ಸಕಲೇಶಪುರ 6 ಲೇನ್ ರಸ್ತೆ ಪಕ್ಕದಲ್ಲಿ ಕಾಫಿ ಎಸ್ಟೇಟ್ ನಿಮ್ಮದಾಗಲಿ

ವಿಬೆಜ್ ಎಸ್ಟೇಟ್ ನಿರ್ವಹಣೆ ಮಾಡಿಕೊಂಡು ಬಂದಿರುವ, ಸುಸ್ಥಿತಿಯಲ್ಲಿರುವ ಕಾಫಿ ಎಸ್ಟೇಟ್ ನ್ನು ನೀವು ಇದ್ದಲ್ಲಿಂದಲೇ ಖರೀದಿ ಮಾಡಬಹುದು. ಎಲ್ಲ ಸೌಲಭ್ಯಗಳಿರುವ ಎಸ್ಟೇಟ್ ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 5 ಕಿಮೀ ದೂರದಲ್ಲಿದೆ.

ಬೆಂಗಳೂರು, ನವೆಂಬರ್. 23: ಪಶ್ಚಿಮ ಘಟ್ಟದ ಸೌಂದರ್ಯದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅದೇ ಪಶ್ಚಿಮ ಘಟ್ಟದಲ್ಲಿ ಕಾಫಿ ಎಸ್ಟೇಟ್ ವೊಂದರ ಮಾಲೀಕರಾಗಿ ಕಾಫಿ ಹೀರುತ್ತ ಪರಿಸರವನ್ನು ಆಸ್ವಾದಿಸುತ್ತಿದ್ದರೆ, ಸ್ವರ್ಗಕ್ಕೆ ಮೂರೆ ಗೇಣು! ಅಲ್ಲವೇ?

ಸಕಲೇಶಪುರದ ವ್ಯಾಪ್ತಿಯಲ್ಲಿ ನೀವು ಕಾಫಿ ಎಸ್ಟೇಟ್ ನ ಮಾಲೀಕರಾಗಬಹುದು. ವಿಬೆಜ್ ಎಸ್ಟೇಟ್ ಸಂಸ್ಥೆ ನಿಮಗೆ ಇಂಥದ್ದೊಂದು ಅವಕಾಶವನ್ನು ನೀಡುತ್ತಿದೆ.[ಕೆಫೆ ಕಾಫಿ ಡೇ ಷೇರು ಖರೀದಿ ಮಾಡಬಹುದೆ?]

Ready for buy Coffee Estate in Western Ghats Sakaleshpur by online

ವಿಬೆಜ್ ಎಸ್ಟೇಟ್ ನಿರ್ವಹಣೆ ಮಾಡಿಕೊಂಡು ಬಂದಿರುವ, ಸುಸ್ಥಿತಿಯಲ್ಲಿರುವ ಕಾಫಿ ಎಸ್ಟೇಟ್ ನ್ನು ನೀವು ಇದ್ದಲ್ಲಿಂದಲೇ ಖರೀದಿ ಮಾಡಬಹುದು. ಎಲ್ಲ ಸೌಲಭ್ಯಗಳಿರುವ ಎಸ್ಟೇಟ್ ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 5 ಕಿಮೀ ದೂರದಲ್ಲಿದೆ. ವಾಹನ ಸಂಚಾರ ಸಮಸ್ಯೆಯ ಮಾತೇ ಇಲ್ಲ.

ಸಂಸ್ಥೆಯ ತಾಣಕ್ಕೆ ಭೇಟಿ ನೀಡಿದರೆ ಸಮಗ್ರ ಮಾಹಿತಿ ಒಂದೇ ಕಡೆ ಲಭ್ಯವಾಗುತ್ತದೆ. ಹಾಗಾದರೆ ಇನ್ನೇಕೆ ತಡ.. ಪಶ್ಚಿಮ ಘಟ್ಟದಲ್ಲಿ ಕಾಫಿ ಎಸ್ಟೇಟ್ ವೊಂದರ ಮಾಲೀಕರಾಗಿ. ನಿವೃತ್ತಿ ಜೀವನವನ್ನು ಸುಂದರವಾಗಿ ಕಳೆಯಿರಿ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಬಹುದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+