,500 (ಯಾವುದೇ ಬದಲಾವಣೆ ಇಲ್ಲ)
ಜುಲೈ 24: 48,600-51,500
ಜುಲೈ 23: 48,300-51,200
ಜುಲೈ 22: 47,900-50,800

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications