• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿನ್ನದ ಬೆಲೆ ಏರಿಕೆ; ಜೂ. 9ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ?

|
Google Oneindia Kannada News

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಬುಧವಾರ, ಜೂನ್ 9ರಂದು ಮತ್ತೆ ಏರಿಕೆಯಾಗಿದೆ. ಕಳೆದ ಎರಡು ದಿನಗಳಿಂದ ಕೆಲವು ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿತ್ತು. ಇದೀಗ ಮತ್ತೆ ಏರು ಹಾದಿಯಲ್ಲಿದೆ. ದೆಹಲಿಯಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದ್ದು, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 48,060 ರೂ ಆಗಿದ್ದರೆ, ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 52,430 ರೂಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ 0.01%ರಷ್ಟು ಇಳಿಕೆಯಾಗಿ 1,893.76 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.10%ರಷ್ಟು ಏರಿಕೆಯಾಗಿ 27.66 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 9ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಕೆ.ಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಚಿನ್ನದ ಬೆಲೆಯಲ್ಲಿ ಇಳಿಕೆ; ಬೆಳ್ಳಿ ದುಬಾರಿ; ಜೂ. 8ರಂದು ಎಷ್ಟಿದೆ ಬೆಲೆ?ಚಿನ್ನದ ಬೆಲೆಯಲ್ಲಿ ಇಳಿಕೆ; ಬೆಳ್ಳಿ ದುಬಾರಿ; ಜೂ. 8ರಂದು ಎಷ್ಟಿದೆ ಬೆಲೆ?

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 09: 45,910 ರೂ (10 ರೂ ಏರಿಕೆ) 50,080 ರೂ (10 ರೂ ಏರಿಕೆ)
ಜೂನ್ 08: 45,900 ರೂ (100 ರೂ ಏರಿಕೆ) 50,070 ರೂ (100 ರೂ ಏರಿಕೆ)
ಜೂನ್ 07: 45,800 ರೂ (110 ರೂ ಇಳಿಕೆ) 49,970 ರೂ (110 ರೂ ಇಳಿಕೆ)
ಜೂನ್ 06: 45,910 ರೂ (10 ರೂ ಏರಿಕೆ) 50,080 ರೂ (10 ರೂ ಏರಿಕೆ)
ಜೂನ್ 05: 45,900 ರೂ (400 ರೂ ಏರಿಕೆ) 50,070 ರೂ (430 ರೂ ಏರಿಕೆ)
ಜೂನ್ 04: 45,500 ರೂ (700 ರೂ ಇಳಿಕೆ) 49,640 ರೂ (760 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 71,400 ರೂಪಾಯಿ (4,900 ರೂ ಇಳಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 09: 48,060 ರೂ (10 ರೂ ಏರಿಕೆ) 52,430 ರೂ (10 ರೂ ಏರಿಕೆ)
ಜೂನ್ 08: 48,050 ರೂ (100 ರೂ ಏರಿಕೆ) 52,420 ರೂ (120 ರೂ ಏರಿಕೆ)
ಜೂನ್ 07: 47,950 ರೂ (840 ರೂ ಏರಿಕೆ) 52,300 ರೂ (1040 ರೂ ಏರಿಕೆ)
ಜೂನ್ 06: 47,110 ರೂ (10 ರೂ ಏರಿಕೆ) 51,260 ರೂ (10 ರೂ ಏರಿಕೆ)
ಜೂನ್ 05: 46,690 ರೂ (10 ರೂ ಇಳಿಕೆ) 50,890 ರೂ (10 ರೂ ಇಳಿಕೆ)
ಜೂನ್ 04: 46,700 ರೂ (400 ರೂ ಇಳಿಕೆ) 50,900 ರೂ (450 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 71,400 ರೂಪಾಯಿ (300 ರೂ ಇಳಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 08: 46,310 ರೂ (10 ರೂ ಏರಿಕೆ) 50,510 ರೂ (10 ರೂ ಏರಿಕೆ)
ಜೂನ್ 08: 46,300 ರೂ (250 ರೂ ಏರಿಕೆ) 50,500 ರೂ (260 ರೂ ಏರಿಕೆ)
ಜೂನ್ 07: 46,050 ರೂ (110 ರೂ ಇಳಿಕೆ) 50,240 ರೂ (120 ರೂ ಇಳಿಕೆ)
ಜೂನ್ 06: 46,160 ರೂ (10 ರೂ ಏರಿಕೆ) 50,360 ರೂ (10 ರೂ ಏರಿಕೆ)
ಜೂನ್ 05: 46,150 ರೂ (300 ರೂ ಏರಿಕೆ) 50,350 ರೂ (350 ರೂ ಏರಿಕೆ)
ಜೂನ್ 04: 45,850 ರೂ (700 ರೂ ಇಳಿಕೆ) 50,000 ರೂ (790 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 76,000 ರೂಪಾಯಿ (300 ರೂ ಇಳಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 09: 47,690 ರೂ (10 ರೂ ಏರಿಕೆ) 48,690 ರೂ (10 ರೂ ಏರಿಕೆ)
ಜೂನ್ 08: 47,680 ರೂ (170 ರೂ ಏರಿಕೆ) 48,680 ರೂ (170 ರೂ ಏರಿಕೆ)
ಜೂನ್ 07: 47,510 ರೂ (800 ರೂ ಇಳಿಕೆ) 48,510 ರೂ (800 ರೂ ಇಳಿಕೆ)
ಜೂನ್ 06: 48,310 ರೂ (10 ರೂ ಏರಿಕೆ ) 49,310 ರೂ (10 ರೂ ಏರಿಕೆ)
ಜೂನ್ 05: 47,950 ರೂ (10 ರೂ ಇಳಿಕೆ) 48,950 ರೂ (10 ರೂ ಇಳಿಕೆ)
ಜೂನ್ 04: 47,960 ರೂ (270 ರೂ ಇಳಿಕೆ) 48,960 ರೂ (270 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 71,400 ರೂಪಾಯಿ (300 ರೂ ಇಳಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 09: 45,910 ರೂ (10 ರೂ ಏರಿಕೆ) 50,080 ರೂ (10 ರೂ ಏರಿಕೆ)
ಜೂನ್ 08: 45,900 ರೂ (100 ರೂ ಏರಿಕೆ) 50,070 ರೂ (100 ರೂ ಏರಿಕೆ)
ಜೂನ್ 07: 45,800 ರೂ (110 ರೂ ಇಳಿಕೆ) 49,970 ರೂ (110 ರೂ ಇಳಿಕೆ)
ಜೂನ್ 06: 45,910 ರೂ (10 ರೂ ಏರಿಕೆ) 50,080 ರೂ (10 ರೂ ಏರಿಕೆ)
ಜೂನ್ 05: 45,900 ರೂ (400 ರೂ ಏರಿಕೆ) 50,070 ರೂ (430 ರೂ ಏರಿಕೆ)
ಜೂನ್ 04: 45,500 ರೂ (700 ರೂ ಇಳಿಕೆ) 49,640 ರೂ (760 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 76,000 ರೂಪಾಯಿ (300 ರೂ ಇಳಿಕೆ)

 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜೂನ್ 09: 48,230 ರೂ (10 ರೂ ಏರಿಕೆ) 50,930 ರೂ (10 ರೂ ಏರಿಕೆ)
ಜೂನ್ 08: 48,220 ರೂ (190 ರೂ ಏರಿಕೆ) 50,920 ರೂ (190 ರೂ ಏರಿಕೆ)
ಜೂನ್ 07: 48,030 ರೂ (120 ರೂ ಏರಿಕೆ) 50,730 ರೂ (20 ರೂ ಏರಿಕೆ)
ಜೂನ್ 06: 47,910 ರೂ (10 ರೂ ಏರಿಕೆ) 50,710 ರೂ (10 ರೂ ಏರಿಕೆ)
ಜೂನ್ 05: 47,900 ರೂ (150 ರೂ ಏರಿಕೆ) 50,070 ರೂ (250 ರೂ ಏರಿಕೆ)
ಜೂನ್ 04: 47,750 ರೂ (650 ರೂ ಏರಿಕೆ) 50,450 ರೂ (1000 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 71,400 ರೂಪಾಯಿ (300 ರೂ ಇಳಿಕೆ)

English summary
Gold Rates increased in Major Cities of India on wednesday (June 9),
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X