• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೆಟ್ರೋಲ್, ಡೀಸೆಲ್ ದರ ಇಳಿಕೆ: ಯಾವ ನಗರದಲ್ಲಿ ಎಷ್ಟಿದೆ?

|

ಸರ್ಕಾರಿ ತೈಲ ಮಾರುಕಟ್ಟೆ ಗುರುವಾರ ಪೆಟ್ರೋಲ್- ಡೀಸೆಲ್ ದರವನ್ನು ಕಡಿಮೆ ಮಾಡಿದ್ದು, ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 15 ಪೈಸೆ ಇಳಿಕೆಗೊಂಡು 81.40 ರೂಪಾಯಿಗೆ ಇಳಿಕೆಯಾಗಿದೆ. ಅದೇ ಸಮಯದಲ್ಲಿ ಡೀಸೆಲ್ ದರವು ಲೀಟರ್‌ಗೆ 19 ಪೈಸೆ ಇಳಿಕೆಗೊಂಡು 72.37 ರೂಪಾಯಿಗೆ ತಲುಪಿದೆ.

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ದೈನಂದಿನ ದರ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಪ್ರತಿ ಲೀಟರ್ ಮೇಲೆ 30ml ಕನ್ನ, ಐನಾತಿ 33 ಪೆಟ್ರೋಲ್ ಬಂಕ್ ಬಂದ್!

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 17: 84.04 (16 ಪೈಸೆ ಇಳಿಕೆ)

ಸೆಪ್ಟೆಂಬರ್ 16: 84.20

ಸೆಪ್ಟೆಂಬರ್ 15: 84.20

ಸೆಪ್ಟೆಂಬರ್ 14: 84.38

ಡೀಸೆಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 17: 76.62 (20 ಪೈಸೆ ಇಳಿಕೆ)

ಸೆಪ್ಟೆಂಬರ್ 16: 76.82

ಸೆಪ್ಟೆಂಬರ್ 15: 76.82

ಸೆಪ್ಟೆಂಬರ್ 14: 77.06

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 17: 81.40 (15 ಪೈಸೆ ಇಳಿಕೆ)

ಸೆಪ್ಟೆಂಬರ್ 16: 81.55

ಸೆಪ್ಟೆಂಬರ್ 15: 81.55

ಸೆಪ್ಟೆಂಬರ್ 14: 81.72

ಡೀಸೆಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 17: 72.37 (19 ಪೈಸೆ ಇಳಿಕೆ)

ಸೆಪ್ಟೆಂಬರ್ 16: 72.56

ಸೆಪ್ಟೆಂಬರ್ 15: 72.56

ಸೆಪ್ಟೆಂಬರ್ 14: 72.78

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 17: 88.07 (14 ಪೈಸೆ ಇಳಿಕೆ)

ಸೆಪ್ಟೆಂಬರ್ 16: 88.21

ಸೆಪ್ಟೆಂಬರ್ 15: 88.21

ಸೆಪ್ಟೆಂಬರ್ 14: 88.38

ಡೀಸೆಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 17: 78.85 (20 ಪೈಸೆ ಇಳಿಕೆ)

ಸೆಪ್ಟೆಂಬರ್ 16: 79.05

ಸೆಪ್ಟೆಂಬರ್ 15: 79.05

ಸೆಪ್ಟೆಂಬರ್ 14: 79.29

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 17: 84.44 (20 ಪೈಸೆ ಇಳಿಕೆ)

ಸೆಪ್ಟೆಂಬರ್ 16: 84.64

ಸೆಪ್ಟೆಂಬರ್ 15: 84.57

ಸೆಪ್ಟೆಂಬರ್ 14: 84.72

ಡೀಸೆಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 17: 77.73 (24 ಪೈಸೆ ಇಳಿಕೆ)

ಸೆಪ್ಟೆಂಬರ್ 16: 77.97

ಸೆಪ್ಟೆಂಬರ್ 15: 77.91

ಸೆಪ್ಟೆಂಬರ್ 14: 78.12

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 17: 84.60 (15 ಪೈಸೆ ಇಳಿಕೆ)

ಸೆಪ್ಟೆಂಬರ್ 16: 84.75

ಸೆಪ್ಟೆಂಬರ್ 15: 84.75

ಸೆಪ್ಟೆಂಬರ್ 14: 84.93

ಡೀಸೆಲ್ (ಪ್ರತಿ ಲೀಟರ್)

ಸೆಪ್ಟೆಂಬರ್ 17: 78.88 (20 ಪೈಸೆ ಇಳಿಕೆ)

ಸೆಪ್ಟೆಂಬರ್ 16: 79.08

ಸೆಪ್ಟೆಂಬರ್ 15: 79.08

ಸೆಪ್ಟೆಂಬರ್ 14: 79.32

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary
Petrol Rate Down by 15 Paise Per Ltr and Diesel Rate slide by 19 Paise per Ltr. Saturday (September 17) India's Major cities latest Petrol and diesel rates here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X