ಚಿನ್ನದ ಬೆಲೆ ಇಳಿಕೆ: ಜುಲೈ 17ರ ದರ ಹೀಗಿದೆ
ನವದೆಹಲಿ,
ಜುಲೈ 17: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶುಕ್ರವಾರ ಗಮನಾರ್ಹ ಇಳಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 47,700 ರುಪಾಯಿಗೆ ಇಳಿಕೆಗೊಂಡಿದೆ. ಶುದ್ಧ ಚಿನ್ನವು 10 ಗ್ರಾಂ 48,900 ರುಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 52,810 ರುಪಾಯಿ ದಾಖಲಾಗಿದೆ. id="toptextpromo"> id='are-slot-1' class='oiad oi-axt oiadv'>ದೇಶದ
ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. id='are-slot-2' class='oiad oi-axt oiadv'>
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜುಲೈ 17: 46,220-50,420 (280 ರುಪಾಯಿ ಇಳಿಕೆ)
ಜುಲೈ 16: 46,500-50,700
ಜುಲೈ 15: 46,500-50,700
ಜುಲೈ 14: 46,270-50,470

ದೆಹಲಿಯಲ್ಲಿ ಚಿನ್ನದ ಬೆಲೆ
ಜುಲೈ 17: 47,700-48,900 (250 ರುಪಾಯಿ ಇಳಿಕೆ)
ಜುಲೈ 16: 47,950-49,150
ಜುಲೈ 15: 47,950-49,150
ಜುಲೈ 14: 47,750-48,950

ಚೆನ್ನೈನಲ್ಲಿ ಚಿನ್ನದ ಬೆಲೆ
ಜುಲೈ 17: 46,850-51,410 (330 ರುಪಾಯಿ ಇಳಿಕೆ)
ಜುಲೈ 16: 47,180-51,470
ಜುಲೈ 15: 47,130-51,290
ಜುಲೈ 14: 46,910-51,170

ಮುಂಬೈ ಚಿನ್ನದ ಬೆಲೆ
ಜುಲೈ 17: 47,450-48,450 (50 ರುಪಾಯಿ ಇಳಿಕೆ)
ಜುಲೈ 16: 47,500-48,500
ಜುಲೈ 15: 47,900-48,900
ಜುಲೈ 14: 47,920-48,920

ಜೈಪುರ ಚಿನ್ನದ ಬೆಲೆ
ಜುಲೈ 17: 47,700-48,900 (250 ರುಪಾಯಿ ಇಳಿಕೆ)
ಜುಲೈ 16: 47,950-49,150
ಜುಲೈ 15: 47,950-49,150
ಜುಲೈ 14: 47,750-48,950

ಚಂಡೀಗಡ ಚಿನ್ನದ ಬೆಲೆ
ಜುಲೈ 17: 47,000-49,040 (500 ರುಪಾಯಿ ಇಳಿಕೆ)
ಜುಲೈ 16: 47,500-49,540
ಜುಲೈ 15: 47,370-49,410
ಜುಲೈ 14: 47,260-49,300

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications