ಜಿಎಸ್ ಟಿ ಎಫೆಕ್ಟ್: ಬಿಗ್ ಬಜಾರ್ ಮಾಲ್ ನಲ್ಲಿ ಮಧ್ಯರಾತ್ರಿ ಶಾಪಿಂಗ್!

ಜಿಎಸ್ ಟಿ ಜಾರಿ ಹಿನ್ನೆಲೆಯಲ್ಲಿ ಹಳೇ ಸ್ಟಾಕ್ ಕ್ಲಿಯರ್ ಮಾಡಲು ಮುಂದಾದ ಮಾಲ್ ಗಳ ಆಡಳಿತ ಮಂಡಳಿಗಳು. ಬಿಗ್ ಬಜಾರ್ ಶಾಪಿಂಗ್ ಮಾಲ್ ಗಳಲ್ಲಿ ಮಧ್ಯರಾತ್ರಿ ಶಾಪಿಂಗ್ ಗೆ ಅವಕಾಶ. ಮಧ್ಯರಾತ್ರಿ ಶಾಪಿಂಗ್ ವೇಳೆ ಪ್ರತಿ ಸಾವಿರ ರು. ಖರೀದಿಗೆ 300 ರು.

ಬೆಂಗಳೂರು, ಜುಲೈ 1: ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಹಿನ್ನೆಲೆಯಲ್ಲಿ, ಬೆಂಗಳೂರು ನಗರದ ವಿವಿಧ ಶಾಪಿಂಗ್ ಮಾಲ್ ಗಳಲ್ಲಿ ಮಧ್ಯರಾತ್ರಿಯಲ್ಲಿಯೂ ಶಾಪಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ.

ನಗರದ ಬಿಗ್ ಬಜಾರ್ ನಲ್ಲಿ ಮಧ್ಯರಾತ್ರಿ 12 ಗಂಟೆಯಿಂದ 2 ಗಂಟೆಯವರೆಗೆ ಶಾಪಿಂಗ್ ನಡೆಸಲು ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ಸಾವಿರ ರು.ಗಳ ಖರೀದಿಗೆ 300 ರು. ಡಿಸ್ಕೌಂಟ್ ಆಮಿಷವನ್ನೂ ಒಡ್ಡಲಾಗಿದೆ.

Great discount and mid night shopping in Big Bazar in Bengaluru

ಜಿಎಸ್ ಟಿ ಜಾರಿಗೊಂಡ ಹಿನ್ನೆಲೆಯಲ್ಲಿ ಜುಲೈ 1ಕ್ಕೂ ಮುನ್ನ ಉತ್ಪನ್ನವಾದ ಎಲ್ಲಾ ಸರಕುಗಳನ್ನು ಆದಷ್ಟೇ ಬೇಗ ಮಾರಿ, ಜುಲೈ 1ರಿಂದ ಈಚೆಗೆ ಉತ್ಪನ್ನವಾಗುವ ಸರಕುಗಳಿಗೆ ತಮ್ಮ ಮಳಿಗೆಗಳಲ್ಲಿ ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಹಳೆಯ ಸರಕುಗಳನ್ನು ಬೇಗನೇ ಖಾಲಿ ಮಾಡುವ ಕೆಲಸಕ್ಕೆ ಹಲವಾರು ಶಾಪಿಂಗ್ ಮಾಲ್ ಗಳ ಆಡಳಿತ ಮಂಡಳಿಗಳು ನಿರ್ಧರಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+