ಬುಧವಾರದಂದು ಪೆಟ್ರೋಲ್ ಬೆಲೆ ಇಳಿಕೆ, ಡೀಸೆಲ್ ಬೆಲೆ ಏರಿಕೆ

ಬೆಂಗಳೂರು, ಜನವರಿ 16: ಕಳೆದ ಕೆಲ ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇತ್ತು. ಆದರೆ, ಬುಧವಾರದಂದು ಪೆಟ್ರೋಲ್ ದರದಲ್ಲಿ ಇಳಿಕೆ ಕಂಡು ಬಂದಿದ್ದರೆ, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬುಧವಾರದಂದು ಪೆಟ್ರೋಲ್ ಬೆಲೆಯಲ್ಲಿ 8 ಪೈಸೆ ಇಳಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಈಗ 70.33 ರೂಪಾಯಿಗಳಾಗಿದೆ. ಡೀಸೆಲ್ ಬೆಲೆಯಲ್ಲಿ 12 ಪೈಸೆ ಏರಿಕೆಯಾಗಿದ್ದು, ಈಗ ಪ್ರತಿ ಲೀಟರ್ ಡೀಸೆಲ್ ಬೆಲೆ 64.59 ರೂಪಾಯಿಗಳಾಗಿದೆ.

ಜಾಗತಿಕ ಆರ್ಥಿಕ ಪ್ರಗತಿ ಇಳಿಕೆಯಾಗಿದ್ದು, ಬುಧವಾರದಂದು ಕಚ್ಚಾತೈಲ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಒಪೆಕ್ ನಿಂದ ಕಚ್ಚಾತೈಲ ಉತ್ಪಾದನೆ ಹಾಗೂ ಪೂರೈಕೆ ಮೇಲೆ ಕಡಿವಾಣ ಹಾಕಲಾಗಿದೆ. ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 60.46 ಯುಎಸ್ ಡಾಲರ್ ನಷ್ಟಿದೆ.

ಪ್ರತಿ ಬ್ಯಾರೆಲ್ ಗೆ 80 ಯುಎಸ್ ಡಾಲರ್ ಗೇರಿದ್ದ ಕಚ್ಚಾತೈಲ ಬೆಲೆ ಇತ್ತೀಚಿನ ತಿಂಗಳುಗಳಲ್ಲಿ ಇಳಿಕೆಯಾಗಿದೆ. ಕಚ್ಚಾ ತೈಲ ಬೆಲೆ ಶೇಕಡಾ 40ರಷ್ಟು ಇಳಿಕೆ ಕಂಡಿದ್ದರಿಂದ ಡಿಸೇಲ್, ಪೆಟ್ರೋಲ್ ಬೆಲೆಯೂ ಶೇಕಡಾ 20ರಷ್ಟು ಇಳಿಕೆಯಾಗಿದೆ. ಶೇ 80ರಷ್ಟು ಇಂಧನವನ್ನು ಭಾರತವು ಆಮದು ಮಾಡಿಕೊಳ್ಳುತ್ತಿದೆ.

ಕರ್ನಾಟಕದಲ್ಲಿ ಜನವರಿ 01ರಿಂದ ಸೆಸ್ ಏರಿಕೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 1.30 ರೂ.ನಷ್ಟು ಹೆಚ್ಚಳವಾಗಿದೆ.ಇದರಿಂದ ರಾಜ್ಯದ ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬಿದ್ದಂತಾಗಿದೆ.

ಮುಂಬೈನಲ್ಲಿ ಇಂಧನ ಬೆಲೆ

ಮುಂಬೈನಲ್ಲಿ ಇಂಧನ ಬೆಲೆ

ಪೆಟ್ರೋಲ್
ಬುಧವಾರ ಜನವರಿ 16: 75.97 ರು ಪ್ರತಿ ಲೀಟರ್ (0.08 ಪೈಸೆ ಇಳಿಕೆ)
ಜನವರಿ 15: 76.05 ರು (28 ಪೈಸೆ ಏರಿಕೆ)
ಜನವರಿ 14: 75.77 ರು (38 ಪೈಸೆ ಏರಿಕೆ)

ಡೀಸೆಲ್
ಬುಧವಾರ (ಜನವರಿ 16) : 67.62 ರು ಪ್ರತಿ ಲೀಟರ್ (13 ಪೈಸೆ ಏರಿಕೆ)
ಜನವರಿ 15: 67.49 ರು (31 ಪೈಸೆ ಏರಿಕೆ)
ಜನವರಿ 14 : 67.18 ರು (52 ಪೈಸೆ ಏರಿಕೆ)

ಬೆಂಗಳೂರಿನಲ್ಲಿ ಇಂಧನ ಬೆಲೆ

ಬೆಂಗಳೂರಿನಲ್ಲಿ ಇಂಧನ ಬೆಲೆ

ಬೆಂಗಳೂರಿನಲ್ಲಿ ಇಂಧನ ಬೆಲೆ
ಪೆಟ್ರೋಲ್
ಬುಧವಾರ ಜನವರಿ 16: 72.64 ರು ಪ್ರತಿ ಲೀಟರ್ (0.09 ಪೈಸೆ ಇಳಿಕೆ)
ಜನವರಿ 15: 72.73 ರು (29 ಪೈಸೆ ಏರಿಕೆ)
ಜನವರಿ 14: 72.44 ರು (40 ಪೈಸೆ ಏರಿಕೆ)

ಡೀಸೆಲ್
ಬುಧವಾರ (ಜನವರಿ 16) : 66.71 ರು ಪ್ರತಿ ಲೀಟರ್ (12 ಪೈಸೆ ಏರಿಕೆ)
ಜನವರಿ 15: 66.59 ರು (30 ಪೈಸೆ ಏರಿಕೆ)
ಜನವರಿ 14 : 6629 ರು (51 ಪೈಸೆ ಏರಿಕೆ)

ಚೆನ್ನೈನಲ್ಲಿ ಇಂಧನ ಬೆಲೆ

ಚೆನ್ನೈನಲ್ಲಿ ಇಂಧನ ಬೆಲೆ

ಪೆಟ್ರೋಲ್
ಬುಧವಾರ ಜನವರಿ 16: 73.00 ರು ಪ್ರತಿ ಲೀಟರ್ (0.08 ಪೈಸೆ ಇಳಿಕೆ)
ಜನವರಿ 15: 73.08 ರು (28 ಪೈಸೆ ಏರಿಕೆ)
ಜನವರಿ 14: 72.80 ರು (41 ಪೈಸೆ ಏರಿಕೆ)

ಡೀಸೆಲ್
ಬುಧವಾರ (ಜನವರಿ 16) : 68.22 ರು ಪ್ರತಿ ಲೀಟರ್ (13 ಪೈಸೆ ಏರಿಕೆ)
ಜನವರಿ 15: 68.09 ರು (30 ಪೈಸೆ ಏರಿಕೆ)
ಜನವರಿ 14 : 67.79 ರು (54 ಪೈಸೆ ಏರಿಕೆ)

ನವದೆಹಲಿಯಲ್ಲಿ ಇಂಧನ ಬೆಲೆ

ನವದೆಹಲಿಯಲ್ಲಿ ಇಂಧನ ಬೆಲೆ

ಪೆಟ್ರೋಲ್
ಬುಧವಾರ ಜನವರಿ 16: 70.33 ರು ಪ್ರತಿ ಲೀಟರ್ (0.08 ಪೈಸೆ ಇಳಿಕೆ)
ಜನವರಿ 15: 70.41 ರು (28 ಪೈಸೆ ಏರಿಕೆ)
ಜನವರಿ 14: 70.13 ರು (38 ಪೈಸೆ ಏರಿಕೆ)

ಡೀಸೆಲ್
ಬುಧವಾರ (ಜನವರಿ 16) : 64.59 ರು ಪ್ರತಿ ಲೀಟರ್ (12 ಪೈಸೆ ಏರಿಕೆ)
ಜನವರಿ 15: 6447 ರು (29 ಪೈಸೆ ಏರಿಕೆ)
ಜನವರಿ 14 : 64.18 ರು (49 ಪೈಸೆ ಏರಿಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+