• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನದ ಬೆಲೆ ಕುಸಿತ; ಜೂನ್ 21ರಂದು ಎಲ್ಲೆಲ್ಲಿ ಎಷ್ಟಿದೆ ಬೆಲೆ?

|
Google Oneindia Kannada News

ನವದೆಹಲಿ, ಜೂನ್ 21: ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಲಾಕ್‌ಡೌನ್‌ ಕಾರಣವಾಗಿ ಚಿನ್ನದ ವಹಿವಾಟು ಕುಸಿದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಜೂನ್ ತಿಂಗಳಿನಲ್ಲಿ ಚಿನ್ನದ ಬೆಲೆ ನಿರಂತರ ಇಳಿಕೆ ಕಾಣುತ್ತಿದೆ. ಇದೀಗ ಕೆಲ ರಾಜ್ಯಗಳಲ್ಲಿ ಲಾಕ್‌ಡೌನ್ ಸಡಿಲಿಕೆಯಾಗಿದ್ದು, ಚಿನ್ನದ ಬೆಲೆ ಏರಿಕೆ ಕಾಣುವ ನಿರೀಕ್ಷೆಯಿದೆ.

ಜೂನ್ 21ರಂದು ಕೂಡ ಚಿನ್ನದ ಬೆಲೆ ಕೊಂಚ ತಗ್ಗಿದೆ. ಸೋಮವಾರ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿದೆ. ಚೆನ್ನೈ, ಕೋಲ್ಕತ್ತಾದಲ್ಲಿ ಮಾತ್ರ ಸ್ವಲ್ಪ ಏರಿಕೆ ಕಂಡಿದೆ.

ಜೂನ್ 20: ಚಿನ್ನ, ಬೆಳ್ಳಿ ಬೆಲೆ ಕುಸಿತ, ಪ್ರಮುಖ ನಗರಗಳಲ್ಲಿ ದರ?ಜೂನ್ 20: ಚಿನ್ನ, ಬೆಳ್ಳಿ ಬೆಲೆ ಕುಸಿತ, ಪ್ರಮುಖ ನಗರಗಳಲ್ಲಿ ದರ?

ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 40 ರೂ ಇಳಿಕೆಯಾಗಿ, 46,100 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 30 ರೂ ಇಳಿಕೆಯಾಗಿ 50,300 ರೂಗೆ ತಲುಪಿದೆ. ನಿರಂತರ ಇಳಿಕೆ ನಂತರ ಬೆಳ್ಳಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ 0.7೬%ರಷ್ಟು ಏರಿಕೆಯಾಗಿ 1,782.88 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.42%ರಷ್ಟು ಏರಿಕೆಯಾಗಿ 26.00 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 21ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಕೆ.ಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 21: 43,900 ರೂ (90 ರೂ ಇಳಿಕೆ) 47,890 ರೂ (100 ರೂ ಇಳಿಕೆ)
ಜೂನ್ 20: 43,990 ರೂ (10 ರೂ ಇಳಿಕೆ) 47,990 ರೂ (10 ರೂ ಇಳಿಕೆ)
ಜೂನ್ 19: 44,000 ರೂ (250 ರೂ ಇಳಿಕೆ) 48,000 ರೂ (270 ರೂ ಇಳಿಕೆ)
ಜೂನ್ 18: 44,250 ರೂ (600 ರೂ ಇಳಿಕೆ) 48,270 ರೂ (660 ರೂ ಇಳಿಕೆ)
ಜೂನ್ 17: 44,850 ರೂ (500 ರೂ ಇಳಿಕೆ) 48,930 ರೂ (540 ರೂ ಇಳಿಕೆ)
ಜೂನ್ 16: 45,350 ರೂ (150 ರೂ ಇಳಿಕೆ) 49,470 ರೂ (160 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 21: 46,100 ರೂ (40 ರೂ ಇಳಿಕೆ) 50,300 ರೂ (30 ರೂ ಇಳಿಕೆ)
ಜೂನ್ 20: 46,140 ರೂ (10 ರೂ ಇಳಿಕೆ) 50,330 ರೂ (10 ರೂ ಇಳಿಕೆ)
ಜೂನ್ 19: 46,150 ರೂ (250 ರೂ ಇಳಿಕೆ) 50,340 ರೂ (150 ರೂ ಇಳಿಕೆ)
ಜೂನ್ 18: 46,400 ರೂ (600 ರೂ ಇಳಿಕೆ) 50,490 ರೂ (410 ರೂ ಇಳಿಕೆ)
ಜೂನ್ 17: 47,000 ರೂ (500 ರೂ ಇಳಿಕೆ) 50,900 ರೂ (700 ರೂ ಇಳಿಕೆ)
ಜೂನ್ 16: 47,500 ರೂ (150 ರೂ ಇಳಿಕೆ) 51,600 ರೂ (200 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 21: 44,350 ರೂ (60 ರೂ ಏರಿಕೆ) 48,380 ರೂ (300 ರೂ ಏರಿಕೆ)
ಜೂನ್ 20: 44,290 ರೂ (10 ರೂ ಇಳಿಕೆ) 48,290 ರೂ (10 ರೂ ಇಳಿಕೆ)
ಜೂನ್ 19: 44,300 ರೂ (250 ರೂ ಇಳಿಕೆ) 48,300 ರೂ (300 ರೂ ಇಳಿಕೆ)
ಜೂನ್ 18: 44,550 ರೂ (600 ರೂ ಇಳಿಕೆ) 48,600 ರೂ (650 ರೂ ಇಳಿಕೆ)
ಜೂನ್ 17: 45,150 ರೂ (600 ರೂ ಇಳಿಕೆ) 49,250 ರೂ (650 ರೂ ಇಳಿಕೆ)
ಜೂನ್ 16: 45,750 ರೂ (10 ರೂ ಇಳಿಕೆ) 49,900 ರೂ (20 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 73,100

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 21: 46,220 ರೂ (-) 47,220 ರೂ (-)
ಜೂನ್ 20: 46,220 ರೂ (10 ರೂ ಇಳಿಕೆ) 47,220 ರೂ (10 ರೂ ಇಳಿಕೆ)
ಜೂನ್ 19: 46,230 ರೂ (1120 ರೂ ಇಳಿಕೆ) 47,230 ರೂ (1120 ರೂ ಇಳಿಕೆ)
ಜೂನ್ 18: 47,350 ರೂ (-) 48,350 ರೂ (-)
ಜೂನ್ 17: 47,350 ರೂ (60 ರೂ ಇಳಿಕೆ) 48,350 ರೂ (60 ರೂ ಇಳಿಕೆ)
ಜೂನ್ 16: 47,410 ರೂ (190 ರೂ ಇಳಿಕೆ) 48,410 ರೂ (190 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 21: 43,900 ರೂ (90 ರೂ ಇಳಿಕೆ) 47,890 ರೂ (100 ರೂ ಇಳಿಕೆ)
ಜೂನ್ 20: 43,990 ರೂ (10 ರೂ ಇಳಿಕೆ) 47,990 ರೂ (10 ರೂ ಇಳಿಕೆ)
ಜೂನ್ 19: 44,000 ರೂ (250 ರೂ ಇಳಿಕೆ) 48,000 ರೂ (270 ರೂ ಇಳಿಕೆ)
ಜೂನ್ 18: 44,250 ರೂ (600 ರೂ ಇಳಿಕೆ) 48,270 ರೂ (660 ರೂ ಇಳಿಕೆ)
ಜೂನ್ 17: 44,850 ರೂ (500 ರೂ ಇಳಿಕೆ) 48,930 ರೂ (540 ರೂ ಇಳಿಕೆ)
ಜೂನ್ 16: 45,350 ರೂ (150 ರೂ ಇಳಿಕೆ) 49,470 ರೂ (160 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 73,100 ರೂಪಾಯಿ

 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 21: 46,280 ರೂ (70 ರೂ ಇಳಿಕೆ) 48,980 ರೂ (70 ರೂ ಇಳಿಕೆ)
ಜೂನ್ 20: 46,210 ರೂ (10 ರೂ ಇಳಿಕೆ) 48,910 ರೂ (10 ರೂ ಇಳಿಕೆ)
ಜೂನ್ 19: 46,220 ರೂ (400 ರೂ ಇಳಿಕೆ) 48,920 ರೂ (480 ರೂ ಇಳಿಕೆ)
ಜೂನ್ 18: 46,620 ರೂ (570 ರೂ ಇಳಿಕೆ) 49,400 ರೂ (490 ರೂ ಇಳಿಕೆ)
ಜೂನ್ 17: 47,190 ರೂ (650 ರೂ ಇಳಿಕೆ) 49,890 ರೂ (560 ರೂ ಇಳಿಕೆ)
ಜೂನ್ 16: 47,840 ರೂ (70 ರೂ ಏರಿಕೆ) 50,450 ರೂ (50 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 67,600 ರೂಪಾಯಿ

English summary
Gold rate decreased lightly in major cities of india. Here is list of gold rate in different cities on june 21
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X