ಫೆಬ್ರವರಿ ತಿಂಗಳ ಟಾಪ್ 10 ಆನ್‌ಲೈನ್ ಆಫರ್ಸ್

Subscribe to Oneindia Kannada

ಬೆಂಗಳೂರು, ಫೆಬ್ರವರಿ, 03: ಈ ತಿಂಗಳ ಅತ್ಯುತ್ತಮ 10 ಆನ್ ಲೈನ್ ಆಫರ್ ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಅಮೆಜಾನ್, ಪ್ಲಿಫ್ ಕಾರ್ಟ್ ಮತ್ತು ಜಬಾಂಗ್ ನಲ್ಲಿ ನಿಮ್ಮ ಮನಮೆಚ್ಚುವ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿ ಇದೆ.

ಅಮೆಜಾನ್ ಶೇ. 70 ಕಡಿತ ನೀಡಿದರೆ, ಫ್ಲಿಫ್ ಕಾರ್ಟ್ ಶೇ. 90 ಆಫರ್ ನೀಡುತ್ತಿದೆ. ಒನ್ ಇಂಡಿಯಾ ನೀಡುವ ಕೂಪನ್ ಕೋಡ್ ಮೂಲಕ ಸಕಲ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಪೆಟಿಎಂ ಮತ್ತು ಸೆಂಡ್ ಮೈ ಗಿಫ್ಟ್ ನಲ್ಲೂ ಕೊಡುಗೆಗಳ ಮಹಾಪೂರವೇ ಇದೆ.

THE BIGGEST 10 DAY SALE! 90% Off at Snapdeal, Flipkart

ಒನ್ ಇಂಡಿಯಾ ಕೂಪನ್ ಒಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಮಾರ್ಗದರ್ಶನ ಸಿಗುತ್ತದೆ.

ಅಮೆಜಾನ್: ಫ್ಯಾಷನ್ ಮತ್ತು ಲೈಫ್ ಸ್ಟೈಲ್ ವಸ್ತುಗಳ ಮೇಲೆ ಶೇ. 70 ಕಡಿತ

ಜಬಾಂಗ್: ಪುರುಷ ಮತ್ತು ಮಹಿಳೆಯರ ಫ್ಯಾಷನ್ ವಸ್ತುಗಳ ಮೇಲೆ ಶೇ. 80 ರಿಯಾಯಿತಿ

ಪ್ಲಿಫ್ ಕಾರ್ಟ್: ಪುರುಷ ಮತ್ತು ಮಹಿಳೆಯರ ಫ್ಯಾಷನ್ ವಸ್ತುಗಳ ಮೇಲೆ ಶೇ. 90 ರಿಯಾಯಿತಿ

ಸೆಂಡ್ ಮೈ ಗಿಫ್ಟ್: ಹೂವು ಮತ್ತು ಇತರೆ ಉಡುಗೊರೆ ಸಾಮಗ್ರಿಗಳ ಮೇಲೆ ಶೇ. 15 ಕಡಿತ

ಇಬೆ: ಮೊಬೈಲ್, ಸ್ಮಾರ್ಟ್ ಫೋನ್ ಗಳ ಮೇಲೆ ಶೇ. 70 ಕಡಿತ

ಸ್ನಾಪ್ ಡೀಲ್: ಫ್ಯಾಷನ್ ವಸ್ತುಗಳ ಮೇಲೆ ಶೇ. 80 ರಿಯಾಯಿತಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Its time to bring the biggest 10 Sale of this Month, Amazon India one of the biggest Online store has a lot to offer with 70% discount.
Please Wait while comments are loading...