ಅಲ್ಟೋ ಪ್ರತಿಸ್ಪರ್ಧಿ: ಹೊಸ ದಟ್ಸನ್ ರೆಡಿ-ಗೋ ಟೀಸರ್ ಚಿತ್ರ

ಬೆಂಗಳೂರು, ಏಪ್ರಿಲ್ 29: ನಿಸಾನ್ ಇಂಡಿಯಾ ತನ್ನ ಹೊಸ ದಟ್ಸನ್ ರೆಡಿ-ಗೋ ಕಾರಿನ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಿದೆ. ಇದು ಬೋಲ್ಡ್, ಪ್ರಗತಿದಾಯಕ ಮತ್ತು ಸ್ಪೋರ್ಟಿ ಎಕ್ಸ್ ಟೀರಿಯರ್ ಆಫರ್ ಗಳನ್ನು ನೀಡಲಿದೆ.

Recommended Video

      ಮನೆಯಲ್ಲಿದ್ದುಕೊಂಡೇ ತೇಜಸ್ವಿ ಸೂರ್ಯ ಏನ್ ಮಾಡಿದ್ದಾರೆ ನೋಡಿ

      ದಟ್ಸನ್ ತನ್ನ ಪೋರ್ಟ್ ಫೋಲಿಯೋವನ್ನು ತನ್ನ ಅತ್ಯುನ್ನತ ವೈಶಿಷ್ಟ್ಯತೆಗಳು ಮತ್ತು ಸುಧಾರಿತ ತಂತ್ರಜ್ಞಾನವನ್ನು ಬಲಪಡಿಸುವಲ್ಲಿ ಶಕ್ತಿಯುತಗೊಳಿಸಲಿದೆ. ಈ ಮೂಲಕ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲಿದೆ. ಜಪಾನಿನ ಇಂಜಿನಿಯರಿಂಗ್ ಮತ್ತು ಕ್ರಾಫ್ಟ್ ಮನ್ ಶಿಪ್ ಅನ್ನು ಒಳಗೊಂಡಿದೆ. ಹೊಸ ದಟ್ಸನ್ ರೆಡಿ-ಗೋ ಒಂದು ಪರಿಪೂರ್ಣವಾದ ಪ್ಯಾಕೇಜ್ ಆಗಿದ್ದು, ಬೋಲ್ಡ್ ಡಿಸೈನ್, ಪವರ್ ಮತ್ತು ಕಾರ್ಯದಕ್ಷತೆಯನ್ನು ನೀಡುತ್ತದೆ.

      New DatSun Redi-go Sports look teaser image

      ಮಾರುತಿ ಆಲ್ಟೋಗೆ ಪ್ರತಿಸ್ಪರ್ಧಿಯಾಗಿ ಬರುತ್ತಿರುವ ರೆಡಿ ಗೋ ಬಿಎಸ್ 6 ಮಾಲಿನ್ಯ ಗುಣಮಟ್ಟ ಪರೀಕ್ಷೆ, ಕ್ರಾಶ್ ಟೆಸ್ಟ್ ಪಾಸಾಗಿದೆ ಎಂದು ಸಂಸ್ಥೆ ಹೇಳಿದೆ. ಸದ್ಯಕ್ಕೆ ಟೀಸರ್ ಚಿತ್ರದಿಂದ ಕಾರಿನ ವೈಶಿಷ್ಟ ಹೆಚ್ಚು ತಿಳಿದು ಬಂದಿಲ್ಲ.ಈ ಹೊಸ ದಟ್ಸನ್ ರೆಡಿ-ಗೋ ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

      New DatSun Redi-go Sports look teaser image

      2020ರ ಏಪ್ರಿಲ್ 1ರಿಂದ Bharat New Vehicles Safety Assessment Program (BNVSAP) ಭಾರತ್ ಸ್ಟೇಜ್‌- 4 ಮಾದರಿಯ ಯಾವುದೇ ವಾಹನವನ್ನು ದೇಶದಾದ್ಯಂತ ಮಾರುವಂತಿಲ್ಲ. ಭಾರತದಾದ್ಯಂತ ಭಾರತ್‌ ಸ್ಟೇಜ್‌-6 ನ (ಬಿಎಸ್‌-6) ಮಾದರಿಯ ವಾಹನಗಳನ್ನಷ್ಟೆ ಮಾರಾಟ ಮಾಡಬೇಕು ಎಂದು ಸುಪ್ರೀಂಕೋರ್ಟಿನ ತ್ರಿಸದಸ್ಯ ನ್ಯಾಯಪೀಠ ನೀಡಿರುವ ಆದೇಶವನ್ನು ಇಲ್ಲಿ ಸ್ಮರಿಸಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+