ಕಾಯಿಲೆಗೆ ಉಂಟು, ಪ್ರೀತಿ ಪ್ರೇಮಕ್ಕೆ ಇಲ್ಲ. ಏನದು?
ಬೆಂಗಳೂರು, ಮಾ. 3 : ನಿಮ್ಮ ಕುಟುಂಬದ ಸುರಕ್ಷತೆಗೆ ಒಂದು ಆರೋಗ್ಯ ವಿಮೆಯ ಅಗತ್ಯ ಖಂಡಿತ ಇದ್ದೇ ಇರುತ್ತದೆ. ಅನೇಕ ಖಾಸಗಿ ಕಂಪನಿ ಪ್ರತಿನಿಧಿಗಳು ನಿಮ್ಮ ಮನೆ ಬಾಗಿಲಿಗೆ ವಿಮೆಯನ್ನು ಮಾಡಿಸಿ ಎಂದು ದುಂಬಾಲು ಬಿದ್ದು ಆಗಮಿಸುತ್ತಾರೆ. ಅಲ್ಲದೇ ವಿವಿಧ ರೀತಿಯ ಜಾಹೀರಾತುಗಳ ಮೂಲಕವೂ ನಿಮ್ಮನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ.
ಆದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ, ಆಪತ್ಕಾಲದಲ್ಲಿ ನೆರವಾಗುವಂಥ ಮತ್ತು ಸರಿಯಾದ ಸಮಯದಲ್ಲಿ ಹಣ ಕೈ ಸೇರುವಂಥ ವಿಮೆ ಬೇಕಾಗುತ್ತದೆ. ಭಾರ್ತಿ ಎಕ್ಸಾ ಅಂಥ ಒಂದು ವಿಮೆಯನ್ನು ನಿಮಗೆ ಕೊಡಮಾಡುತ್ತಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಮತ್ತಷ್ಟು ಸುರಕ್ಷತೆ ಒದಗಿಸಲು ಭಾರ್ತಿ ಎಕ್ಸಾ ವಿಮೆ ನೆರವಾಗುವುದರಲ್ಲಿ ಅನುಮಾನವಿಲ್ಲ.[ಕಡಿಮೆ ವೆಚ್ಚದ ಆರೋಗ್ಯ ವಿಮೆ ನಮ್ಮ ಆಯ್ಕೆ]

ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಹಣ ಎಲ್ಲಿಂದ ತರುವುದು? ಎಂಬ ಪ್ರಶ್ನೆ ಎದುರಾಗಬಹುದು. ಅಂಥ ಸಂದರ್ಭ ಭಾರ್ತಿ ಎಕಲ್ಸಾ ನಿಮ್ಮನ್ನು ಕಾಪಾಡುತ್ತದೆ. ಸಾಮಾನ್ಯವಾಗಿ ಆರೋಗ್ಯ ವಿಮೆಗಳು ವೈದ್ಯಕೀಯ ವೆಚ್ಚವನ್ನು ಮಾತ್ರ ಭರಿಸುತ್ತವೆ. ಆದರೆ ಇಲ್ಲಿ ಕೆಲ ಅನಿವಾರ್ಯು ಸಂದರ್ಭಗಳಲ್ಲಿ ಹೆಚ್ಚುಚರಿ ಹಣ ಪಡೆಯಲು ಸಾಧ್ಯವಿದೆ.
ಒಂದು ದಿನಕ್ಕೆ 12 ರೂ. ಗಿಂತ ಕಡಿಮೆ ಮೊತ್ತವನ್ನು ವಿಮೆಯ ಪ್ರಿಮಿಯಂ ಆಗಿ ಕಟ್ಟಬೇಕಾಗಿತ್ತದೆ(ಮುಂಬೈ ನಲ್ಲಿ ವಾಸವಿರುವ 35 ವರ್ಷದ ವ್ಯಕ್ತಿ ಗೆ ಅನ್ವಯವಾಗುವಂತೆ 12 ರೂ. ಇದು ವಯಸ್ಸಿನ ಆಧಾರದಲ್ಲಿ ಬದಲಾಗಬಹುದು) ಕೆಲವೊಮ್ಮೆ ರೋಗದ ಆಧಾರದಲ್ಲಿ ಹೆಚ್ಚಿನ ಪರಿಹಾರ ಪಡೆಯಲು ಸಾಧ್ಯವಿದೆ. ಹೆಚ್ಚಿನ ಮಾಹಿತಿಗೆ www.bharti-axagi.co.in ತಾಣಕ್ಕೆ ಭೇಟಿ ನೀಡಬಹುದು.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications