ಟಾಟಾ ಮೋಟಾರ್ಸ್ ವಾಹನಗಳ ಮಾರಾಟದಲ್ಲಿ ಏರಿಕೆ: ಆಗಸ್ಟ್‌ನಲ್ಲಿ ಶೇ. 13.38ರಷ್ಟು ಹೆಚ್ಚಳ

ನವದೆಹಲಿ, ಆಗಸ್ಟ್‌ 03: ಟಾಟಾ ಮೋಟಾರ್ಸ್ ಆಗಸ್ಟ್‌ನಲ್ಲಿ 36,472 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಶೇಕಡಾ 13.38ರಷ್ಟು ಹೆಚ್ಚಳವನ್ನು ಗುರುವಾರ ವರದಿ ಮಾಡಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು ಒಟ್ಟು 32,166 ಯುನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ಖ್ಯಾತ ವಾಹನ ತಯಾರಕ ಟಾಟಾ ಮೋಟಾರ್ಸ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಒಟ್ಟು ದೇಶೀಯ ಮಾರಾಟ 29,140 ಯುನಿಟ್‌ಗಳಿಂದ ಶೇಕಡಾ 21.6 ರಷ್ಟು ಏರಿಕೆ ಕಂಡು 35,420 ಕ್ಕೆ ತಲುಪಿದೆ. ಕಳೆದ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪ್ರಯಾಣಿಕರ ವಾಹನಗಳ ಮಾರಾಟವು ಎರಡು ಪಟ್ಟು ಹೆಚ್ಚಳವಾಗಿ 18,583 ಕ್ಕೆ ತಲುಪಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 7,316 ಯುನಿಟ್ ಮಾರಾಟವಾಗಿದೆ.

Tata Motors Sales Up 13 Percent In August: Total Sales 36,472 Units

ಆದಾಗ್ಯೂ, ಕಂಪನಿಯು ಕಳೆದ ತಿಂಗಳು ಒಟ್ಟು ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇಕಡಾ 28 ರಷ್ಟು ಕುಸಿತವನ್ನು ಕಂಡಿದ್ದು 17,889 ಯುನಿಟ್ ಎಂದು ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+