ಕೆಲಸ ಹುಡುಕಾಟ ಸುಲಭಗೊಳಿಸಿದ ಗೂಗಲ್ ಸರ್ಚ್
ಬೆಂಗಳೂರು, ಏಪ್ರಿಲ್ 25: ಕೆಲಸ ಹುಡುಕಾಟ ನಡೆಸುವವರ 'ಸರ್ಚ್' ಇನ್ನಷ್ಟು ಸುಲಭವಾಗಲಿದೆ. ಭಾರತದ ಉದ್ಯೋಗಾರ್ಥಿಗಳು ಇನ್ಮುಂದೆ ಗೂಗಲ್ ಜಾಬ್ ಸರ್ಚ್ ಮೂಲಕ ಸುಲಭವಾಗಿ ತಮ್ಮ ಆಯ್ಕೆಯ ಉದ್ಯೋಗ ಹುಡುಕಬಹುದಾಗಿದೆ.
ಉದ್ಯೋಗ ಮಾಹಿತಿ ಪಟ್ಟಿಯನ್ನು ನೀಡಲು ಗೂಗಲ್ ಸಂಸ್ಥೆಯು, ಐಬಿಎಂ ಟ್ಯಾಲಂಟ್ ಮ್ಯಾನೇಜ್ ಮೆಂಟ್ ಸಲ್ಯೂಷನ್ಸ್, ಹೆಡ್ ಹೊಂಕೊಸ್, ಟೈಮ್ಸ್ ಜಾಬ್ಸ್, ವಿಸ್ಡಮ್ ಜಾಬ್ಸ್, ಫ್ರೆಷರ್ಸ್ ವರ್ಲ್ಡ್, ಲಿಂಕ್ಡಿನ್, ಕ್ವಿಕ್ವರ್ ಜಾಬ್ಸ್, ಶೈನ್.ಕಾಂ. ಟಿ-ಜಾಬ್ಸ್ ಮುಂತಾದ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಈ ಮೂಲಕ ಗೂಗಲ್ ಸರ್ಚ್ ಇಂಜಿನ್ ನಲ್ಲಿ Job search ಎಂದು ದಾಖಲಿಸಿ, ಜಾಬ್ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಗೂಗಲ್ ನಲ್ಲಿ Jobs near me, Jobs for freshers ಎಂದು ಸರ್ಚ್ ಮಾಡಿದಾಗ, ಉದ್ಯೋಗಗಳ ಮಾಹಿತಿ ಪಟ್ಟಿ ಕಾಣಸಿಗಲಿದೆ. ಯಾವುದಾದರೊಂದು ಉದ್ಯೋಗದ ಮೇಲೆ ಕ್ಲಿಕ್ ಮಾಡಿದಲ್ಲಿ ಆ ಹುದ್ದೆಯ ಕುರಿತಾದ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.

ನಿಮ್ಮ ಆಯ್ಕೆಯ ಉದ್ಯೋಗ ಮಾಹಿತಿ ಅಲರ್ಟ್ ಪಡೆಯಬಹುದು, ಹಂಚಿಕೊಳ್ಳಬಹುದು. ಸದ್ಯಕ್ಕೆ ಈ ಎಲ್ಲಾ ಮಾಹಿತಿ ಇಂಗ್ಲೀಷ್ ನಲ್ಲಿ ಮಾತ್ರವಿದೆ. ಡೆಸ್ಕ್ ಟಾಪ್ ಗೂಗಲ್ ಸರ್ಚ್ ಅಲ್ಲದೆ, ಆಂಡ್ರಾಯ್ಡ್ ಹಾಗೂ ಐಒಎಸ್ ನಲ್ಲೂ ಲಭ್ಯವಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications