ಈ ವಾರದ ಫುಡ್ ಅಂಡ್ ಫ್ಯಾಷನ್ ಫೆಸ್ಟ್ ನಲ್ಲಿ ಭರ್ಜರಿ ಆಫರ್ ತ್ವರೆ ಮಾಡಿ
ಬೆಂಗಳೂರು, ಜೂನ್ 21 : ಈ ವಾರ ಫುಡ್ ಅಂಡ್ ಫ್ಯಾಷನ್ ಫೆಸ್ಟ್ ಬಂದಿದೆ. ಈ ಫೆಸ್ಟ್ ನಲ್ಲಿ ಸೌಂದರ್ಯವರ್ಧಕ ವಸ್ತುಗಳ ಮೇಲೆ ಅಪರಿಮಿತ ರಿಯಾಯಿತಿಯನ್ನು ಜಬಾಂಗ್ ಒತ್ತು ತಂದಿದೆ. ಅಷ್ಟೇ ಅಲ್ಲ ಇದರ ಜತೆಗೆ ನಿಮ್ಮಿಷ್ಟವಾದ ಫುಡ್ ಉಣಬಡಿಸಲು ಫುಂಡ್ ಪಾಂಡಾ ಬಂದಿದೆ.
ಫ್ಯಾಷನ್ ಶಾಪಿಂಗ್ ತಾಣ ಜಬಾಂಗ್ ಹೊಸ ವರ್ಷದ ಆರಂಭದಲ್ಲಿ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಸೌಂದರ್ಯವರ್ಧಕ ವಸ್ತುಗಳ ಶೇ 50ರಷ್ಟು ರಿಯಾಯಿತಿ ನೀಡುತ್ತಿದೆ. ಇನ್ನು ಫುಂಡ್ ಪಾಂಡಾವು ಕೂಡ ಟೇಸ್ಟಿ ವಿವಿಧ ಬಗೆಯ ನಿಮಗಿಷ್ಟದ ಆಹಾರ, ಅದೂ ರಿಯಾಯಿತಿ ಬೆಲೆಯಲ್ಲಿ ಮನೆ ಬಾಗಿಲಿಗೆ ತಲುಪಲಿದೆ.

ಇಷ್ಟೇ ಅಲ್ಲ ಈ ತಿನಿಸುಗಳು ನಿಮ್ಮ ಮನೆ ಬಾಗಿಲಿಗೆ ಬರುವುದೂ ಉಚಿತವಾಗಿ! ಹಾಗಾದರೆ ಈ ಫ್ರೀ ಹೋಮ್ ಡೆಲಿವರಿ ಪಡೆದುಕೊಳ್ಳಲು ಇರುವ ರೆಸ್ಟಾರೆಂಟ್ ಗಳು ಯಾವುದು? ಅವುಗಳಲ್ಲಿರುವ ಡಿಸ್ಕೌಂಟ್ ತಿಳಿಯಲು ಮುಂದೆ ಓದಿ..
ಫುಂಡ್ ಪಾಂಡಾದಲ್ಲಿ ಶೇ 40ರಷ್ಟು ರಿಯಾಯಿತಿ
ಆಗಾಗ ಮಳೆ ಬೇರೆ ಸುರಿತಾ ಇರುತ್ತೆ ಅಲ್ವಾ? ಹೊಟ್ಟೆ ತುಂಬಾ ತಿನ್ನಬೇಕು, ಅದೂ ನಾನ್ ವೆಜ್ ಅನ್ನುವವರಿಗೆ ಬಿರಿಯಾನಿ, ಪಿಜ್ಜಾ, ನಾರ್ಥ ಇಂಡಿಯನ್ ಸೇರಿದಂತೆ ಯಲ್ಲಿ ಒಳ್ಳೊಳ್ಳೆ ಐಟಂಗಳು ಲಭ್ಯ ಇವೆ.
* ಫುಂಡ್ ಪಾಂಡಾ ಅಪ್ಲಿಕೇಷನ್ ಮೂಲಕ ಮೊದಲ ಬಾರಿಗೆ ನಿಮಗಿಷ್ಟವಾದ ಐಟಂಗಳನ್ನು ಆರ್ಡರ್ ಮಾಡಿದರೆ ಶೇ40 ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದು. ಇನ್ನುಳಿದಂತೆ ಪ್ರತಿ ಆರ್ಡರ್ ಮೇಲೆ 45 ರು. ಡಿಸ್ಕೌಂಟ್ ಸಿಗಲಿದೆ. Domino's, Subway, KFC, Pizza Hu ಹೊರತುಪಡಿಸಿ, ಈ ಆಫರ್ ಜೂನ್ 30, 2017ರ ವರೆಗೆ ಮಾತ್ರ.
ಜಬಾಂಗ್ ಬ್ರಾಂಡ್ ಡೇ ನೀಡುತ್ತಿದೆ ಶೇ 50ರಷ್ಟು ಆಫರ್
ಹೌದು... ದೇಶದ ಪ್ರಮುಖ ಬ್ರ್ಯಾಂಡ್ ಪ್ಯಾಷನ್ ಅಂತರ್ಜಾಲ ತಾಣ ಜಬಾಂಗ್ ಜನರಿಗೆ ವಿವಿಧ ಬ್ರ್ಯಾಂಡೆಡ್ ಪ್ಯಾಷನ್ ಮತ್ತು ಜೀವನಶೈಲಿ ವಸ್ತುಗಳನ್ನು ಮಾರಾಟ ಮಾಡುವುದರಲ್ಲಿ ತನ್ನದೆ ಜನಪ್ರಿಯತೆಯನ್ನು ಗಳಿಸಿದೆ.
ಅದರಂತೆ ಈ ವಾರವು ಸಹ 'Lee Cooper' ಬ್ರ್ಯಾಂಡ್ ನ ಪುರುಷ ಮತ್ತು ಮಹಿಳೆಯರ ಪ್ಯಾಷನ್ ವಸ್ತುಗಳ ಮೇಲೆ ಶೇ 30ರಷ್ಟು ರಿಯಾತಿಯನ್ನು ನೀಡುತ್ತಿದೆ. ಹಾಗಾದರೇ ಇನ್ನೇಕ ತಡ ಜಬಾಂಗ್ ಬ್ರಾಂಡ್ ಡೇಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ.
ಈ ಮೇಲಿನ ಎಲ್ಲಾ ಫುಡ್ ಮತ್ತು ಫ್ಯಾಷನ್ ವಸ್ತುಗಳ ಮೇಲಿನ ರಿಯಾಯಿತಿ ಬಗ್ಗೆ ತಿಳಿದುಕೊಂಡ್ರಿ. ಇನ್ನು ಅವುಗಳನ್ನು ಫ್ರೀ ಮತ್ತು ರಿಯಾತಿಗಳಲ್ಲಿ ಪಡೆದುಕೊಳ್ಳಲು ಒನ್ ಇಂಡಿಯಾ ಕೂಪನ್ಸ್ ನಲ್ಲಿ ಫ್ರೀ ಕೂಪನ್ಸ್ ಗಳ ಲಭ್ಯ ತ್ವರೆ ಮಾಡಿ.












Click it and Unblock the Notifications