ಚಿನ್ನದ ಬೆಲೆ ಏರಿಕೆ; ಜೂನ್ 3ರಂದು ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ?
ನವದೆಹಲಿ, ಜೂನ್ 02: ಭಾರತೀಯ ಮಾರುಕಟ್ಟೆಯಲ್ಲಿ ಬುಧವಾರ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ಜೂನ್ 3ರಂದು ಮತ್ತೆ ಏರಿಕೆಯಾಗಿದೆ. ಕಳೆದ ತಿಂಗಳು ಚಿನ್ನದ ಬೆಲೆ ಸಾಕಷ್ಟು ಏರಿಳಿತಗಳನ್ನು ಕಂಡಿತ್ತು. ಜೂನ್ ಮೊದಲ ದಿನದಂದೂ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು.
ಇದೀಗ ಮತ್ತೆ ಬೆಲೆಯನ್ನು ಏರಿಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.36ರಷ್ಟು ಇಳಿಕೆಯಾಗಿ 1,900.99 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.61ರಷ್ಟು ಇಳಿಕೆಯಾಗಿ 27.97 ಯುಎಸ್ ಡಾಲರ್ ಆಗಿದೆ.
ಜೂನ್ 2ರಂದು ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈನಂಥ ಪ್ರಮುಖ ನಗರಗಳಲ್ಲಿ ಜೂನ್ 3ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ...
ಬೆಂಗಳೂರಿನಲ್ಲಿ ಚಿನ್ನದ ಬೆಲೆ...
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
03:
46,200
ರೂ
(100
ರೂ
ಏರಿಕೆ)
50,400
ರೂ
(100
ರೂ
ಏರಿಕೆ)
ಜೂನ್
02:
46,100
ರೂ
46,100
ರೂ
ಜೂನ್
01:
46,100
ರೂ
(200
ರೂ
ಏರಿಕೆ)
46,100
ರೂ
ರೂ
(230
ರೂ
ಏರಿಕೆ)
ಮೇ
31:
45,900
ರೂ
(90
ರೂ
ಏರಿಕೆ)
50,070
ರೂ
(110
ರೂ
ಏರಿಕೆ)
ಮೇ
30:
45,810
ರೂ
(10
ರೂ
ಏರಿಕೆ)
49,960
ರೂ
(10ರೂ
ಏರಿಕೆ)
ಮೇ
29:
45,800
ರೂ
(100
ರೂ
ಏರಿಕೆ)
49,950
ರೂ
(90
ರೂ
ಏರಿಕೆ)
ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
03:
47,010
ರೂ
(10
ರೂ
ಏರಿಕೆ)
51,260
ರೂ
(10ರೂ
ಏರಿಕೆ)
ಜೂನ್
02:
47,000
ರೂ
(20
ರೂ
ಏರಿಕೆ)
51,250
ರೂ
(270
ರೂ
ಏರಿಕೆ)
ಜೂನ್
01:
46,980
ರೂ
(110
ರೂ
ಏರಿಕೆ)
50,980
ರೂ
(110
ರೂ)
ಮೇ
31:
46,870
ರೂ
(
110
ರೂ
ಏರಿಕೆ
)
50,870
ರೂ
(110
ರೂ
ಏರಿಕೆ)
ಮೇ
30:
46,760
ರೂ
(
10
ರೂ
ಏರಿಕೆ
)
50,760
ರೂ
(10
ರೂ
ಏರಿಕೆ)
ಮೇ
29:
46,750
ರೂ
(50
ರೂ
ಏರಿಕೆ)
50,750
ರೂ
(50
ರೂ
ಏರಿಕೆ)
ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
03:
46,550
ರೂ
(80
ರೂ
ಏರಿಕೆ)
50,790
ರೂ
(90
ರೂ
ಏರಿಕೆ)
ಜೂನ್
02:
46,470
ರೂ
(80
ರೂ
ಏರಿಕೆ)
50,700
ರೂ
(100
ರೂ
ಏರಿಕೆ)
ಜೂನ್
01:
46,390
ರೂ
(110
ರೂ
ಏರಿಕೆ)
50,600
ರೂ
(120
ರೂ
ಏರಿಕೆ)
ಮೇ
31:
46,280ರೂ
(160
ರೂ
ಏರಿಕೆ
)
50,480
ರೂ
(170
ರೂ
ಏರಿಕೆ
)
ಮೇ
30:
46,120
ರೂ
(10
ರೂ
ಏರಿಕೆ
)
50,310
ರೂ
(10ರೂ
ಏರಿಕೆ)
ಮೇ
29:
46,110
ರೂ
(130
ರೂ
ಏರಿಕೆ)
50,300
ರೂ
(140
ರೂ
ಏರಿಕೆ)
ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್
03:
48,240
ರೂ
(10
ರೂ
ಏರಿಕೆ)
49,240
ರೂ
(10
ರೂ
ಏರಿಕೆ)
ಜೂನ್
02:
48,230
ರೂ
(
1330
ರೂ
ಏರಿಕೆ
)
49,230
ರೂ
(1330
ರೂ
ಏರಿಕೆ)
ಜೂನ್
01:
46,900
ರೂ
(200
ರೂ
ಏರಿಕೆ)
47,900
ರೂ
(200
ರೂ
ಏರಿಕೆ)
ಮೇ
31:
46,700
ರೂ
(110
ರೂ
ಏರಿಕೆ)
47,700
ರೂ
(110
ರೂ
ಏರಿಕೆ
ಮೇ
30:
46,590
ರೂ
(10
ರೂ
ಏರಿಕೆ
)
47,590
ರೂ
(10
ರೂ
ಏರಿಕೆ
ಮೇ
29:
46,580
ರೂ
(90
ರೂ
ಏರಿಕೆ)
47,580
ರೂ
(90
ರೂ
ಏರಿಕೆ)