ಮಿಸ್ಡ್ ಕಾಲ್ ಕೊಟ್ಟು ಬ್ಯಾಂಕ್ ಬ್ಯಾಲೆನ್ಸ್ ಪಡೆಯಿರಿ

ಬೆಂಗಳೂರು, ಡಿ.11: ನಿಮ್ಮ ಬ್ಯಾಂಕ್ ಖಾತೆ ಜೊತೆಗೆ ನೋಂದಾಯಿಸಿದ ಮೊಬೈಲ್ ಫೋನ್ ಬಳಸಿ ಬ್ಯಾಂಕ್ ಬ್ಯಾಲೆನ್ಸ್ ತಿಳಿದುಕೊಳ್ಳುವ ಹೊಸ ವಿಧಾನ ಈಗ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ಬ್ಯಾಂಕಿನ ಕಾಲ್ ಸೆಂಟರ್ ಗೆ ಕಾಲ್ ಮಾಡಿ ಬ್ಯಾಂಕ್ ಬ್ಯಾಲೆನ್ಸ್ ತಿಳಿದುಕೊಳ್ಳುವ ವಿಧಾನ ಈಗ ಸರಳಗೊಳಿಸಲಾಗಿದೆ. ನೋಂದಾಯಿತ ಮೊಬೈಲಿನಿಂದ ಬ್ಯಾಂಕಿನ ನಂಬರ್ ಗೆ ಮಿಸ್ಡ್ ಕಾಲ್ ಕೊಟ್ಟರೆ ಸಾಕು ನಿಮ್ಮ ಇತ್ತೀಚಿನ ಬ್ಯಾಂಕ್ ಬ್ಯಾಲೆನ್ಸ್ ನಿಮಗೆ ಕೇಳಿಸುತ್ತದೆ.

ಆರ್ ಬಿಐ ಇತ್ತೀಚೆಗೆ ಎಟಿಎಂ ಬಳಕೆ ಮಿತಿ ತಗ್ಗಿಸಿದ್ದು, ಹೆಚ್ಚು ಎಟಿಎಂ ಬಳಕೆಗೆ ಹೆಚ್ಚುವರಿ ನಿರ್ವಹಣಾ ವೆಚ್ಚ ವಿಧಿಸಿರುವುದರಿಂದ ಎಟಿಎಂಗೆ ತೆರಳಿ ಬ್ಯಾಂಕ್ ಸ್ಟೇಟ್ ಮೆಂಟ್ ಪಡೆಯುತ್ತಿದ್ದವರು ಹಿಂದೇಟು ಹಾಕುವುದು ಅನಿವಾರ್ಯವಾಗಿತ್ತು.[ಎಟಿಎಂ ಬಳಕೆ ವೆಚ್ಚ ಏರಿಕೆ, ಈಗ ಐಸಿಐಸಿಐ ಸರದಿ]

ಅದರೆ,ಈ ಕೆಳಗಿನ ನಂಬರ್ ಗಳಿಗೆ ಮಿಸ್ಡ್ ಕಾಲ್ ಕೊಟ್ಟು ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಪಡೆಯಬಹುದಾಗಿದೆ. ಒಂದು ವೇಳೆ ನೀವು ಎಸ್ ಎಂಎಸ್ ಬ್ಯಾಂಕಿಂಗ್ ಸೇವೆಗೆ ನೋಂದಾಯಿಸದಿದ್ದರೆ ನಿಮಗೆ ಮಾಹಿತಿ ಸಿಗುವುದಿಲ್ಲ. [ಎಟಿಎಂ ಬಳಕೆ ಕೈ ಕಚ್ಚಲಿದೆ]

ಸಮೀಪದ ಎಟಿಎಂಗೆ ತೆರಳಿ More options ಬಟನ್ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ನೋಂದಾಯಿಸಬಹುದು. ಇಲ್ಲದಿದ್ದರೆ ನೆಟ್ ಬ್ಯಾಂಕಿಂಗ್ ಅಥವಾ ನಿಮ್ಮ ಹತ್ತಿರದ ಬ್ಯಾಂಕಿಗೆ ತೆರಳಿ ನೋಂದಾಯಿಸಿ ಈ ಸೌಲಭ್ಯ ಪಡೆದುಕೊಳ್ಳಬಹುದು.

Phone Numbers of Banks Offering Missed Call Banking

1. ಆಕ್ಸಿಸ್ ಬ್ಯಾಂಕ್ : 09225 892258

2. ಆಂಧ್ರ ಬ್ಯಾಂಕ್ : 09223 011300

3. ಅಲಹಾಬಾದ್ ಬ್ಯಾಂಕ್- 09224 150150

4. ಬ್ಯಾಂಕ್ ಆಫ್ ಬರೋಡಾ- 09223 011311

5. ಭಾರತೀಯ ಮಹಿಳಾ ಬ್ಯಾಂಕ್: 09212 438888

6. ಧನಲಕ್ಷ್ಮಿ ಬ್ಯಾಂಕ್- 080 6774 7700

7. ಐಡಿಬಿಐ ಬ್ಯಾಂಕ್- 09212 993399

8. ಕೋಟಕ್ ಮಹೀಂದ್ರಾ ಬ್ಯಾಂಕ್:- 1800 274 0110

9. ಸಿಂಡಿಕೇಟ್ ಬ್ಯಾಂಕ್: 096645 52255

10. ಪಂಜಾಬ್ ನ್ಯಾಷನಲ್ ಬ್ಯಾಂಕ್ :1800 180 2222

11.ಐಸಿಐಸಿಐ ಬ್ಯಾಂಕ್: 02230 256767

12. ಎಚ್ ಡಿಎಫ್ ಸಿ ಬ್ಯಾಂಕ್: 1800 270 3333

13. ಬ್ಯಾಂಕ್ ಆಫ್ ಇಂಡಿಯಾ- 02233 598548

14. ಕೆನರಾ ಬ್ಯಾಂಕ್ :09289 292892

15. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: 09222 250000

16. ಕರ್ನಾಟಕ ಬ್ಯಾಂಕ್ : 1800 425 1445

17. ಇಂಡಿಯನ್ ಬ್ಯಾಂಕ್ : 09289 592895

18. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ Get the balance via IVR 1800112211 and 1800 425 3800

19. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: 09223 009292

20. ಯುಸಿಒ ಬ್ಯಾಂಕ್: 092787 92787

21. ವಿಜಯ ಬ್ಯಾಂಕ್ : 1800 266 5555

22. ಯೆಸ್ ಬ್ಯಾಂಕ್: 09840 909000

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+