ಹೋಸ್ಟ್ ಗೇಟರ್ ಮೂಲಕ್ 1ರೂಪಾಯಿಯಲ್ಲಿ ನಿಮ್ಮಿಚ್ಚೆಯ ವೆಬ್ಸೈಟ್ ಆರಂಭಿಸಿ

ಬೆಂಗಳೂರು, ಜುಲೈ 6: ವೆಬ್ಸೈಟ್ ಆರಂಭಿಸಬೇಕು ಎನ್ನುವವರಿಗಾಗಿ 'ಹೋಸ್ಟ್ ಗೇಟರ್ ಇಂಡಿಯಾ' ಹೊಸ ಕೊಡುಗೆಗಳನ್ನು ಹೊತ್ತು ತಂದಿದೆ. ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಆನ್ಲೈನ್ ಮಾರುಕಟ್ಟೆ ಪ್ರಮುಖವಾಗಿದ್ದು ತಮ್ಮದೇ ವೆಬ್ಸೈಟ್ ಆರಂಭಿಸಬೇಕು ಎನ್ನುವವರಿಗೆ ಹೋಸ್ಟ್ ಗೇಟರ್ ಹೊಸ ಹೊಸ ಆಫರ್ ಗಳನ್ನು ನೀಡಿದೆ.

ವೆಬ್ ಹೋಸ್ಟಿಂಗ್, ರಿಸೆಲ್ಲರ್ ಹೋಸ್ಟಿಂಗ್, ವಿಪಿಎಸ್ ಹೋಸ್ಟಿಂಗ್ ಸೇವೆಗಳ ಜತೆಗೆ ಡೊಮೈನ್ ನೇಮ್ ರೆಜಿಸ್ಟ್ರೇಷನ್ ಹಾಗೂ ಹಲವು ಸೇವೆಗಳನ್ನು ಇದು ನೀಡುತ್ತದೆ. ಹೋಸ್ಟ್ ಗೇಟರ್ ನ ಹೊಸ ಆಫರ್ ಗಳು ಇಲ್ಲಿವೆ..

Hostgator Coupons: Start Your Website Today @ Rs. 1

ಅನ್ ಲಿಮಿಟೆಡ್ ಡಿಸ್ಕ್ ಸ್ಪೇಸ್, ಅನ್ ಲಿಮಿಟೆಡ್ ಬ್ಯಾಂಡ್ ವಿಡ್ತ್, 1 ಕ್ಲಿಕ್, ಸ್ಕ್ರಿಪ್ಟ್ ಇನ್ ಸ್ಟಾಲ್ಸ್, 99.9% ಅಪ್ ಟೈಮ್ ಗ್ಯಾರೆಂಟಿ, 45 ದಿನಗಳ ಮನಿಬ್ಯಾಕ್ ಗ್ಯಾರೆಂಟಿ ಮತ್ತು 24/7/365 ತಾಂತ್ರಿಕ ಬೆಂಬಲವನ್ನು ಹೋಸ್ಟ್ ಗೇಟರ್ ನೀಡಲಿದೆ. ಇದರ ಜತೆಗೆ ಹೋಸ್ಟ್ ಗೇಟರ್ ಭಾರತದ ಏಕೈಕ ಡಾಟಾ ಸೆಂಟರ್ ಜಿಪಿಎಕ್ಸ್ ಜತೆಗೂ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಒಂದು ವೆಬ್ಸೈಟಿಗೆ ಬೇಕಾದ ಎಲ್ಲಾ ಸೇವೆಗಳನ್ನೂ ಇದು ನೀಡಲಿದೆ. ಮೊದಲ ತಿಂಗಳ ವೆಬ್ ಹೋಸ್ಟಿಂಗ್ ಕೇವಲ 1 ರೂಪಾಯಿಗೆ ಲಭ್ಯವಿದೆ. ಮೊದಲೇ ಡೊಮೈನ್ ನೇಮ್ ಇರುವವರಿಗೆ ಈ ಆಫರ್ ಸಿಗಲಿದೆ. ಇನ್ನು ಮೂರು ತಿಂಗಳ ಪ್ಲಾನ್ ಕೇವಲ 2ತಿಂಗಳ ದರದಲ್ಲಿಸಿಗಲಿದೆ. ಇದಕ್ಕಾಗಿ ಕೂಪನ್ HGDEAL89 ಬಳಸಿಕೊಳ್ಳಬಹುದು.

ಡಾಟ್ ಕಾಂ, ಟಾಡ್ ಇನ್ ಮತ್ತು ಡಾಟ್ ನೆಟ್ ಡೊಮೈನ್ ಗಳ ಮೇಲೆ ಭಾರೀ ರಿಯಾಯಿತಿಯನ್ನೂ ಹೋಸ್ಟ್ ಗೇಟರ್ ನೀಡುತ್ತಿದೆ. ಹ್ಯಾಚ್ಲಿಂಗ್ ಪ್ಲಾನ್, ಬೇಬಿ ಪ್ಲಾನ್, ಬಿಸಿನೆಸ್ ಪ್ಲಾನ್ ಗಳಲ್ಲಿ ಶೇಕಡಾ 20ರಷ್ಟು ದರ ಕಡಿತವಿದೆ. ಹೊಸ ಕ್ಲೌಡ್ ಹೋಸ್ಟಿಂಗ್ ನವರಿಗೆ ಶೇಕಡಾ 30ರಷ್ಟು ರಿಯಾಯಿತಿ ಇದೆ. ಭಾರತೀಯ ಗ್ರಾಹಕರು ಭಾರತೀಯ ರೂಪಾಯಿಗಳಲ್ಲೇ ಹಣ ಪಾವತಿ ಮಾಡಬಹುದು. ಇದಕ್ಕಾಗಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಪೇಟಿಎಂ ವ್ಯಾಲೆಟ್ ಮುಖಾಂತರವೂ ಹಣ ಸಂದಾಯ ಮಾಡುವ ಅವಕಾಶಗಳಿವೆ. ಮುಂದಿನ ಎರಡು ದಿನಗಳಲ್ಲಿ HGBKUP ಕೋಡ್ ಬಳಕೆ ಮಾಡಿ ಶೇಕಡಾ 30 ದರಕಡಿತವನ್ನು ಪಡೆದುಕೊಳ್ಳಬಹುದು.

ಜೂಮ್ಲಾ, ವರ್ಡ್ ಪ್ರೆಸ್, ದ್ರುಪಾಲ್ ಮತ್ತು ಮ್ಯಾಗೆಂಟೊ ಹೋಸ್ಟಿಂಗ್ ಗಳನ್ನು ಹೋಸ್ಟ್ ಗೇಟರ್ ಬೆಂಬಲಿಸುತ್ತದೆ. ನಿಮ್ಮ ಬ್ಲಾಗ್ ಗಳಿಗೆ ಟ್ರಾಫಿಕ್ ಬರುವಂತೆ ಮಾಡಿ ಅಥವಾ ಇ ಕಾಮರ್ಸ್ ಸ್ಟೋರ್ ಗಳ ಮೂಲಕ ಮಾರಾಟ ಆರಂಭಿಸಿ ವಿಶೇಷ ಆಫರ್ ನಿಮಗಾಗಿ ಸಿದ್ಧವಿದೆ. ಕಂಪ್ಲೀಟ್ ಡೊಮೈನ್+ವೆಬ್ ಹೋಸ್ಟಿಂಗ್+ಇಮೇಲ್ ಗಳಿಗೆ ನೀವು ಪಾವತಿಸಬೇಕಾದ ಹಣ ತಿಂಗಳಿಗೆ ಕೇವಲ 89 ರೂಪಾಯಿ ಮಾತ್ರ. ಅಲ್ಲದೆ ಕೆಲವು ಪ್ಲಾನ್ ಗಳ ಮೇಲೆ 5000 ರೂಪಾಯಿ ಬೆಲೆಯ ಆ್ಯಡಾನ್ಸ್ ಗಳನ್ನೂ ಪಡೆಯಬಹುದು.

ನೀವು ಮಾಡಬೇಕಾಗಿದ್ದು ಇಷ್ಟೆ. ಹೋಸ್ಟ್ ಗೇಟರ್ ಗೆ ಹೋಗಿ. ನಿಮ್ಮಿಷ್ಟದ ಡೊಮೈನ್ ಖರೀದಿಸಿ. ನಿಮ್ಮ ಗ್ರಾಹಕರಿಗೆ ಆನ್ಲೈನ್ ಅನುಭವಗಳನ್ನು ನೀಡಿ. ಆದರೆ ನೆನಪಿಡಿ ಮೇಲೆ ಹೇಳಿದ ಆಫರ್ ಗಳು ಸೀಮಿತಿ ಅವಧಿಗೆ ಮಾತ್ರ ಇರಲಿವೆ. ಹಾಗಾಗಿ ಆದಷ್ಟು ಬೇಗ ಹೋಸ್ಟ್ ಗೇಟರ್ ಇಂಡಿಯಾಗೆ ಹೋಗಿ ನಿಮಗಿಷ್ಟದ ಆಫರ್ ಗಳನ್ನು ಪಡೆದುಕೊಳ್ಳಿ. ಇದರ ಜತೆಗೆ ಒನ್ಇಂಡಿಯಾ ಕೂಪನ್ ಗಳನ್ನು ಪಡೆದುಕೊಂಡು ವೆಬ್ ಹೋಸ್ಟಿಂಗ್ ನಲ್ಲಿ ಮತ್ತಷ್ಟು ಹಣ ಗಳಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+