ನವೆಂಬರ್ 9ರಂದು ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?: ಜಿಲ್ಲಾವಾರು ಅಂಕಿಅಂಶಗಳ ವಿವರ
Petrol, Diesel Price: ಪೆಟ್ರೋಲ್, ಡೀಸೆಲ್ ದರಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದ್ರೂ ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ನವೆಂಬರ್ 9) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.
ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ. ಬದಲಾಗಿದೆ ಹೆಚ್ಚಾಗುತ್ತಲಿದೆ. ಯಾಕಂದ್ರೆ ಈ ಮಾದರಿಯ ವಾಹನಗಳನ್ನಯ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾದ್ರೆ ಇಂದು ಕರ್ನಾಟಕದ ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.60 ರೂಪಾಯಿ
* ಬೆಂಗಳೂರು ನಗರ - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 103.5
* ಬೆಳಗಾವಿ - 103.88 ರೂಪಾಯಿ
* ಬಳ್ಳಾರಿ - 104.9 ರೂಪಾಯಿ
* ಬೀದರ್ - 103.84 ರೂಪಾಯಿ
* ವಿಜಯಪುರ - 102.70 ರೂಪಾಯಿ
* ಚಾಮರಾಜನಗರ - 102.91 ರೂಪಾಯಿ
* ಚಿಕ್ಕಬಳ್ಳಾಪುರ - 103.38 ರೂಪಾಯಿ
* ಚಿಕ್ಕಮಗಳೂರು - 104.8 ರೂಪಾಯಿ
* ಚಿತ್ರದುರ್ಗ - 104.9 ರೂಪಾಯಿ
* ದಕ್ಷಿಣ ಕನ್ನಡ - 102.22 ರೂಪಾಯಿ
* ದಾವಣಗೆರೆ - 104.8 ರೂಪಾಯಿ
* ಧಾರವಾಡ - 102.72 ರೂಪಾಯಿ
* ಗದಗ - 103.53 ರೂಪಾಯಿ
* ಕಲಬುರಗಿ - 102.88 ರೂಪಾಯಿ
* ಹಾಸನ - 102.98 ರೂಪಾಯಿ
* ಹಾವೇರಿ - 103.76 ರೂಪಾಯಿ
* ಕೊಡಗು - 104.6 ರೂಪಾಯಿ
* ಕೋಲಾರ - 102.65 ರೂಪಾಯಿ
* ಕೊಪ್ಪಳ - 103.73 ರೂಪಾಯಿ
* ಮಂಡ್ಯ - 102.88 ರೂಪಾಯಿ
* ಮೈಸೂರು - 102.71 ರೂಪಾಯಿ
* ರಾಯಚೂರು - 104.16 ರೂಪಾಯಿ
* ರಾಮನಗರ - 103.4 ರೂಪಾಯಿ
* ಶಿವಮೊಗ್ಗ - 104.8 ರೂಪಾಯಿ
* ತುಮಕೂರು - 103.45 ರೂಪಾಯಿ
* ಉಡುಪಿ - 102.82 ರೂಪಾಯಿ
* ಉತ್ತರ ಕನ್ನಡ - 103.21 ರೂಪಾಯಿ
* ವಿಜಯನಗರ - 104.9 ರೂಪಾಯಿ
* ಯಾದಗಿರಿ - 103.31 ರೂಪಾಯಿ
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 91.55 ರೂಪಾಯಿ
* ಬೆಂಗಳೂರು ನಗರ - 90.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 91.11 ರೂಪಾಯಿ
* ಬೆಳಗಾವಿ - 91.91 ರೂಪಾಯಿ
* ಬಳ್ಳಾರಿ - 92.22 ರೂಪಾಯಿ
* ಬೀದರ್ - 91.86 ರೂಪಾಯಿ
* ವಿಜಯಪುರ - 90.81 ರೂಪಾಯಿ
* ಚಾಮರಾಜನಗರ - 90.98 ರೂಪಾಯಿ
* ಚಿಕ್ಕಬಳ್ಳಾಪುರ - 91.42 ರೂಪಾಯಿ
* ಚಿಕ್ಕಮಗಳೂರು - 92.22 ರೂಪಾಯಿ
* ಚಿತ್ರದುರ್ಗ - 92.19 ರೂಪಾಯಿ
* ದಕ್ಷಿಣ ಕನ್ನಡ - 90.31 ರೂಪಾಯಿ
* ದಾವಣಗೆರೆ - 92.22 ರೂಪಾಯಿ
* ಧಾರವಾಡ - 90.83 ರೂಪಾಯಿ
* ಗದಗ - 91.58 ರೂಪಾಯಿ
* ಕಲಬುರಗಿ - 90.98 ರೂಪಾಯಿ
* ಹಾಸನ - 90.87 ರೂಪಾಯಿ
* ಹಾವೇರಿ - 91.80 ರೂಪಾಯಿ
* ಕೊಡಗು - 91.86 ರೂಪಾಯಿ
* ಕೋಲಾರ - 90.74 ರೂಪಾಯಿ
* ಕೊಪ್ಪಳ - 91.76 ರೂಪಾಯಿ
* ಮಂಡ್ಯ - 90.95 ರೂಪಾಯಿ
* ಮೈಸೂರು - 90.80 ರೂಪಾಯಿ
* ರಾಯಚೂರು - 92.24 ರೂಪಾಯಿ
* ರಾಮನಗರ - 91.11 ರೂಪಾಯಿ
* ಶಿವಮೊಗ್ಗ - 92.22 ರೂಪಾಯಿ
* ತುಮಕೂರು - 91.48 ರೂಪಾಯಿ
* ಉಡುಪಿ - 90.86 ರೂಪಾಯಿ
* ಉತ್ತರ ಕನ್ನಡ - 91.28 ರೂಪಾಯಿ
* ವಿಜಯನಗರ - 92.23 ರೂಪಾಯಿ
* ಯಾದಗಿರಿ - 91.38 ರೂಪಾಯಿ
-
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್











Click it and Unblock the Notifications