149 ರೂಪಾಯಿಗೆ ವೆಬ್ ತಾಣದ ಮಾಲೀಕತ್ವ!
ಬೆಂಗಳೂರು, ಮಾ. 5 : ಇದು ಆಫರ್ ಗಳ ಕಾಲ. ಹಬ್ಬ ಮತ್ತು ವಿಶೇಷ ಸಂದರ್ಭಗಳು ಎದುರಾದರೆ ಕಂಪನಿಗಳು ಮುಗಿಬಿದ್ದು ಆಫರ್ ಗಳನ್ನು ನೀಡುತ್ತವೆ. ವ್ಯಾಪಾರ ವಹಿವಾಟು ನಡೆಸುವವರಿಗೆಂತೂ ವೆಬ್ ತಾಣ ಜೀವಾಳವಾಗಿರುತ್ತದೆ.
ಆದರೆ ಇಲ್ಲಿ ನಿಮಗೆ ಅದಕ್ಕಿಂತ ಹೆಚ್ಚಿನದನ್ನು ಕೊಡಮಾಡಲಾಗುತ್ತಿದೆ. ವೆಬ್ ತಾಣವನ್ನು ಹೋಸ್ಟ್ ಮಾಡುವ ಮುನ್ನ ಅದರ ಅವಧಿ, ಸಿಗುವ ಸ್ಪೇಸ್, ಡಾಡಾ ಟ್ರಾನ್ಸ್ ಫರ್ ಶಕ್ತಿ, ಇಮೇಲ್ ಖಾತೆ ಎಲ್ಲವನ್ನೂ ತಿಳಿದುಕೊಳ್ಳಬೇಕಾಗುತ್ತದೆ. ಇದಕ್ಕೆಲ್ಲ ಆಯ್ಕೆಯಾಗುವ, ಕಡಿಮೆ ಬೆಲೆಯಲ್ಲಿ ಉತ್ತಮ ಸೌಲಭ್ಯ ನೀಡುವ ಡೊಮೈನ್ ಆರಿಸಿಕೊಳ್ಳಬೇಕಾಗುತ್ತದೆ.

ಒಟ್ಟಿನಲ್ಲಿ ಡೊಮೈನ್ ಹೋಸ್ಟಿಂಗ್ ಮೂಲಕ ನಿಮ್ಮ ಸಂಸ್ಥೆಯ ಪ್ರಭೆಯನ್ನು ಎಲ್ಲೆಡೆ ಹರಡಬಹುದು. ಇನ್ನೇಕೆ ತಡ ಈಗಲೇ ನೋಂದಾಯಿಸಿ ಹಾಗೂ ನಿಮ್ಮ ವ್ಯಾಪಾರ ವೃದ್ಧಿಸುವ ಹೊಸ ವಿಧಾನವನ್ನು ಕಂಡುಕೊಳ್ಳಿ
ಅನ್ ಲಿಮಿಟೆಡ್ ವೆಬ್ ಹೋಸ್ಟಿಂಗ್ ಆಫರ್ ಗಳೇನು?
* ತಿಂಗಳಿಗೆ ಕೇವಲ 149 ರೂ
* ಅನ್ ಲಿಮಿಟೆಡ್ ಡಿಸ್ಕ್ ಸ್ಪೇಸ್
* ನಂಬಲಸಾಧ್ಯವಾದ ಡಾಟಾ ಟ್ರಾನ್ಸಫರ್ ಸೌಲಭ್ಯ
* ಎಷ್ಟು ಬೇಕಾದೆರೂ ಇಮೇಲ್ ಖಾತೆ ತೆರೆಯುವ ಅವಕಾಶ
ಈಗಲೇ http://www.yourdomainsearch.com/linux-web-hosting/ ಮೂಲಕ ನಿಮ್ಮ ಕಂಪನಿಯನ್ನು ನೋಂದಾಯಿಸಿ.












Click it and Unblock the Notifications