MBA ಒಂದು ಪದವಿ ಮಾತ್ರವಲ್ಲ, ಅದೊಂದು ವ್ಯವಸ್ಥಿತ ಜೀವನಕ್ಕೊಂದು ದಾರಿ

Posted By: Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಯಾರು ತಮ್ಮ ಕನಸಿನ ಬೆನ್ನಟ್ಟಿ ಹೊರಡುತ್ತಾರೋ ಹಾಗೂ ದಿಟ್ಟ ಆಯ್ಕೆಯನ್ನು ಮಾಡುವ ಧೈರ್ಯವನ್ನು ಮಾಡುತ್ತಾರೋ ಅಂಥವರಿಗೆ ಅಂದುಕೊಂಡಂತೆ ಭವಿಷ್ಯ ಇದ್ದೇ ಇದೆ.

    ಹೌದು. ಈ ಮಾತು ನೂರಕ್ಕೆ ನೂರು ಸತ್ಯ. ಸ್ಪರ್ಧಾತ್ಮಕ ಜಗತ್ತಿನ ಇಂದಿನ ಉದ್ಯಮಗಳು ಎಂಬಿಎ ಉಳ್ಳ ಪದವೀಧರರ ನಿರೀಕ್ಷೆಯಲ್ಲಿವೆ. ಉದ್ಯಮ ಯಾವುದೇ ಇದ್ದರೂ ಅಲ್ಲಿ ಎಂಬಿಎ ಪದವೀಧರರು ನಿರ್ಣಾಯಕ ಪಾತ್ರ ನಿರ್ವಹಿಸುತ್ತಿರುವುದು ವಿಶೇಷವಾಗಿದೆ. ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶದಲ್ಲಿ ಅವಕಾಶಗಳು ಸಮರ್ಥ ಎಂಬಿಎ ಪದವೀಧರರನ್ನು ಕೈಬೀಸಿ ಕರೆಯುತ್ತಿವೆ.

    UME academy Distance BBA, MBA & Regular MBA Admissions for 2017-18

    ಎಂಬಿಎ ಒಂದು ಪದವಿ ಮಾತ್ರ ಅಲ್ಲ, ಎಂಬಿಎ ಮತ್ತು ಬಿಬಿಎ ಪದವಿಗಳು ವ್ಯವಸ್ಥಿತ ಜೀವನಕ್ಕೊಂದು ದಾರಿ. ಒಬ್ಬ ಗೃಹಿಣಿ ಕೂಡ ಎಂಬಿಎ ಪದವಿಯಲ್ಲಿ ಕಲಿಯುವ ವಿಷಯ ಪರಿಣಿತಿಯನ್ನು ಬಳಸಬಹುದಾಗಿದೆ.

    ಬಿಎ, ಬಿಎಸ್ ಸಿ, ಬಿ.ಕಾಂ, ಬಿಬಿಎ ಅಥವಾ ಬಿಇ ಪದವಿ ಮಾತ್ರ ವೃತ್ತಿ ಜೀವನದ ಶಿಖರವನ್ನೇರಲು ಸಾಲದು. ಪದವಿಯೊಂದಿಗೆ ವಿಶೇಷ ಪರಿಣತಿ ಈಗಿನ ಬೇಡಿಕೆಯಾಗಿದೆ. ಅಂಥ ಪರಿಣತಿಯನ್ನು ಗಳಿಸಲು ಸುಲಭ ಅವಕಾಶಗಳನ್ನು ಎಂಐಬಿಎಂ ಅಕಾಡೆಮಿ ನೀಡುತ್ತಿದೆ.

    ಎಂಐಬಿಎಂ ಅಕಾಡೆಮಿಯಲ್ಲಿ 2018ನೇ ಸಾಲಿನ ಪ್ರವೇಶಗಳು ಆರಂಭವಾಗಿವೆ. ಹಾಗಿದ್ದರೇ ಇನ್ನೇಕೆ ತಡ ಕೂಡಲೇ ರೆಗ್ಯೂಲರ್ ಹಾಗೂ ದೂರ ಶಿಕ್ಷಣ ಎಂಬಿಎ, ಬಿಬಿಎ ಪದವಿ ಪಡೆಯಿರಿ ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ.

    ಕೋರ್ಸ್ ಅವಧಿ: ಒಂದು/ಎರಡು ವರ್ಷ.

    ಕೋರ್ಸ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    MIBM academy Distance BBA, MBA & Regular MBA Admissions for 2017-18 Ignou provides 3 years of Distance learning BBA, MBA & Regular MBA from across India. It has many centers like Distance BBA, MBA & Regular MBA from Delhi, Kolkata, Mumbai, Chennai. This offers UGC recognised Post Graduation Degree in Master of Business Administration.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more