ಆನ್ ಲೈನ್ ಧಮಾಕಾ: ಯಾರಿಗುಂಟು, ಯಾರಿಗಿಲ್ಲ?
ಬೆಂಗಳೂರು, ಏ. 22: ಆನ್ ಲೈನ್ ಮಾರಾಟ ಸಂಸ್ಥೆಗಳು ಕೊಡುಗೆಗಳ ಮಹಾಪೂರ ಹರಿಸುತ್ತಲೇ ಬಂದಿವೆ. ಆದರೆ ಅವುಗಳ ಮಾಹಿತಿ ನಮಗೆ ಸಮರ್ಪಕವಾಗಿದ್ದರೆ ಖರೀದಿ ಮಾಡೋದು ಸುಲಭ. ಹುಡುಕಾಟ ತಪ್ಪಿಸಲು ನೆರವಾಗುವಂಥ ಮಾಹಿತಿಯಿದ್ದರೆ ಮತ್ತಷ್ಟು ಉತ್ತಮ.
ಫ್ಲಿಪ್ ಕಾರ್ಟ್, ಅಮೆಜಾನ್, ಜಬಾಂಗ್ ಸೇರಿದಂತೆ ವಿವಿಧ ಕಂಪನಿಗಳು ನೀಡುತ್ತಿರುವ ಆಫರ್ ಗಳ ಕೊಡುಗೆಯನ್ನು ನಾವು ನಿಮಗೆ ಒಂದೆ ಕ್ಲಿಕ್ ನಲ್ಲಿ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಮೊಬೈಲ್, ಪುಸ್ತಕ, ಚಪ್ಪಲಿಗಳು, ಗೃಹೋಪಯೋಗಿ ಪೀಠೋಪಕರಣಗಳು, ಆಟಕೆಗಳು ಸೇರಿದಂತೆ ನೂರಾರು ವಸ್ತುಗಳ ಮೇಲೆ ಬಿಟ್ಟಿರುವ ರಿಯಾಯಿತಿ ಮಾಹಿತಿಯನ್ನು ಒನ್ ಇಂಡಿಯಾ ಕೂಪನ್ ಗಳ ನೆರವಿನಲ್ಲಿ ಸುಲಭವಾಗಿ ಪಡೆದಿಕೊಳ್ಳಬಹುದು.
ಯಾವುದೇ ವಸ್ತುಗಳನ್ನು ಉಚಿತ ಹೋಂ ಡಿಲೆವರಿ ಪಡೆಯಲು ಸಾಧ್ಯವಿದೆ. ನೀವು ಶಾಪಿಂಗ್ ಗೆ ತರಳಿ ಸಮಯ ವ್ಯರ್ಥ್ಯ ಮಾಡುವ ಬದಲು ಮನೆಯಲ್ಲಿ ಕುಳಿತುಕೊಂಡು ಆನ್ ಲೈನ್ ಮೂಲಕವೇ ಎಲ್ಲವನ್ನು ತರಿಸಿಕೊಳ್ಳಬಹುದು. ಇನ್ನೇಕೆ ತಡ ಈಗಲೇ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಳ್ಳಿ...

1. ಮಹಿಳೆಯರ ಚಪ್ಪಲಿ ಮೇಲೆ ಶೇ. 90 ರಿಯಾಯಿತಿ
2. ಫ್ಲಿಪ್ ಕಾರ್ಟ್ ನಲ್ಲಿ ಅಡುಗೆ ಮನೆ ಸಾಮಗ್ರಿಗಳ ಮೇಲೆ ಶೇ. 88 ಕಡಿತ
3. ಜಬಾಂಗ್ ನಲ್ಲಿ 1699 ಹೆಚ್ಚಿನದನ್ನು ಆರ್ಡರ್ ಮಾಡಿ 500 ರು. ರಿಯಾಯಿತಿ ಪಡೆಯುರಿ
4. ಅಮೆಜಾನ್ ನಲ್ಲಿ ಅತ್ಯಾಕರ್ಷಕ ಕೊಡುಗೆಗಳು
5. ಸ್ನ್ಯಾಪ್ ಡೀಲ್ ಸಹ ರಿಯಾಯಿತಿ ನೀಡುವಲ್ಲಿ ಹಿಂದೆ ಬಿದ್ದಿಲ್ಲ.
6. ಮನೆಯಲ್ಲೇ ಕುಳಿತು ಐಪಿಎಲ್ ಪಂದ್ಯದ ಮಜಾ ಅನುಭವಿಸಿ
7. ವೋಡಾಫೋನ್ ರೀಚಾರ್ಜ್ ಗೆ ಅಂಗಡಿ ಅಲೆಯಬೇಕಾಗಿಲ್ಲ
8) ಐಪಿಎಲ್ ಪಂದ್ಯಗಳನ್ನು ಸವಿಯಲು ಮತ್ತಷ್ಟು ಆಫರ್ ಗಳಿವೆ
10) ಮನೆಯಲ್ಲೇ ಕುಳಿತು ಡಾಟಾಕಾರ್ಡ್ ಗೆ ಮರುಜೀವ ನೀಡಿ












Click it and Unblock the Notifications