ದೇಶದ ಪ್ರಮುಖ ನಗರಗಳ ಗುರುವಾರದ ಚಿನ್ನದ ಬೆಲೆ ಇಲ್ಲಿದೆ
ನವದೆಹಲಿ, ಜುಲೈ 15: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತೆ ಏರಿಳಿತಗೊಂಡಿದೆ. ಗುರುವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 46,950 ರುಪಾಯಿಗೆ ತಲುಪಿದೆ. ಶುದ್ಧ ಚಿನ್ನವು 10 ಗ್ರಾಂ 49,150 ರುಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 200 ರುಪಾಯಿ ಕಡಿತಗೊಂಡು 52,800 ರುಪಾಯಿಗೆ ಇಳಿಕೆಗೊಂಡಿದೆ.
Recommended Video
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಎಸ್ಬಿಐ ಚಿನ್ನದ ಹಣಗಳಿಸುವ ಯೋಜನೆ: 13,212 ಕೆ.ಜಿ ಚಿನ್ನ ಸಂಗ್ರಹ
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜುಲೈ 16: 46,500-50,700 (ಬದಲಾವಣೆ ಇಲ್ಲ)
ಜುಲೈ 15: 46,500-50,700
ಜುಲೈ 14: 46,270-50,470
ಜುಲೈ 13: 46,340-50,560
ದೆಹಲಿಯಲ್ಲಿ ಚಿನ್ನದ ಬೆಲೆ
ಜುಲೈ 16: 47,950-49,150 (ಬದಲಾವಣೆ ಇಲ್ಲ)
ಜುಲೈ 15: 47,950-49,150
ಜುಲೈ 14: 47,750-48,950
ಜುಲೈ 13: 47,850-49,050
ಚೆನ್ನೈನಲ್ಲಿ ಚಿನ್ನದ ಬೆಲೆ
ಜುಲೈ 16: 47,180-51,470 (180 ರುಪಾಯಿ ಏರಿಕೆ)
ಜುಲೈ 15: 47,130-51,290
ಜುಲೈ 14: 46,910-51,170
ಜುಲೈ 13: 46,960-51,240
ಮುಂಬೈ ಚಿನ್ನದ ಬೆಲೆ
ಜುಲೈ 16: 47,500-48,500 (400 ರುಪಾಯಿ ಇಳಿಕೆ)
ಜುಲೈ 15: 47,900-48,900
ಜುಲೈ 14: 47,920-48,920
ಜುಲೈ 13: 48,000-49,000
ಜೈಪುರ ಚಿನ್ನದ ಬೆಲೆ
ಜುಲೈ 16: 47,950-49,150 (ಬದಲಾವಣೆ ಇಲ್ಲ)
ಜುಲೈ 15: 47,950-49,150
ಜುಲೈ 14: 47,750-48,950
ಜುಲೈ 13: 47,850-49,050
ಚಂಡೀಗಡ ಚಿನ್ನದ ಬೆಲೆ
ಜುಲೈ 16: 47,500-49,540 (130 ರುಪಾಯಿ ಏರಿಕೆ)
ಜುಲೈ 15: 47,370-49,410
ಜುಲೈ 14: 47,260-49,300
ಜುಲೈ 13: 47,260-49,900
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.