ಪೇಟಿಎಂ ಕ್ಯಾಶ್‌ಬ್ಯಾಕ್ ಆಫರ್ ಗಳಿಗೆ ಒಮ್ಮೆ ಭೇಟಿ ಕೊಡಿ

Posted By:
Subscribe to Oneindia Kannada

ಬೆಂಗಳೂರು, ಜುಲೈ 26: ಆನ್ ಲೈನ್ ಖರೀದಿದಾರರಿಗೆ ಅಚ್ಚರಿಯೆನಿಸುವಂಥ ಭರ್ಜರಿ ಡೀಲ್, ಆಫರ್ ಗಳನ್ನು ಪೇಟಿಎಂ ಆನ್ ಲೈನ್ ಮಾರಾಟ ಸಂಸ್ಥೆ ಇದೇ ತಿಂಗಳ ಕೊನೆಯ ಬುಧವಾರದಂದು ಹೊತ್ತು ತಂದಿದೆ. ಈ ಭರ್ಜರಿ ಆಫರ್ ಗಳ ಅಡಿಯಲ್ಲಿ, ಜನಪ್ರಿಯ ಬ್ರಾಂಡ್ ನ ಬಟ್ಟೆಗಳು ಮತ್ತಿತರ ವಸ್ತುಗಳನ್ನು ಕೊಳ್ಳಬಹುದು.

ಪೇಟಿಎಂ ವಾಲೆಟ್ ಉಪಯೋಗಿಸುವುದು, ಹಣ ವರ್ಗಾವಣೆ ಹೇಗೆ?

ಒಂದೇ ಒಂದು ಕ್ಲಿಕ್ ನಲ್ಲಿ ನಿಮ್ಮ ಬಿಲ್ ಗಳನ್ನು ತುಂಬುವಂಥ ಸೌಲಭ್ಯ ಹಾಗೂ ತಕ್ಷಣದ ಭಾಗಶಃ ನಗದು ಹಿಂಪಡೆಯಲು ಅನುಕೂಲವಾಗುವಂಥ ಪ್ರೊಮೋಕೋಡ್ ಗಳನ್ನೂ ಪಡೆಯಬಹುದು. ಇನ್ನು, ಪುರುಷರಿಗೆ, ಮಹಿಳೆಯರಿಗೆ, ಗೃಹಪಯೋಗಿ, ಎಲೆಕ್ಟ್ರಾನಿಕ್ ವಸ್ತುಗಳು, ಕ್ರೀಡೆ ಹಾಗೂ ಫಿಟ್ನೆಸ್ ಐಟಂಗಳು, ವಿವಿಧ ಬಗೆಯ ಉಡುಪುಗಳ ಭಂಡಾರವೇ ಇಲ್ಲಿ ಅಡಗಿದೆ.

Paytm 'Last Wednesday of the Month' Deals - GET UP TO 60% Off + UP TO 60% Cashback

ಮತ್ತೇಕೆ ತಡ, ಈಗಲೇ ಪೇಟಿಎಂ ಜಾಲತಾಣಕ್ಕೆ ಭೇಟಿ ನೀಡಿ, ನಂಬಲಸಾಧ್ಯವಾದ ರಿಯಾಯಿತಿ, ಕೈಗೆಟಕುವ ಬೆಲೆಗಳುಳ್ಳ ಅತ್ಯಾಧುನಿಕ ಬ್ರಾಂಡ್ ಗಳ ವಸ್ತುಗಳನ್ನು ಫ್ರೀ ಕೂಪನ್ ಗಳೊಂದಿಗೆ ನಿಮ್ಮದಾಗಿಸಿಕೊಳ್ಳಿ. ಈ ಆಫರ್ ಗಳನ್ನು ತಿಳಿಯಲು ಮುಂದೆ ಓದಿ.

* ಉತ್ತಮ ಬ್ರ್ಯಾಂಡ್ ನ ಎಲ್ ಇಡಿ ಟಿವಿಗಳನ್ನು ಖರೀದಿಸಿ 20,000 ರು,ಗಳ ಭರ್ಜರಿ ರಿಯಾಯಿತಿ ಪಡೆಯಿರಿ.
* ಯುಪಿಎಸ್ ಸಿ ಪರೀಕ್ಷೆಯ ಪುಸ್ತಕಗಳ ಮೇಲೆ ಶೇ.20 ರಷ್ಟು ಕ್ಯಾಶ್ ಬ್ಯಾಕ್.
* ಐಫೋನ್ 7 (32 ಜಿಬಿ) ಖರೀದಿಸಿ 5,750 ರು. ಕ್ಯಾಶ್ ಬ್ಯಾಕ್ ಪಡೆದುಕೊಳ್ಳಿ.
* ವಿಮಾನ ಟಿಕೇಟ್ ಬುಕ್ ಮಾಡಿ ಪ್ರೊಮೋಕೋಡ್ ನಿಂದ ಶೇ. 100ರಷ್ಟು ಹಣವನ್ನು ಕ್ಯಾಶ್ ಬ್ಯಾಕ್ ಪಡೆಯಿರಿ.
* ಪ್ರಿಮ್ಸ್, ಸ್ಟ್ರಾಲರ್ಸ್ ಮತ್ತು ವಾಕರ್ಸ್ ಹಾಗೂ ಮತ್ತಿತರ ವಸ್ತುಗಳ ಮೇಲೆ ಶೇ 50ರಷ್ಟು ಕಡಿತ.
* ಕಾರಿನ ಬಿಡಿ ಬಾಗಗಳ ವಸ್ತುಗಳನ್ನು ಖರೀದಿಸಿ 5000 ರು. ಕ್ಯಾಶ್ ಬ್ಯಾಕ್.
* Top 5 Clothing Collection Deals:
* ಪುರುಷರ ಟಿ-ಶರ್ಟ್ ಹಾಗೂ ಯುಎಸ್ ಪೋಲೋ ಸೇರಿದಂತೆ ಬ್ರ್ಯಾಂಡೆಡ್ ಶರ್ಟ್ ಗಳ ಮೇಲೆ ಶೇ 50ರಷ್ಟು ಕಡಿತ. ಹಾಗೂ 1000 ರು. ಕ್ಯಾಶ್ ಬ್ಯಾಕ್.
* ಪುರುಷರ ಪ್ಯಾಂಟ್ ಗಳ ಮೇಲೆ ಶೇ. 60 ರಷ್ಟು ರಿಯಾಯಿತಿ. ಮತ್ತು ಶೇ. 60 ರಷ್ಟು ಹಣ ವಾಪಸ್.
* ಲಿವಿಸ್, ಮುಫ್ತಿ ಸೇರಿದಂತೆ ಹಲವ ಬ್ರ್ಯಾಂಡ್ ಗಳ ಜೀನ್ಸ್ ಪ್ಯಾಂಟ್ ಗಳನ್ನು ಖರೀದಿಸಿ ಶೇ 40 ರಿಯಾಯಿತಿ ಹಾಗೂ ಶೇ.40 ಕ್ಯಾಶ್ ಬ್ಯಾಕ್.
* ಕುರ್ತಾ, ಲೆಹಂಗಾ, ಸೀರೆಗಳ ಮೇಲೆ ಶೇ 30 ರಿಯಾಯಿತಿ ಹಾಗೂ 60 ರಷ್ಟು ಹಣ ವಾಪಸ್.
* ಮಹಿಳೆಯರ ಡ್ರೆಸ್ ಮೆಟಿರಿಯಲ್, ಸಲ್ವಾರ್, ದುಪ್ಪಟ್ಟಾಗಳನ್ನು ಖರೀದಿಸಿ ಶೇ50ರಷ್ಟು ರಿಯಾಯಿತಿಯೊಂದಿಗೆ 50ರಷ್ಟು ಕ್ಯಾಶ್ ಬ್ಯಾಕ್ ಪಡೆದು ಆನಂದಿಸಿ.

GST 2017: What Will Happen To Online Shopping After GST | Oneindia Kannada

ಹಾಗಾಗಿದ್ದರೇ ಇನ್ನೇಕೆ ತಡ ಈಗಲೇ ಪೇಟಿಎಂಗೆ ಇನ್ನು ಹಲವು ಆಫರ್ ಹಾಗೂ ಫ್ರೀ ಕೂಪನ್ಸ್ ಗಳಿಗಾಗಿ ಈಗಲೇ ಒನ್ ಇಂಡಿಯಾ ಕೂಪನ್ಸ್ ಗೆ ಭೇಟಿ ಕೊಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Time to get pleasantly surprised by the captivating deals and offers on 'Paytm' with the last fulfilling Wednesday of the month, July. Get ahead of the fashion with top branded Tees & Jeans or pay your bills, everything is just one click with Paytm and with the instant cashback applying promocodes, it can't get any better.
Please Wait while comments are loading...