ಫ್ಲಿಪ್ ಕಾರ್ಟ್ VS ಜಬಾಂಗ್, ನಿಮ್ಮ ಆಯ್ಕೆ ಯಾವುದು?

Subscribe to Oneindia Kannada

ಬೆಂಗಳೂರು, ಫೆಬ್ರವರಿ, 24: ಆನ್ ಲೈನ್ ಶಾಪಿಂಗ್ ತಾಣಗಳು ಪೈಪೋಟಿಗೆ ಬಿದ್ದು ಆಫರ್ ಗಳನ್ನು ನೀಡುತ್ತಿವೆ. ಪ್ಲಿಫ್ ಕಾರ್ಟ್ ಮತ್ತು ಜಬಾಂಗ್ ನಲ್ಲಿ ನಿಮ್ಮ ಮನಮೆಚ್ಚುವ ವಸ್ತುಗಳ ಮೇಲೆ ರಿಯಾಯಿತಿ ಹಬ್ಬ.

ಮನೆಯಲ್ಲೇ ಕುಳಿತು ನಿಮ್ಮ ಮನಮೆಚ್ಚುವ ವಸ್ತು ಖರೀದಿ ಮಾಡಬಹುದು. ನಿಮ್ಮ ಪ್ರೀತಿ ಪಾತ್ರರಿಗೆ ಕೊಡುಗೆ ನೀಡಲು ಮರೆತು ಹೋಗಿದ್ದರೆ ಮತ್ತೊಮ್ಮೆ ಅವಕಾಶ ಇಲ್ಲಿದೆ. ಪೆಟಿಎಂನಲ್ಲೂ ಕ್ಯಾಶ್ ಬ್ಯಾಕ್ ಮಹಾಪೂರವೇ ಇದೆ.

ಕೂಡಲೇ ಒನ್ ಇಂಡಿಯಾ ನೀಡುವ ಕೂಪನ್ ಗಳನ್ನು ಪಡೆದುಕೊಂಡು ಎಲ್ಲ ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳಿ. ಒನ್ ಇಂಡಿಯಾ ಕೂಪನ್ ಒಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿ ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಮಾರ್ಗದರ್ಶನ ಸಿಗುತ್ತದೆ.

Jabong's 80% Off Sale V/S Flipkart's 90% Off Sale

ಜಬಾಂಗ್: ಫ್ಯಾಷನ್ ವಸ್ತುಗಳ ಮೇಲೆ ಶೇ. 80 ಕಡಿತ ಜತೆಗೆ ಶೇ. 15 ಕ್ಯಾಶ್ ಬ್ಯಾಕ್

ಜಬಾಂಗ್: ಶೇ. 50 ಹೆಚ್ಚುವರಿ ಕೊಡುಗೆ

ಜಬಾಂಗ್: ಒಂದು ಕೊಂಡರೆ ಎರಡು ಉಚಿತ

ಜಬಾಂಗ್: 999 ಕ್ಕೂ ಅಧಿಕ ಮೌಲ್ಯದ ಖರೀದಿಗೆ ಶೇ. 30 ಡಿಸ್ಕೌಂಟ್

ಜಬಾಂಗ್: ಸಕಲ ವಸ್ತುಗಳ ಮೇಲೆ ಶೇ. 80 ಖರೀದಿ ಹಬ್ಬ

ಫ್ಲಿಪ್ ಕಾರ್ಟ್: ಕೈಗಡಿಯಾರಗಳ ಮೇಲೆ ಶೇ. 80 ಕಡಿತ

ಫ್ಲಿಪ್ ಕಾರ್ಟ್: ಟೈಮರ್ ಮತ್ತು ಶೇವರ್ ಗಳ ಮೇಲೆ ಶೇ. 90 ಕಡಿತ

ಫ್ಲಿಪ್ ಕಾರ್ಟ್: ದಿ ಗ್ರೇಟ್ ಇಲೆಕ್ಟ್ರಾನಿಕ್ ಸೇಲ್ ಮಿಸ್ ಮಾಡಿಕೊಳ್ಳಬೇಡಿ

ಫ್ಲಿಪ್ ಕಾರ್ಟ್: ಮಹಿಳೆಯರ ಫ್ಯಾಷನ್ ವಸ್ತುಗಳ ಮೇಲೆ ಶೇ. 80 ಕಡಿತ

ಫ್ಲಿಪ್ ಕಾರ್ಟ್: ಪಾದರಕ್ಷೆಗಳ ಮೇಲೆ ಶೇ. 50 ರಿಯಾಯಿತಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The biggest online fashion store is all set to surprise you with its latest offers. Witness it live on Oneindia Coupons as jabong is shooting upto 80% discount on the latest and trending fashion brands
Please Wait while comments are loading...