ಚಿನ್ನದ ಬೆಲೆಯಲ್ಲಿ ಏರಿಳಿತ; ಆಗಸ್ಟ್ 2ರಂದು ಎಷ್ಟಾಗಿದೆ ಚಿನ್ನ, ಬೆಳ್ಳಿ?
ನವದೆಹಲಿ, ಆಗಸ್ಟ್ 02: ಜುಲೈ ತಿಂಗಳಾದ್ಯಂತ ಹಲವು ಏರಿಳಿತಗಳನ್ನು ಕಂಡಿದ್ದ ಚಿನ್ನದ ಬೆಲೆ, ಆಗಸ್ಟ್ ತಿಂಗಳ ಮೊದಲಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಆಗಸ್ಟ್ 2ರಂದು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ. ಕೆಲವು ನಗರಗಳಲ್ಲಿ ಕೊಂಚ ಬೆಲೆ ಕಡಿಮೆಯಾಗಿದೆ. ಬೆಳ್ಳಿ ಬೆಲೆಯೂ ಸ್ವಲ್ಪ ಇಳಿಮುಖವಾಗಿದೆ. ಇದು ಚಿನ್ನ ಬೆಳ್ಳಿ ಕೊಳ್ಳುವವರಿಗೆ ಸಕಾಲವೂ ಆದಂತಿದೆ.
ಸೋಮವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 02ರಂದು ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 47,150 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 51,430 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.32% ರಷ್ಟು ಇಳಿಕೆಯಾಗಿ 1,807.92 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.30%ರಷ್ಟು ಇಳಿಕೆಯಾಗಿ 25.41 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 02ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 02: 44,990 ರೂ (-) 49,090 ರೂ (-)
ಆಗಸ್ಟ್ 01: 44,990 ರೂ (10 ರೂ ಇಳಿಕೆ) 49,090 ರೂ (10 ರೂ ಇಳಿಕೆ)
ಜುಲೈ 31: 45,000 ರೂ (250 ರೂ ಇಳಿಕೆ) 49,100 ರೂ (270 ರೂ ಇಳಿಕೆ)
ಜುಲೈ 30: 45,250 ರೂ (350 ರೂ ಏರಿಕೆ) 49,370 ರೂ (380 ರೂ ಏರಿಕೆ)
ಜುಲೈ 29: 44,900 ರೂ (100 ರೂ ಏರಿಕೆ) 48,990 ರೂ (110 ರೂ ಏರಿಕೆ)
ಜುಲೈ 28: 44,800 ರೂ (200 ರೂ ಏರಿಕೆ) 48,880 ರೂ (220 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,850 ರೂಪಾಯಿ (50 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 02: 47,150 ರೂ (10 ರೂ ಏರಿಕೆ) 51,430 ರೂ (-)
ಆಗಸ್ಟ್ 01: 47,140 ರೂ (10 ರೂ ಇಳಿಕೆ) 51,430 ರೂ (10 ರೂ ಇಳಿಕೆ)
ಜುಲೈ 31: 47,150 ರೂ (250 ರೂ ಇಳಿಕೆ) 51,440 ರೂ (270 ರೂ ಇಳಿಕೆ)
ಜುಲೈ 30: 47,400 ರೂ (350 ರೂ ಏರಿಕೆ) 51,710 ರೂ (380 ರೂ ಏರಿಕೆ)
ಜುಲೈ 29: 47,050 ರೂ (100 ರೂ ಏರಿಕೆ) 51,330 ರೂ (110 ರೂ ಏರಿಕೆ)
ಜುಲೈ 28: 46,950 ರೂ (200 ರೂ ಏರಿಕೆ) 51,220 ರೂ (220 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,850 ರೂಪಾಯಿ (50 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 02: 45,360 ರೂ (110 ರೂ ಇಳಿಕೆ) 49,500 ರೂ (110 ರೂ ಇಳಿಕೆ)
ಆಗಸ್ಟ್ 01: 45,470 ರೂ (10 ರೂ ಇಳಿಕೆ) 49,610 ರೂ (10 ರೂ ಇಳಿಕೆ)
ಜುಲೈ 31: 45,480 ರೂ (140 ರೂ ಇಳಿಕೆ) 49,620 ರೂ (150 ರೂ ಇಳಿಕೆ)
ಜುಲೈ 30: 45,620 ರೂ (320 ರೂ ಏರಿಕೆ) 49,770 ರೂ (350 ರೂ ಏರಿಕೆ)
ಜುಲೈ 29: 45,300 ರೂ (90 ರೂ ಏರಿಕೆ) 49,420 ರೂ (100 ರೂ ಏರಿಕೆ)
ಜುಲೈ 28: 45,210 ರೂ (170 ರೂ ಏರಿಕೆ) 49,320 ರೂ (180 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 73,100 ರೂಪಾಯಿ (100 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 02: 47,380 ರೂ (-) 48,380 ರೂ (-)
ಆಗಸ್ಟ್ 01: 47,380 ರೂ (-) 48,380 ರೂ (-)
ಜುಲೈ 31: 47,380 ರೂ (-) 48,380 ರೂ (-)
ಜುಲೈ 30: 47,380 ರೂ (310 ರೂ ಏರಿಕೆ) 48,380 ರೂ (310 ರೂ ಏರಿಕೆ)
ಜುಲೈ 29: 47,070 ರೂ (230 ರೂ ಏರಿಕೆ) 48,070 ರೂ (230 ರೂ ಏರಿಕೆ)
ಜುಲೈ 28: 46,840 ರೂ (180 ರೂ ಏರಿಕೆ) 47,840 ರೂ (180 ರೂ ಏರಿಕೆ)
ಜುಲೈ 28: 46,840 ರೂ (180 ರೂ ಏರಿಕೆ) 47,840 ರೂ (180 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,850 ರೂಪಾಯಿ (50 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 02: 44,990 ರೂ (-) 49,090 ರೂ (-)
ಆಗಸ್ಟ್ 01: 44,990 ರೂ (10 ರೂ ಇಳಿಕೆ) 49,090 ರೂ (10 ರೂ ಇಳಿಕೆ)
ಜುಲೈ 31: 45,000 ರೂ (250 ರೂ ಇಳಿಕೆ) 49,100 ರೂ (270 ರೂ ಇಳಿಕೆ)
ಜುಲೈ 30: 45,250 ರೂ (350 ರೂ ಏರಿಕೆ) 49,370 ರೂ (380 ರೂ ಏರಿಕೆ)
ಜುಲೈ 29: 44,900 ರೂ (100 ರೂ ಏರಿಕೆ) 48,990 ರೂ (110 ರೂ ಏರಿಕೆ)
ಜುಲೈ 28: 44,800 ರೂ (200 ರೂ ಏರಿಕೆ) 48,880 ರೂ (220 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 73,100 ರೂಪಾಯಿ (100 ರೂ ಏರಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 02: 47,400 ರೂ (150 ರೂ ಇಳಿಕೆ) 50,100 ರೂ (150 ರೂ ಇಳಿಕೆ)
ಆಗಸ್ಟ್ 01: 47,550 ರೂ (-) 50,250 ರೂ (-)
ಜುಲೈ 31: 47,550 ರೂ (150 ರೂ ಏರಿಕೆ) 50,250 ರೂ (150 ರೂ ಏರಿಕೆ)
ಜುಲೈ 30: 47,400 ರೂ (40 ರೂ ಏರಿಕೆ) 50,100 ರೂ (40 ರೂ ಏರಿಕೆ)
ಜುಲೈ 29: 47,360 ರೂ (110 ರೂ ಏರಿಕೆ) 50,060 ರೂ (110 ರೂ ಏರಿಕೆ)
ಜುಲೈ 28: 47,250 ರೂ (370 ರೂ ಏರಿಕೆ) 49,950 ರೂ (760 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,850 ರೂಪಾಯಿ (50 ರೂ ಇಳಿಕೆ)

Click it and Unblock the Notifications