ಒನ್‌ಇಂಡಿಯಾ ಮ್ಯಾಜಿಕ್: ಒಂದೇ ಕ್ಲಿಕ್‌ನಲ್ಲಿ ಎಲ್ಲ ಪ್ರೋಮೋ ಕೋಡ್

Written By:
Subscribe to Oneindia Kannada

ಬೆಂಗಳೂರು, ಜೂನ್ 15: ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳಲು ಬಹಳಷ್ಟು ಕಡೆ ಹುಡುಕಬೇಕಾದ ಅಗತ್ಯವೇ ಇಲ್ಲ. ಒನ್ ಇಂಡಿಯಾ ಎಲ್ಲ ಆನ್ ಲೈನ್ ತಾಣಗಳ ವಿಶೇಷ ಆಫರ್ ಗಳ ಕೊಡುಗೆಯನ್ನು ನಿಮ್ಮ ಮುಂದೆ ಒಂದೇ ಕ್ಲಿಕ್ ನಲ್ಲಿ ತೆರೆದಿಡುತ್ತದೆ.

ನಿಮ್ಮ ಸ್ನೇಹಿತರಿಗೆ ಗಿಫ್ಟ್ ಕೊಡಲು ಬಯಸಿದ್ದೀರಿ, ಮೊಬೈಲ್ ಖರೀದಿಗೆ ಮುಂದಾಗಿದ್ದೀರಿ, ಫ್ಯಾಷನ್ ವಸ್ತುಗಳ ಖರೀದಿ ಮಾಡುತ್ತೀರುವಿರಿ ಎಂದಾಗ ನಾವು ನೀಡಿರುವ ಲಿಂಕ್ ಮೇಲೆ ಒಂದೇ ಒಂದು ಕ್ಲಿಕ್ ಮಾಡಿದರೆ ಆಫರ್ ಗಳ ಸರಮಾಲೆಯೇ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ.[ಅಪರಿಮಿತ ಕೊಡುಗೆಯೊಂದಿಗೆ ಹಾಜರಾದ ಜಬಾಂಗ್, ಅಮೆಜಾನ್]

coupon

ವಿವಿಧ ತಾಣಗಳ ಎಲ್ಲ ಬಗೆಯ ಕೂಪನ್ ಗಳನ್ನು ನೀವು ಇಲ್ಲೇ ಪಡೆದುಕೊಳ್ಳಬಹುದು. ಹಾಗಾದರೆ ಇನ್ನೇಕೆ ತಡ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಂಡು ಆನ್ ಲೈನ್ ಶಾಪಿಂಗ್ ಮಜಾ ಅನುಭವಿಸಿ. ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ.[#BoycottAmazon ಏಕೆ? ಹಿಂದೂ ದೇವರ ಅವಹೇಳನ ಹೇಗಾಯ್ತು?]

ಇಲ್ಲಿ ಕ್ಲಿಕ್ ಮಾಡಿ ಕೂಪನ್ ಗಳನ್ನು ಪಡೆದುಕೊಳ್ಳಿ
ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ.

ಕೂಪನ್ ಕೋಡ್ ಪಡೆದುಕೊಂಡ ನಂತರ ಮಾರ್ಗದರ್ಶನ ನೀಡಿದ ಸ್ಥಳದಲ್ಲಿ ಅವುಗಳನ್ನು ನೋಂದಣಿ ಮಾಡುವುದರಿಂದ ರಿಯಾಯಿತಿ ಲಾಭ ನಿಮ್ಮದಾಗುತ್ತದೆ. ಜತೆಗೆ ಮನೆಯಲ್ಲೇ ಕುಳಿತು ನಿಮ್ಮಿಷ್ಟದ ವಸ್ತು ಆಯ್ಕೆ ಮಾಡಿದಂತೆಯೂ ಆಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Did you check this amazing offer, If not check it out now it will make your day a special one. Its all happening at Printvenue. Click below to avail the coupon code. Gone are the days when you had to hop from one print shop to another for getting your business cards printed.
Please Wait while comments are loading...