ನೀರವ್ ಮೋದಿ ಆಸ್ತಿ ಕುಸಿತ, ಕೋಟ್ಯಧಿಪತಿ ಪಟ್ಟಿಯಿಂದ ಔಟ್!
ಬೆಂಗಳೂರು, ಮಾರ್ಚ್ 07:ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ನ ಬಹುಕೋಟಿ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ ಅವರು ಫೋರ್ಬ್ಸ್ ಮ್ಯಾಗಜೀನ್ ನ ಕೋಟ್ಯಧಿಪತಿಗಳ ಪಟ್ಟಿಯಿಂದ ಹೊರ ಹಾಕಲ್ಪಟ್ಟಿದ್ದಾರೆ.
2017ಕ್ಕೆ ಹೋಲಿಸಿದರೆ ನೀರವ್ ಅವರ ಆಸ್ತಿ ಮೌಲ್ಯ ಶೇ 94ರಷ್ಟು ಕುಸಿತಕೊಂಡು 100 ಮಿಲಿಯನ್ ಡಾಲರ್ ಗಿಂತ ಕೆಳಗಿಳಿದಿದೆ. 2017ರಲ್ಲಿ 1.7 ಬಿಲಿಯನ್ ಡಾಲರ್ ಹೊಂದಿದ್ದರು.

ನೀರವ್ ಮೋದಿ ಅಲ್ಲದೆ, ಪಾಪಾ ಜಾನ್ಸ್ ಪಿಜ್ಜಾ ಸ್ಥಾಪಕ ಜಾನ್ ಶ್ನಾಟರ್ ಹಾಗೂ ಸೌದಿ ಪ್ರಿನ್ಸ್ ಅಲ್ವಾಲೀದ್ ಬಿನ್ ತಲಾಲ್ ಕೂಡಾ ಕೋಟ್ಯಧಿಪತಿಗಳ ಪಟ್ಟಿಯಿಂದ ಹೊರಹಾಕಲ್ಪಟ್ಟಿದ್ದಾರೆ.












Click it and Unblock the Notifications