Gold Price: ಗಣೇಶ ಹಬ್ಬ ಬೆನ್ನಲ್ಲೇ ಚಿನ್ನ ದರದಲ್ಲಿ ಇಳಿಕೆ: ಇಂದಿನ ಬೆಲೆ ವಿವರ
ಬೆಂಗಳೂರು, ಸೆಪ್ಟೆಂಬರ್ 11: ಕಳೆದ ಎರಡು ಮೂರು ತಿಂಗಳ ಹಿಂದೆ ಒಂದೇ ಸಮನೇ ಏರಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಕಳೆದ ಕೆಲವು ದಿನಗಳಿಂದ ಇಳಿಕೆ ಕಾಣುತ್ತಿದೆ. ಇಂದು ಕೂಡ ಚಿನ್ನದ ದರ ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಕೊಂಚ ಏರಿಕೆಯಾಗಿದೆ.
ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 66,760 ರೂಪಾಯಿ ಇದ್ದು, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 72,830 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 8,400 ರೂಪಾಯಿ ಇದೆ. ಹಾಗಾದರೆ ಇಂದು (ಸೆಪ್ಟೆಂಬರ್ 11) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.

ಒಂದು ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಚಿನ್ನದ ದರ - 6,676 ರೂಪಾಯಿ
* 24 ಕ್ಯಾರೆಟ್ ಚಿನ್ನದ ದರ - 7,283 ರೂಪಾಯಿ
10 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ- 66,760 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 72,830 ರೂಪಾಯಿ
8 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ - 53,408 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ)- 58,264ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
* ಬೆಂಗಳೂರು- 66,760 ರೂಪಾಯಿ
* ಚೆನ್ನೈ- 66,760 ರೂಪಾಯಿ
*ಮುಂಬೈ- 66,760 ರೂಪಾಯಿ
* ಕೇರಳ - 66,760 ರೂಪಾಯಿ
* ಕೋಲ್ಕತ್ತಾ- 66,760 ರೂಪಾಯಿ
* ಜೈಪುರ್- 66,910 ರೂಪಾಯಿ
* ಭುವನೇಶ್ವರ್- 66,760 ರೂಪಾಯಿ
*ಅಹ್ಮದಾಬಾದ್- 66,810 ರೂಪಾಯಿ
*ಲಕ್ನೋ- 66,910 ರೂಪಾಯಿ
* ನವದೆಹಲಿ- 66,910 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
* ಬೆಂಗಳೂರು-8,400 ರೂಪಾಯಿ
* ಚೆನ್ನೈ- 9,150 ರೂಪಾಯಿ
* ಮುಂಬೈ- 8,650 ರೂಪಾಯಿ
* ಕೋಲ್ಕತ್ತಾ- 8,650 ರೂಪಾಯಿ
* ನವದೆಹಲಿ- 8,650 ರೂಪಾಯಿ
*ಕೇರಳ- 9,150 ರೂಪಾಯಿ
*ಅಹ್ಮದಾಬಾದ್- 8,650 ರೂಪಾಯಿ












Click it and Unblock the Notifications