ದೇವನಹಳ್ಳಿಯಲ್ಲಿ ಗುದ್ದಲಿಯೇಟು ಹಾಕಿದ ಹೈದರಾಬಾದಿನ 'ಲೆಜೆಂಡ್'

ಬೆಂಗಳೂರು ಅಕ್ಟೋಬರ್‌ 21: ನೂರಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳನ್ನು ಯಶಸ್ವಿಯಾಗಿ ನಿರ್ಮಿಸಿರುವ ದೇಶದ ಪ್ರತಿಷ್ಠಿತ ಲೆಜೆಂಡ್‌ ಎಸ್ಟೇಟ್‌ ಪ್ರೈ ಲಿಮಿಟೆಡ್‌ ದೇವನಹಳ್ಳಿಯಲ್ಲಿ ಮೊದಲ ವಸತಿ ಪ್ರಾಜೆಕ್ಟನ್ನು ಪ್ರಾರಂಭಿಸುವ ಮೂಲಕ ರಾಜ್ಯಕ್ಕೆ ಪಾದಾರ್ಪಣೆ ಮಾಡಿದೆ. ದೇವನಹಳ್ಳಿಯಲ್ಲಿ ನಿರ್ಮಿಸಲಾಗಿರುವ ಡ್ಯೂಕ್‌ ಸುಜಯ್‌ ಲೆಜೆಂಡ್‌ ವಸತಿ ಪ್ರಾಜೆಕ್ಟ್‌ ಗೆ ಲೆಜೆಂಡ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಬಿ ನಾಗೇಶ್ವರ್‌ ರಾವ್‌ ನೀಡಿದರು. ನಂತರ ಮಾತನಾಡಿದ ಅವರು, ಹೈದರಬಾದ್‌ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ನೂರಕ್ಕೂ ಹೆಚ್ಚು ಯೋಜನೆಗಳನ್ನು ನಮ್ಮ ಕಂಪನಿ ಪೂರೈಸಿದೆ.

ಕರ್ನಾಟಕ ರಾಜ್ಯದಲ್ಲಿ ಇದು ಮೊದಲನೆಯ ಯೋಜನೆಯಾಗಿದ್ದು, ಡ್ಯೂಕ್‌ ಹಾಗೂ ಸುಜಯ್‌ ಗ್ರೂಪ್ ಆಫ್‌ ಕಂಪನಿಗಳ ಸಹಯೋಗದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕಳೆದ ಒಂದು ವರ್ಷಗಳಿಂದ ಲೇಔಟ್ ನಿರ್ಮಾಣಕ್ಕೆ ಚಾಲನೆ ನೀಡಿದ್ದು ಕೆಲಸಗಳು ಪೂರ್ಣಗೊಂಡಿವೆ. ನಗರದ ಸದ್ದುಗದ್ದಲದಿಂದ ಹೊರಗೆ ಉತ್ತಮ ವಾತಾವರಣದಲ್ಲಿ ವಾಸಿಸಬೇಕು ಎನ್ನುವರಿಗೋಸ್ಕರ ಈ ಲೇಔಟನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

Hyderabads Realty comapany Legend Estates enters Devanahalli

ಕಂಪನಿಯ ಸಿಇಒ ವಿವೇಕ್‌ ನಾಯ್ಡು ಮಾತನಾಡಿ, 'ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 10 ನಿಮಿಷಗಳ ದೂರದಲ್ಲಿರುವ ಈ ವಸತಿ ಯೋಜನೆಯನ್ನು 17.5 ಎಕರೆ ಯಲ್ಲಿ ನಿರ್ಮಿಸಲಾಗಿದೆ. ಈ ಗೇಟೆಡ್‌ ಕಮ್ಯೂನಿಟಿಯಲ್ಲಿ ಎಲ್ಲಾ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿಲಾಗಿದೆ ಎಂದರು. ಜನರು ತಾವು ಬಯಸಿದ ರೀತಿಯಲ್ಲಿ ಬದುಕಲು ಅನುವು ಮಾಡಿಕೊಡುವ ಲೇಔಟ್‌ ಇದಾಗಿರಲಿದೆ' ಎಂದರು.

ಕಾರ್ಯಕ್ರಮದಲ್ಲಿ ಡ್ಯುಕ್ ಕಂಪನಿಯ ಆಶಿಶ್ ಅಗರವಾಲ್, ಸುಜಯ್ ಫೀಡ್ಸ್ ನ ಮುಖ್ಯಸ್ಥರಾದ ಸುಜಯ್ ಬಿ ಆರ್, ಎಸ್ ಎನ್ ಎಸ್ ಕಾನ್ ಟೆಕ್ ಪ್ರೈ ಲಿ ನ ಟಿ ಎಸ್ ಮೋಹನ್ ರೆಡ್ಡಿ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+