• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ತುಟ್ಟಿ: ಬೆಂಗಳೂರಿನಲ್ಲಿ ಲೀಟರ್‌ಗೆ 90 ರೂ. ತಲುಪುತ್ತಾ?

|

ನವದೆಹಲಿ, ಡಿಸೆಂಬರ್ 04: ಸರ್ಕಾರಿ ತೈಲ ಸಂಸ್ಥೆಗಳು ತೈಲ ದರವನ್ನ ಮತ್ತೊಮ್ಮೆ ಏರಿಕೆ ಮಾಡಿವೆ. ಈ ಮೂಲಕ ಪೆಟ್ರೋಲ್, ಡೀಸೆಲ್ ದರ ಶುಕ್ರವಾರ ಮತ್ತಷ್ಟು ತುಟ್ಟಿಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 20 ಪೈಸೆ ಹೆಚ್ಚಾಗಿ 82.86 ರೂಪಾಯಿಗೆ ತಲುಪಿದ್ದರೆ, ಡೀಸೆಲ್ ಲೀಟರ್‌ಗೆ 23 ಪೈಸೆ ಏರಿಕೆಗೊಂಡು 73.07 ರೂಪಾಯಿಗೆ ತಲುಪಿದೆ.

ನವೆಂಬರ್ 20ರಂದು ದೇಶೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಏರಿಕೆ ಮಾಡುವುದರ ಮೊದಲು ಎರಡು ತಿಂಗಳು ಕಾಲ ದರವು ತಟಸ್ಥವಾಗಿತ್ತು. ಆದರೆ ನಂತರದ ದಿನಗಳಲ್ಲಿ ತೈಲ ದರವು ಸತತ ಏರಿಕೆ ದಾಖಲಿಸುತ್ತಲೇ ಇದೆ.

ಏರುತ್ತಲೇ ಸಾಗಿದ ಪೆಟ್ರೋಲ್, ಡೀಸೆಲ್ ದರ: ಬೆಂಗಳೂರು ಸೇರಿ ಯಾವ ನಗರದಲ್ಲಿ ಎಷ್ಟಿದೆ ರೇಟ್?

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಡಿಸೆಂಬರ್ 04: 85.63 (21 ಪೈಸೆ ಏರಿಕೆ)

ಡಿಸೆಂಬರ್ 03: 85.42

ಡಿಸೆಂಬರ್ 02: 85.25

ಡಿಸೆಂಬರ್ 01: 85.09

ಡೀಸೆಲ್ (ಪ್ರತಿ ಲೀಟರ್)

ಡಿಸೆಂಬರ್ 04: 77.46 (24 ಪೈಸೆ ಏರಿಕೆ)

ಡಿಸೆಂಬರ್ 03: 77.22

ಡಿಸೆಂಬರ್ 02: 77.01

ಡಿಸೆಂಬರ್ 01: 76.77

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಡಿಸೆಂಬರ್ 04: 82.86 (20 ಪೈಸೆ ಏರಿಕೆ)

ಡಿಸೆಂಬರ್ 03: 82.66

ಡಿಸೆಂಬರ್ 02: 82.49

ಡಿಸೆಂಬರ್ 01: 82.34

ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ: ಡಿಸೆಂಬರ್ 02ರ ರೇಟ್ ತಿಳಿದುಕೊಳ್ಳಿ

ಡೀಸೆಲ್ (ಪ್ರತಿ ಲೀಟರ್)

ಡಿಸೆಂಬರ್ 04: 73.07 (23 ಪೈಸೆ ಏರಿಕೆ)

ಡಿಸೆಂಬರ್ 03: 72.84

ಡಿಸೆಂಬರ್ 02: 72.65

ಡಿಸೆಂಬರ್ 01: 72.42

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಡಿಸೆಂಬರ್ 04: 89.52 (19 ಪೈಸೆ ಏರಿಕೆ)

ಡಿಸೆಂಬರ್ 03: 89.33

ಡಿಸೆಂಬರ್ 02: 89.16

ಡಿಸೆಂಬರ್ 01: 89.02

ಡೀಸೆಲ್ (ಪ್ರತಿ ಲೀಟರ್)

ಡಿಸೆಂಬರ್ 04: 79.66 (24 ಪೈಸೆ ಏರಿಕೆ)

ಡಿಸೆಂಬರ್ 03: 79.42

ಡಿಸೆಂಬರ್ 02: 79.22

ಡಿಸೆಂಬರ್ 01: 78.97

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಡಿಸೆಂಬರ್ 04: 85.76 (17 ಪೈಸೆ ಏರಿಕೆ)

ಡಿಸೆಂಬರ್ 03: 85.69

ಡಿಸೆಂಬರ್ 02: 85.44

ಡಿಸೆಂಬರ್ 01: 85.31

ಡೀಸೆಲ್ (ಪ್ರತಿ ಲೀಟರ್)

ಡಿಸೆಂಬರ್ 04: 78.45 (21 ಪೈಸೆ ಏರಿಕೆ)

ಡಿಸೆಂಬರ್ 03: 78.33

ಡಿಸೆಂಬರ್ 02: 78.06

ಡಿಸೆಂಬರ್ 01: 77.84

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಡಿಸೆಂಬರ್ 04: 86.18 (21 ಪೈಸೆ ಏರಿಕೆ)

ಡಿಸೆಂಬರ್ 03: 85.97

ಡಿಸೆಂಬರ್ 02: 85.80

ಡಿಸೆಂಬರ್ 01: 85.64

ಡೀಸೆಲ್ (ಪ್ರತಿ ಲೀಟರ್)

ಡಿಸೆಂಬರ್ 04: 79.73 (25 ಪೈಸೆ ಏರಿಕೆ)

ಡಿಸೆಂಬರ್ 03: 79.48

ಡಿಸೆಂಬರ್ 02: 79.27

ಡಿಸೆಂಬರ್ 01: 79.02

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary
Petrol Diesel Rate up on Friday, Petrol Up By 20 Paise Per Ltr and Diesel 23 Paise Per Ltr . India's Major cities latest Petrol and diesel rates here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X