ಫ್ಯಾಷನ್ ವಸ್ತುಗಳಿಗೆ ಜಬಾಂಗ್ ಅಥವಾ ಮಿಂತ್ರ ನೀವೇ ನಿರ್ಧರಿಸಿ
ಬೆಂಗಳೂರು, ಮಾರ್ಚ್. 01 : ದೇಶದ ಪ್ರಮುಖ ಬ್ರ್ಯಾಂಡ್ ಪ್ಯಾಷನ್ ಅಂತರ್ಜಾಲ ತಾಣ ಜಬಾಂಗ್ ಜನರಿಗೆ ವಿವಿಧ ಬ್ರ್ಯಾಂಡೆಡ್ ಪ್ಯಾಷನ್ ವಸ್ತುಗಳನ್ನು ಮಾರಾಟ ಮಾಡುವುದರಲ್ಲಿ ತನ್ನದೆ ಜನಪ್ರಿಯತೆಯನ್ನು ಗಳಿಸಿದೆ.
2012ರಲ್ಲಿ ಹುಟ್ಟಿಕೊಂಡಿರುವ ಈ ಪ್ಯಾಷನ್ ವಸ್ತುಗಳ ಮಾರಾಟ ಆನ್ ಲೈನ್ ತಾಣವನ್ನು ಮತ್ತೊಂದು ಆನ್ ಲೈನ್ ಬಹು ದೊಡ್ಡ ಕಂಪನಿ ಫ್ಲಿಪ್ ಕಾರ್ಟ್ ಜಂಬಾಂಗ್ ನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಅದೇನೆ ಇರಲಿ ನಿಮಗೆ ಬೇಕಾಗಿರುವುದು ಬೆಸ್ಟ್ ಗಳ ಆಫರ್ಸ್ ನೀಡುವ ಕಂಪನಿಗಳು ಹೌದು ತಾನೆ. ಹಾಗಿದ್ದರೆ ಇನ್ನೇಕೆ ಯೋಚನೆ ಇದೆಲ್ಲಾ ಜಬಾಂಗ್ ಗೆ ಲಾಗಿನ್ ಆಗಿ ವಿವಿಧ ಬ್ರ್ಯಾಂಡ್ ವಸ್ತುಗಳ ಮೇಲೆ ಆಫರ್ ಗಳನ್ನು ನೀಡುತ್ತಿದೆ.

ಲೀ, ಲೀ ಕೂಪರ್, ನೈಕಿ, ಮ್ಯಾಂಗೋ ಸೇರಿದಂತೆ ಇತರ ಉತ್ತಮ ಗುಣ ಮಟ್ಟದ ಕಂಪನಿ ವಸ್ತಗಳ ಮೇಲೆ ಶೇ 10ರಷ್ಟು ಕ್ಯಾಶ್ ಬ್ಯಾಕ್. ಹಾಗೂ ಮೋಬಿ ಕ್ವಿಕ್ ವ್ಯಾಲೆಟ್ ಅಥವಾ ಪೇಟಿಎಂನಿಂದ ಖರೀದಿಸಿ ಉಚಿತ ಸಿನಿಮಾ ಟಿಕೆಟ್ ಗಳನ್ನು ಪಡೆದುಕೊಳ್ಳಿ. ನಿಮಗೆ ಈ ಜಬಾಂಗ್ ಇಷ್ಟವಾಗಿದ್ದರೆ ನಿಮ್ಮ ಅಭಿಪ್ರಾಯಗಳನ್ನು ಕೆಳಗಿನ ಕಾಮೆಂಟ್ಸ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
ಮಿಂತ್ರ: ನಿಮಗಾಗಿ ಮತ್ತೊಂದು ಫ್ಯಾಷನ್ ವಸ್ತುಗಳನ್ನು ಮಾರಾಟ ಮಾಡುವುದರ ತಾಣಗಳಲ್ಲಿ ಹೆಸರು ಮಾಡಿರುವ ಮಿಂತ್ರ 2009 ರಲ್ಲಿ ಹುಟ್ಟಿಕೊಂಡಿದ್ದು ಅಂದಿನಿಂದ ಇಂದಿನ ವರೆಗೆ ಫ್ಯಾಷನ್ ವಸ್ತುಗಳ ಮಾರಾಟದಲ್ಲಿ ಮುಂಚೂಣೆಯಲ್ಲಿದೆ.
ಈಗಿನ ಬೇಸಿಗೆ ಕಲೆಕ್ಷನ್ ಗಳಿಗೆ ಒಮ್ಮೆ ಈ ಮೈಂತ್ರಗೆ ಲಾಗಿನ್ ಆಗಿ ಅಲ್ಲಿ ವಿವಿಧ ಬ್ರ್ಯಾಂಡ್ ಗಳ ಬೇಸಿಗೆಯಲ್ಲಿ ಧರಿಸಬಹುದಾದ ಬಟ್ಟೆಗಳು, ಶೂಗಳ ಮೇಲೆ ಅಭೂತ ಪೂರ್ವವಾದ ರಿಯಾತಿಯೊಂದಿಗೆ ಖರೀದಿಸಿ. ಹಾಗಿದ್ದರೇ ಇನ್ನೇಕೆ ತಡ ಒಮ್ಮೆ ಲಾಗಿನ್ ಆಗಿ ನೋಡಿ
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications