• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹ್ಯುಂಡೈ ಕ್ರೆಟಾಗಳಿಗಾಗಿ ದೇಶಾದ್ಯಂತ 1.15 ಲಕ್ಷಕ್ಕೂ ಹೆಚ್ಚು ಬುಕಿಂಗ್

|

ನವದೆಹಲಿ, ಅಕ್ಟೋಬರ್ 09: ದೇಶಾದ್ಯಂತ ಹೊಸ ಕ್ರೆಟಾ ಮಾಡೆಲ್ ಕಾರುಗಳಿಗಾಗಿ 1.15 ಲಕ್ಷಕ್ಕೂ ಹೆಚ್ಚು ಬುಕಿಂಗ್ ಪಡೆದಿದೆ ಎಂದು ಹ್ಯುಂಡೈ ಮೋಟರ್ ಇಂಡಿಯಾ ಶುಕ್ರವಾರ ಹೇಳಿದೆ.

ಕಂಪನಿಯು ಈಗಾಗಲೇ ಹೊಸ ಆವೃತ್ತಿಯ 58,000 ಯುನಿಟ್‌ಗಳನ್ನು ಮಾರಾಟ ಮಾಡಿದೆ ಮತ್ತು 2015 ರಿಂದ ಒಟ್ಟಾರೆ ಮಾರಾಟವು 5.2 ಲಕ್ಷ ಯೂನಿಟ್‌ಗಳಷ್ಟಿದೆ.

ಭಾರತದಲ್ಲಿ ಹ್ಯುಂಡೈ ಕ್ರೆಟಾ 5 ವರ್ಷದಲ್ಲಿ 5 ಲಕ್ಷ ಮಾರಾಟ

"ಕ್ರೆಟಾ ಬ್ರಾಂಡ್ ಹೆಸರಿನಲ್ಲಿ ಭಾರತೀಯ ಗ್ರಾಹಕರ ಪ್ರತಿಕ್ರಿಯೆಯು ಅದರ ಮೇಲಿನ ವಿಶ್ವಾಸ ಮತ್ತು ಅಗಾಧ ಪ್ರೀತಿಯನ್ನು ಪುನರುಚ್ಚರಿಸುತ್ತದೆ" ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ನಿರ್ದೇಶಕ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕ ತರುಣ್ ಗರ್ಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ತಿಂಗಳು, SUV 12,325 ಯುನಿಟ್ ಮಾರಾಟವನ್ನು ದಾಖಲಿಸಿದೆ, ಹೀಗಾಗಿ ತನ್ನ ವಿಭಾಗದಲ್ಲಿ ನಾಯಕತ್ವದ ಸ್ಥಾನವನ್ನು ಮುಂದುವರಿಸಿದೆ ಎಂದು ಗರ್ಗ್ ಹೇಳಿದ್ದಾರೆ.

ಜನವರಿ-ಸೆಪ್ಟೆಂಬರ್ ಅವಧಿಯಲ್ಲಿ ಎಸ್‌ಯುವಿ ವಿಭಾಗದಲ್ಲಿ ಕಂಪನಿಯ ಮಾರುಕಟ್ಟೆ ಪಾಲು ಶೇ. 26 ಕ್ಕೆ ಏರಿದೆ ಎಂದು ಅವರು ಹೇಳಿದರು.

ಎಸ್‌ಯುವಿ ಯಲ್ಲಿ ಡೀಸೆಲ್ ಟ್ರಿಮ್‌ಗಳ ಕೊಡುಗೆ ಬಿಡುಗಡೆಯಾದ ನಂತರ ಶೇಕಡಾ 60 ರಷ್ಟು ಏರಿಕೆಯಾಗುತ್ತಿದೆ ಎಂದು ಗಾರ್ಗ್ ಹೇಳಿದ್ದಾರೆ.

ಶುಕ್ರವಾರ ಹೇಳಿದೆ. ಕಂಪನಿಯು ಈಗಾಗಲೇ ಹೊಸ ಆವೃತ್ತಿಯ 58,000 ಯುನಿಟ್‌ಗಳನ್ನು ಮಾರಾಟ ಮಾಡಿದೆ ಮತ್ತು 2015 ರಿಂದ ಒಟ್ಟಾರೆ ಮಾರಾಟವು 5.2 ಲಕ್ಷ ಯೂನಿಟ್‌ಗಳಷ್ಟಿದೆ. ಕಳೆದ ತಿಂಗಳು, SUV 12,325 ಯುನಿಟ್ ಮಾರಾಟವನ್ನು ದಾಖಲಿಸಿದೆ, ಹೀಗಾಗಿ ತನ್ನ ವಿಭಾಗದಲ್ಲಿ ನಾಯಕತ್ವದ ಸ್ಥಾನವನ್ನು ಮುಂದುವರಿಸಿದೆ ಎಂದು ಗರ್ಗ್ ಹೇಳಿದ್ದಾರೆ. ಜನವರಿ-ಸೆಪ್ಟೆಂಬರ್ ಅವಧಿಯಲ್ಲಿ ಎಸ್‌ಯುವಿ ವಿಭಾಗದಲ್ಲಿ ಕಂಪನಿಯ ಮಾರುಕಟ್ಟೆ ಪಾಲು ಶೇ. 26 ಕ್ಕೆ ಏರಿದೆ ಎಂದು ಅವರು ಹೇಳಿದರು.

English summary
South Korean carmaker Hyundai Creta has received over 1.15 lakh bookings for all-new Creta across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X