ಚಿನ್ನದ ಬೆಲೆ; ಜುಲೈ 9ರಂದು ಪ್ರಮುಖ ನಗರಗಳಲ್ಲಿ ಎಷ್ಟಾಗಿದೆ ಚಿನ್ನ?
ನವದೆಹಲಿ, ಜುಲೈ 09: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ವಹಿವಾಟು ಜುಲೈ ತಿಂಗಳಿನಲ್ಲಿ ಚೇತರಿಕೆ ಕಂಡಿದೆ.
ಜುಲೈ ಆರಂಭದಿಂದಲೂ ಚಿನ್ನದ ಬೆಲೆ ಏರಿಕೆಯಾಗಿದ್ದು, ಶುಕ್ರವಾರದ ಬೆಲೆಯೊಂದಿಗೆ ಜುಲೈ 9ರಂದು ದೇಶದ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ46,800 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 50,850 ರೂ ಆಗಿದೆ. ಚೆನ್ನೈನಲ್ಲಿ ಚಿನ್ನದ ಬೆಲೆ ಕೊಂಚ ಕಡಿಮೆಯಾಗಿದೆ. ಗುರುವಾರ ಭಾರೀ ಏರಿಕೆ ನಂತರ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.07% ರಷ್ಟು ಏರಿಕೆಯಾಗಿ 1,805.12 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.10%ರಷ್ಟು ಏರಿಕೆಯಾಗಿ 26.95 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಜುಲೈ 09ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 09: 44,750 ರೂ (100ರೂ ಏರಿಕೆ) 48,820 ರೂ (110 ರೂ ಏರಿಕೆ)
ಜುಲೈ 08: 44,650 ರೂ (-) 48,710 ರೂ (-)
ಜುಲೈ 07: 44,650 ರೂ (250 ರೂ ಏರಿಕೆ) 48,710 ರೂ (270 ರೂ ಏರಿಕೆ)
ಜುಲೈ 06: 44,400 ರೂ (90 ರೂ ಏರಿಕೆ) 48,440 ರೂ (100 ರೂ ಏರಿಕೆ)
ಜುಲೈ 05: 44,310 ರೂ (-) 48,340 ರೂ (-)
ಜುಲೈ 04: 44,310 ರೂ (10 ರೂ ಏರಿಕೆ) 48,340 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,800 ರೂಪಾಯಿ (200 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 09: 46,800 ರೂ (-) 50,850 ರೂ (-)
ಜುಲೈ 08: 46,800 ರೂ (-) 50,850 ರೂ (-)
ಜುಲೈ 07: 46,800 ರೂ (250 ರೂ ಏರಿಕೆ) 50,850 ರೂ (300 ರೂ ಏರಿಕೆ)
ಜುಲೈ 06: 46,550 ರೂ (50 ರೂ ಏರಿಕೆ) 50,550 ರೂ (50 ರೂ ಏರಿಕೆ)
ಜುಲೈ 05: 46,500 ರೂ (40 ರೂ ಏರಿಕೆ) 50,500 ರೂ (40 ರೂ ಏರಿಕೆ)
ಜುಲೈ 04: 46,460 ರೂ (10 ರೂ ಏರಿಕೆ) 50,460 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,800 ರೂಪಾಯಿ (200 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 09: 45,200 ರೂ (300 ರೂ ಇಳಿಕೆ) 49,310 ರೂ (330 ರೂ ಇಳಿಕೆ)
ಜುಲೈ 08: 45,500 ರೂ (350 ರೂ ಏರಿಕೆ) 49,640 ರೂ (390 ರೂ ಏರಿಕೆ)
ಜುಲೈ 07: 45,150 ರೂ (50 ರೂ ಇಳಿಕೆ) 49,250 ರೂ (60 ರೂ ಇಳಿಕೆ)
ಜುಲೈ 06: 45,200 ರೂ (470 ರೂ ಏರಿಕೆ) 49,310 ರೂ (510 ರೂ ಏರಿಕೆ)
ಜುಲೈ 05: 44,730 ರೂ (130 ರೂ ಇಳಿಕೆ) 48,800 ರೂ (140 ರೂ ಇಳಿಕೆ)
ಜುಲೈ 04: 44,860 ರೂ (10 ರೂ ಏರಿಕೆ) 48,940 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 73,400 ರೂಪಾಯಿ (700 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 09: 46,990 ರೂ (10 ರೂ ಏರಿಕೆ) 47,990 ರೂ (10 ರೂ ಏರಿಕೆ)
ಜುಲೈ 08: 46,980 ರೂ (10 ರೂ ಏರಿಕೆ) 47,980 ರೂ (10 ರೂ ಏರಿಕೆ)
ಜುಲೈ 07: 46,970 ರೂ (220 ರೂ ಏರಿಕೆ) 47,970 ರೂ (220 ರೂ ಏರಿಕೆ)
ಜುಲೈ 06: 46,750 ರೂ (320 ರೂ ಏರಿಕೆ) 47,750 ರೂ (320 ರೂ ಏರಿಕೆ)
ಜುಲೈ 05: 46,430 ರೂ (120 ರೂ ಏರಿಕೆ) 47,430 ರೂ (120ರೂ ಏರಿಕೆ)
ಜುಲೈ 04: 46,310 ರೂ (10 ರೂ ಏರಿಕೆ) 47,310 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,800 ರೂಪಾಯಿ (200 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 09: 44,750 ರೂ (100 ರೂ ಏರಿಕೆ) 48,820 ರೂ (110 ರೂ ಏರಿಕೆ)
ಜುಲೈ 08: 44,650 ರೂ (-) 48,710 ರೂ (-)
ಜುಲೈ 07: 44,650 ರೂ (250 ರೂ ಏರಿಕೆ) 48,710 ರೂ (270 ರೂ ಏರಿಕೆ)
ಜುಲೈ 06: 44,400 ರೂ (90 ರೂ ಏರಿಕೆ) 48,440 ರೂ (100 ರೂ ಏರಿಕೆ)
ಜುಲೈ 05: 44,310 ರೂ (-) 48,340 ರೂ (-)
ಜುಲೈ 04: 44,310 ರೂ (10 ರೂ ಏರಿಕೆ) 48,340 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 73,400 ರೂಪಾಯಿ (700 ರೂ ಇಳಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 09: ಜುಲೈ 08: 47,200 ರೂ (-) 49,900 ರೂ (-)
ಜುಲೈ 08: 47,200 ರೂ (-) 49,900 ರೂ (-)
ಜುಲೈ 07: 47,200 ರೂ (150 ರೂ ಏರಿಕೆ) 49,900 ರೂ (150 ರೂ ಏರಿಕೆ)
ಜುಲೈ 06: 47,050 ರೂ (130 ರೂ ಏರಿಕೆ) 49,750 ರೂ (130 ರೂ ಏರಿಕೆ)
ಜುಲೈ 05: 46,920 ರೂ (10 ರೂ ಏರಿಕೆ) 49,620 ರೂ (10 ರೂ ಏರಿಕೆ)
ಜುಲೈ 04: 46,910 ರೂ (10 ರೂ ಏರಿಕೆ) 49,610 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,800 ರೂಪಾಯಿ (200 ರೂ ಇಳಿಕೆ)

Click it and Unblock the Notifications