ನೈಕಿ, ಅಮೆಜಾನ್, ಪ್ಲಿಪ್ ಕಾರ್ಟ್ ನಿಂದ ಈ ವಾರದ ಭರಪೂರ ಕೊಡುಗೆಗಳು!

Posted By: Ramesh
Subscribe to Oneindia Kannada

ಬೆಂಗಳೂರು,ಫೆಬ್ರವರಿ. 01 : ಅಮೆಜಾನ್, ಪ್ಲಿಪ್ ಕಾರ್ಟ್ ಮತ್ತು ಸ್ಪೋರ್ಟ್ಸ್ ಶೂ ಹಾಗೂ ಉಡುಗೆಗಳನ್ನು ಮಾರುವ ವಿಶ್ವದ ಅತಿ ದೊಡ್ಡ ಕಂಪನಿ ನೈಕಿ ಕೂಡ ಗ್ರಾಹಕರನ್ನು ತನ್ನತ್ತ ಸೆಳೆಯಲು ಈ ವಾರದಲ್ಲಿ ಭರಪೂರ ಕೊಡುಗೆಗಳನ್ನು ನೀಡುತ್ತಿದೆ.

ನೈಕಿ ಒಂದು ಸಾವಿರ ರು ಕ್ಯಾಶ್ ಬ್ಯಾಕ್ ನೀಡುತ್ತಿದ್ದರೇ, ಪ್ಲಿಪ್ ಕಾರ್ಟ್ ಮತ್ತು ಅಮೆಜಾನ್ ತಲಾ ಶೇ.80 ಹಾಗೂ 90ರಷ್ಟು ರಿಯಾಯಿತಿ ದರಗಳಲ್ಲಿ ವಸ್ತುಗಳನ್ನು ನೀಡುತ್ತಿವೆ. ಹಾಗಿದ್ದರೇ ಇನ್ನೇಕೆ ತಡ ಈ ಎಲ್ಲಾ ಆಫರ್ಸ್ ಗಳನ್ನು ನಿಮ್ಮದಾಗಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

Nike Rs.1000 Cashback, Amazon 80% Off, Flipkart 90% Off Hurry

ನೈಕಿ ನೀಡುತ್ತಿರುವ ಈ ವಾರದ ಬೆಸ್ಟ್ 5 ಕೊಡುಗೆಗಳು (Click to Shop Now)
* ನೈಕಿ ಕಂಪನಿಯ ಎಲ್ಲಾ ವಸ್ತುಗಳ ಮೇಲೆ ಶೇ. 25ರ ವರೆಗೆ ಕ್ಯಾಶ್ ಬ್ಯಾಕ್.
* ಪುರುಷರ ಲೈಫ್ ಸ್ಟೈಲ್ ಶೂಗಳ ಮೇಲೆ 1000 ರುಗಳ ವರೆಗೆ ರಿಯಾಯಿತಿ.
* ಪುರುಷರ ಫುಟ್ಬಾಲ್ ಶೂಗಳ ಮೇಲೆ 1000 ರುಗಳ ವರೆಗೆ ರಿಯಾಯಿತಿ.
* ಪುರುಷರ ಮತ್ತು ಮಹಿಳೆಯರ ಬಾಸ್ಕೇಟ್ ಬಾಲ್ ಶೂಗಳ ಖರೀದಿಸಿದರೆ 1600 ರು. ಕ್ಯಾಶ್ ಬ್ಯಾಕ್.
* ಮಹಿಳೆಯರ ರನ್ನಿಂಗ್ ಶೂಗಳನ್ನು ಖರೀದಿಸಿ 1900 ರು, ಕ್ಯಾಶ್ ಬ್ಯಾಕ್ ಪಡೆಯಿರಿ.

ಅಮೆಜಾನ್ ನೀಡುತ್ತಿರುವ ಈ ವಾರದ 5 ಅದ್ಭುತ ಆಫರ್ಸ್ ಗಳು (Click to shop Now)
* ಎಲೆಕ್ಟ್ರಾನಿಕ್ ಮತ್ತು ಮೊಬೈಲ್ ಫೋನ್ ಗಳ ಮೇಲೆ ಶೇ. 80ರಷ್ಟು ರಿಯಾಯಿತಿ.
* ಅಮೆಜಾನ್ ನಲ್ಲಿ ಆನ್ ಲೈನ್ ಶಾಪಿಂಗ್ ಮಾಡಿದರೆ ಅಮೆಜಾನ್ ಗಿಫ್ಟ್ ಕಾರ್ಡ್ ಉಚಿತ.
* ಅಡುಗೆ ಮನೆಗೆ ಬೇಕಾಗುವ ವಸ್ತುಗಳ ಮೇಲೆ ಶೇ.70ರಷ್ಟು ರಷ್ಟು ರಿಯಾಯಿತಿ.
* ಅಡಿಡಾಸ್ ಕಂಪನಿಯ ಪಾದರಕ್ಷೆಗಳ ಮೇಲೆ ಶೇ.40ರಷ್ಟು ಡಿಸ್ಕೌಂಟ್.
* ಆಟದ ಸಮಾನುಗಳ ಮೇಲೆ ಶೇ.73ರವರೆಗೆ ಕ್ಯಾಶ್ ಬ್ಯಾಕ್.

ಪ್ಲಿಪ್ ಕಾರ್ಟ್ ನ ಪ್ರಮುಖ ಈ ವಾರದ 5 ಕೊಡುಗೆಗಳು
* ಮಹಿಳೆಯರ ಬ್ಯ್ರಾಂಡೆಡ್ ಕಂಪನಿಗಳ ಬಟ್ಟೆಗಳ ಮೇಲೆ ಶೇ.90 ರಷ್ಟು ಕ್ಯಾಶ್ ಬ್ಯಾಕ್.
* ಪೂಮಾ ಕಂಪನೊಯ ಪಾದರಕ್ಷೆಗಳ ಮೇಲೆ ಶೇ.60ರಷ್ಟು ಡಿಸ್ಕೌಂಟ್.
* ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ಗಳ ಮೇಲೆ ಶೇ.30ರಷ್ಟು ರಿಯಾಯಿತಿ.
* ಮಕ್ಕಳ ವಸ್ತುಗಳ ಮೇಲೆ 450 ರುವರೆಗೆ ಕ್ಯಾಶ್ ಬ್ಯಾಕ್.
* Arrow ಕಂಪನಿಯ ಪುರುಷರ ಪ್ಯಾಷನ್ ಕಲೆಕ್ಷನ್ ಗಳ ಮೇಲೆ ಶೇ.30 ವರೆಗೆ ಕ್ಯಾಶ್ ಬ್ಯಾಕ್.

ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ.

ಅಲ್ಲದೆ ಗ್ರಾಹಕರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ.

ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ.
ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here are some fabulous offers from top online retailers.
Please Wait while comments are loading...