ಚಿನ್ನದ ಬೆಲೆಯಲ್ಲಿ ಸತತ ಇಳಿಕೆ; ಜೂ. 14ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?
ನವದೆಹಲಿ, ಜೂನ್ 14: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗಿದೆ. ಸೋಮವಾರ, ಜೂನ್ 14ರಂದು ಸಹ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ತಗ್ಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 240 ರೂ ಇಳಿಕೆಯಾಗಿ 47,650 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 390 ರೂ ಇಳಿಕೆಯಾಗಿ 51,800 ರೂಗೆ ತಲುಪಿದೆ. ಮುಂಬೈನಲ್ಲಿ ಮಾತ್ರ ಬೆಲೆ ಕೊಂಚ ಏರಿಕೆಯಾಗಿದೆ. ಎಲ್ಲಾ ನಗರಗಳಲ್ಲಿ ಬೆಳ್ಳಿ ಬೆಲೆ ಇಳಿಕೆಯಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ 0.86%ರಷ್ಟು ಇಳಿಕೆಯಾಗಿ 1,857.72 ಯುಎಸ್ ಡಾಲರ್ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.30%ರಷ್ಟು ಇಳಿಕೆಯಾಗಿ 27.75 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 14ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಕೆ.ಜಿಗೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 12: 45,500 ರೂ (240 ರೂ ಇಳಿಕೆ) 49,640 ರೂ (250 ರೂ ಇಳಿಕೆ)
ಜೂನ್ 13: 45,740 ರೂ (10 ರೂ ಇಳಿಕೆ) 49,890 ರೂ (10 ರೂ ಇಳಿಕೆ)
ಜೂನ್ 12: 45,750 ರೂ (350 ರೂ ಇಳಿಕೆ) 49,900 ರೂ (400 ರೂ ಇಳಿಕೆ)
ಜೂನ್ 11: 46,100 ರೂ (300 ರೂ ಏರಿಕೆ) 50,300 ರೂ (330 ರೂ ಏರಿಕೆ)
ಜೂನ್ 10: 45,800 ರೂ (100 ರೂ ಇಳಿಕೆ) 49,970 ರೂ (100 ರೂ ಇಳಿಕೆ)
ಜೂನ್ 09: 45,900 ರೂ 50,070 ರೂ
ಬೆಳ್ಳಿ: 1 ಕೆ.ಜಿಗೆ 71,900 ರೂಪಾಯಿ (400 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 14: 47,650 ರೂ (240 ರೂ ಇಳಿಕೆ) 51,800 ರೂ (390 ರೂ ಇಳಿಕೆ)
ಜೂನ್ 13: 47,890 ರೂ (10 ರೂ ಇಳಿಕೆ) 52,190 ರೂ (10 ರೂ ಇಳಿಕೆ)
ಜೂನ್ 12: 47,900 ರೂ (350 ರೂ ಇಳಿಕೆ) 52,200 ರೂ (440 ರೂ ಇಳಿಕೆ)
ಜೂನ್ 11: 48,250 ರೂ (300 ರೂ ಏರಿಕೆ) 52,640 ರೂ (340 ರೂ ಏರಿಕೆ)
ಜೂನ್ 10: 47,950 ರೂ (90 ರೂ ಇಳಿಕೆ) 52,300 ರೂ (120 ರೂ ಇಳಿಕೆ)
ಜೂನ್ 09: 48,040 ರೂ (10 ರೂ ಇಳಿಕೆ) 52,420 ರೂ
ಬೆಳ್ಳಿ: 1 ಕೆ.ಜಿಗೆ 71,900 ರೂಪಾಯಿ (400 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 14: 45,750 ರೂ (310 ರೂ ಇಳಿಕೆ) 49,900 ರೂ (340 ರೂ ಇಳಿಕೆ)
ಜೂನ್ 13: 46,060 ರೂ (10 ರೂ ಏರಿಕೆ) 50,240 ರೂ (10 ರೂ ಏರಿಕೆ)
ಜೂನ್ 12: 46,050 ರೂ (300 ರೂ ಇಳಿಕೆ) 50,230 ರೂ (320 ರೂ ಇಳಿಕೆ)
ಜೂನ್ 11: 46,350 ರೂ (200 ರೂ ಏರಿಕೆ) 50,550 ರೂ (200 ರೂ ಏರಿಕೆ)
ಜೂನ್ 10: 46,150 ರೂ (150 ರೂ ಇಳಿಕೆ) 50,350 ರೂ (150 ರೂ ಇಳಿಕೆ)
ಜೂನ್ 09: 46,300 ರೂ 50,510 ರೂ
ಬೆಳ್ಳಿ: 1 ಕೆ.ಜಿಗೆ 76,500 ರೂಪಾಯಿ (800 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 14: 47,760 ರೂ (30 ರೂ ಏರಿಕೆ) 48,760 ರೂ (30 ರೂ ಏರಿಕೆ)
ಜೂನ್ 13: 47,730 ರೂ (10 ರೂ ಇಳಿಕೆ) 48,730 ರೂ (10 ರೂ ಇಳಿಕೆ)
ಜೂನ್ 12: 47,740 ರೂ (20 ರೂ ಇಳಿಕೆ) 48,740 ರೂ (20 ರೂ ಇಳಿಕೆ)
ಜೂನ್ 11: 47,760 ರೂ (120 ರೂ ಇಳಿಕೆ) 48,760 ರೂ (120 ರೂ ಇಳಿಕೆ)
ಜೂನ್ 10: 47,880 ರೂ (200 ರೂ ಏರಿಕೆ) 48,880 ರೂ (200 ರೂ ಏರಿಕೆ)
ಜೂನ್ 09: 47,680 ರೂ 48,680 ರೂ
ಬೆಳ್ಳಿ: 1 ಕೆ.ಜಿಗೆ 71,900 ರೂಪಾಯಿ (400 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 14: 45,500 ರೂ (240 ರೂ ಇಳಿಕೆ) 49,640 ರೂ (250 ರೂ ಇಳಿಕೆ)
ಜೂನ್ 13: 45,740 ರೂ (10 ರೂ ಇಳಿಕೆ) 49,890 ರೂ (10 ರೂ ಇಳಿಕೆ)
ಜೂನ್ 12: 45,750 ರೂ (350 ರೂ ಇಳಿಕೆ) 49,900 ರೂ (400 ರೂ ಇಳಿಕೆ)
ಜೂನ್ 11: 46,100 ರೂ (300 ರೂ ಏರಿಕೆ) 50,300 ರೂ (330 ರೂ ಏರಿಕೆ)
ಜೂನ್ 10: 45,800 ರೂ (100 ರೂ ಇಳಿಕೆ) 49,970 ರೂ (100 ರೂ ಇಳಿಕೆ)
ಜೂನ್ 09: 45,900 ರೂ 50,070 ರೂ
ಬೆಳ್ಳಿ: 1 ಕೆ.ಜಿಗೆ 76,500 ರೂಪಾಯಿ (800ರೂ ಇಳಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 14: 47,770 (720 ರೂ ಇಳಿಕೆ) 50,400 ರೂ (790 ರೂ ಇಳಿಕೆ)
ಜೂನ್ 13: 48,490 (10 ರೂ ಇಳಿಕೆ) 51,190 ರೂ (10 ರೂ ಇಳಿಕೆ)
ಜೂನ್ 12: 48,500 (60 ರೂ ಇಳಿಕೆ) 51,200 ರೂ (60 ರೂ ಇಳಿಕೆ)
ಜೂನ್ 11: 48,560 (360 ರೂ ಏರಿಕೆ) 51,260 ರೂ (360 ರೂ ಏರಿಕೆ)
ಜೂನ್ 10: 48,200 (20 ರೂ ಇಳಿಕೆ) 50,900 ರೂ (20 ರೂ ಇಳಿಕೆ)
ಜೂನ್ 09: 48,220 ರೂ 50,920 ರೂ
ಬೆಳ್ಳಿ: 1 ಕೆ.ಜಿಗೆ 71,900 ರೂಪಾಯಿ (400 ರೂ ಇಳಿಕೆ)
-
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ: ಇಲ್ಲಿದೆ ಮಾರ್ಚ್ 26ರ ದರಪಟ್ಟಿ -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications