ಚಿನ್ನದ ಬೆಲೆ ಕುಸಿತ; ಜೂನ್ 18ರಂದು ಎಲ್ಲೆಲ್ಲಿ ಎಷ್ಟಿದೆ ಬೆಲೆ?
ನವದೆಹಲಿ, ಜೂನ್ 18: ಭಾರತೀಯ ಮಾರುಕಟ್ಟೆಯಲ್ಲಿ ಕೆಲ ದಿನಗಳಿಂದ ಚಿನ್ನದ ಬೆಲೆ ನಿರಂತರ ಇಳಿಕೆ ಕಾಣುತ್ತಿದೆ. ಜೂನ್ 17ರಂದು ಅಧಿಕ ಮಟ್ಟದಲ್ಲಿ ಚಿನ್ನದ ಬೆಲೆ ತಗ್ಗಿದ್ದು, ಶುಕ್ರವಾರ ಕೂಡ ಪ್ರಮುಖ ನಗರಗಳಲ್ಲಿ ಮತ್ತೆ ಬೆಲೆ ಕುಸಿದಿದೆ. ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 600 ರೂ ಇಳಿಕೆಯಾಗಿ, 46,400ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 410 ರೂ ಇಳಿಕೆಯಾಗಿ 50,490ರೂಗೆ ತಲುಪಿದೆ. ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ 0.83%ರಷ್ಟು ಏರಿಕೆಯಾಗಿ 1,791.73 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.38%ರಷ್ಟು ಏರಿಕೆಯಾಗಿ 26.38 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 18ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಕೆ.ಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 18: 44,250 ರೂ (600 ರೂ ಇಳಿಕೆ) 48,270 ರೂ (660 ರೂ ಇಳಿಕೆ)
ಜೂನ್ 17: 44,850 ರೂ (500 ರೂ ಇಳಿಕೆ) 48,930 ರೂ (540 ರೂ ಇಳಿಕೆ)
ಜೂನ್ 16: 45,350 ರೂ (150 ರೂ ಇಳಿಕೆ) 49,470 ರೂ (160 ರೂ ಇಳಿಕೆ)
ಜೂನ್ 15: 45,500 ರೂ 49,630 ರೂ (10 ರೂ ಇಳಿಕೆ)
ಜೂನ್ 14: 45,500 ರೂ (240 ರೂ ಇಳಿಕೆ) 49,640 ರೂ (250 ರೂ ಇಳಿಕೆ)
ಜೂನ್ 13: 45,740 ರೂ (10 ರೂ ಇಳಿಕೆ) 49,890 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,600 ರೂಪಾಯಿ (1700 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 18: 46,400 ರೂ (600 ರೂ ಇಳಿಕೆ) 50,490 ರೂ (410 ರೂ ಇಳಿಕೆ)
ಜೂನ್ 17: 47,000 ರೂ (500 ರೂ ಇಳಿಕೆ) 50,900 ರೂ (700 ರೂ ಇಳಿಕೆ)
ಜೂನ್ 16: 47,500 ರೂ (150 ರೂ ಇಳಿಕೆ) 51,600 ರೂ (200 ರೂ ಇಳಿಕೆ)
ಜೂನ್ 15: 47,650 ರೂ 51,800 ರೂ
ಜೂನ್ 14: 47,650 ರೂ (240 ರೂ ಇಳಿಕೆ) 51,800 ರೂ (390 ರೂ ಇಳಿಕೆ)
ಜೂನ್ 13: 47,890 ರೂ (10 ರೂ ಇಳಿಕೆ) 52,190 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,600 ರೂಪಾಯಿ (1700 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 18: 44,550 ರೂ (600 ರೂ ಇಳಿಕೆ) 48,600 ರೂ (650 ರೂ ಇಳಿಕೆ)
ಜೂನ್ 17: 45,150 ರೂ (600 ರೂ ಇಳಿಕೆ) 49,250 ರೂ (650 ರೂ ಇಳಿಕೆ)
ಜೂನ್ 16: 45,750 ರೂ (10 ರೂ ಇಳಿಕೆ) 49,900 ರೂ (20 ರೂ ಇಳಿಕೆ)
ಜೂನ್ 15: 45,760 ರೂ (10 ರೂ ಏರಿಕೆ) 49,920 ರೂ (20 ರೂ ಏರಿಕೆ)
ಜೂನ್ 14: 45,750 ರೂ (310 ರೂ ಇಳಿಕೆ) 49,900 ರೂ (340 ರೂ ಇಳಿಕೆ)
ಜೂನ್ 13: 46,060 ರೂ (10 ರೂ ಏರಿಕೆ) 50,240 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 74,000 ರೂಪಾಯಿ (1100 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 18: 47,350 ರೂ (-) 48,350 ರೂ (-)
ಜೂನ್ 17: 47,350 ರೂ (60 ರೂ ಇಳಿಕೆ) 48,350 ರೂ (60 ರೂ ಇಳಿಕೆ)
ಜೂನ್ 16: 47,410 ರೂ (190 ರೂ ಇಳಿಕೆ) 48,410 ರೂ (190 ರೂ ಇಳಿಕೆ)
ಜೂನ್ 15: 47,600 ರೂ (160 ರೂ ಇಳಿಕೆ) 48,600 ರೂ (160 ರೂ ಇಳಿಕೆ)
ಜೂನ್ 14: 47,760 ರೂ (30 ರೂ ಏರಿಕೆ) 48,760 ರೂ (30 ರೂ ಏರಿಕೆ)
ಜೂನ್ 13: 47,730 ರೂ (10 ರೂ ಇಳಿಕೆ) 48,730 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,600 ರೂಪಾಯಿ (1700 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 18: 44,250 ರೂ (600 ರೂ ಇಳಿಕೆ) 48,270 ರೂ (660 ರೂ ಇಳಿಕೆ)
ಜೂನ್ 17: 44,850 ರೂ (500 ರೂ ಇಳಿಕೆ) 48,930 ರೂ (540 ರೂ ಇಳಿಕೆ)
ಜೂನ್ 16: 45,350 ರೂ (150 ರೂ ಇಳಿಕೆ) 49,470 ರೂ (160 ರೂ ಇಳಿಕೆ)
ಜೂನ್ 15: 45,500 ರೂ 49,630 ರೂ (10 ರೂ ಇಳಿಕೆ)
ಜೂನ್ 14: 45,500 ರೂ (240 ರೂ ಇಳಿಕೆ) 49,640 ರೂ (250 ರೂ ಇಳಿಕೆ)
ಜೂನ್ 13: 45,740 ರೂ (10 ರೂ ಇಳಿಕೆ) 49,890 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 74,000 ರೂಪಾಯಿ (1100 ರೂ ಇಳಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 18: 46,620 ರೂ (570 ರೂ ಇಳಿಕೆ) 49,400 ರೂ (490 ರೂ ಇಳಿಕೆ)
ಜೂನ್ 17: 47,190 ರೂ (650 ರೂ ಇಳಿಕೆ) 49,890 ರೂ (560 ರೂ ಇಳಿಕೆ)
ಜೂನ್ 16: 47,840 ರೂ (70 ರೂ ಏರಿಕೆ) 50,450 ರೂ (50 ರೂ ಏರಿಕೆ)
ಜೂನ್ 15: 47,770 50,400 ರೂ
ಜೂನ್ 14: 47,770 (720 ರೂ ಇಳಿಕೆ) 50,400 ರೂ (790 ರೂ ಇಳಿಕೆ)
ಜೂನ್ 13: 48,490 (10 ರೂ ಇಳಿಕೆ) 51,190 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,600 ರೂಪಾಯಿ (1700 ರೂ ಇಳಿಕೆ)

Click it and Unblock the Notifications