ಚಿನ್ನದ ಬೆಲೆ ಕುಸಿತ; ಆಗಸ್ಟ್ 30ರಂದು ಎಷ್ಟಿದೆ 10 ಗ್ರಾಂ ಚಿನ್ನದ ಬೆಲೆ?
ನವದೆಹಲಿ, ಆಗಸ್ಟ್ 30: ಎರಡು ದಿನಗಳ ಬೆಲೆ ಏರಿಕೆ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಸೋಮವಾರ ಚಿನ್ನದ ಬೆಲೆ ಕುಸಿತ ಕಂಡಿದೆ. ಆಗಸ್ಟ್ ದ್ವಿತೀರ್ಯಾರ್ಧದಲ್ಲಿ ನಿರಂತರ ಇಳಿಕೆ ನಂತರ ಶುಕ್ರವಾರ ಚಿನ್ನದ ಬೆಲೆಯಲ್ಲಿ ಏರಿಕೆ ದಾಖಲಾಗಿತ್ತು. ಇದೀಗ ಮತ್ತೆ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಆಗಸ್ಟ್ 30ರಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯೂ ಕುಸಿದಿದೆ.
ಸೋಮವಾರದ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 30ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 110 ರೂ ಇಳಿಕೆಯಾಗಿ 46,600 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 140 ರೂ ಇಳಿಕೆಯಾಗಿ 50,800 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.15% ರಷ್ಟು ಇಳಿಕೆಯಾಗಿ 1,815.91 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.09%ರಷ್ಟು ಇಳಿಕೆಯಾಗಿ 24.07 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 30ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 30: 44,450 ರೂ (110 ರೂ ಇಳಿಕೆ) 48,490 ರೂ (120 ರೂ ಇಳಿಕೆ)
ಆಗಸ್ಟ್ 29: 44,560 ರೂ (10 ರೂ ಏರಿಕೆ) 48,610 ರೂ (10 ರೂ ಏರಿಕೆ)
ಆಗಸ್ಟ್ 28: 44,550 ರೂ (150 ರೂ ಏರಿಕೆ) 48,600 ರೂ (160 ರೂ ಏರಿಕೆ)
ಆಗಸ್ಟ್ 27: 44,400 ರೂ (200 ರೂ ಏರಿಕೆ) 48,440 ರೂ (220 ರೂ ಏರಿಕೆ)
ಆಗಸ್ಟ್ 26: 44,200 ರೂ (150 ರೂ ಇಳಿಕೆ) 48,220 ರೂ (160 ರೂ ಇಳಿಕೆ)
ಆಗಸ್ಟ್ 25: 44,350 ರೂ (100 ರೂ ಇಳಿಕೆ) 48,380 ರೂ (110 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,600 ರೂಪಾಯಿ (200 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 30: 46,600 ರೂ (110 ರೂ ಇಳಿಕೆ) 50,800 ರೂ (140 ರೂ ಇಳಿಕೆ)
ಆಗಸ್ಟ್ 29: 46,710 ರೂ (10 ರೂ ಏರಿಕೆ) 50,940 ರೂ (10 ರೂ ಏರಿಕೆ)
ಆಗಸ್ಟ್ 28: 46,700 ರೂ (150 ರೂ ಏರಿಕೆ) 50,930 ರೂ (150 ರೂ ಏರಿಕೆ)
ಆಗಸ್ಟ್ 27: 46,550 ರೂ (200 ರೂ ಏರಿಕೆ) 50,780 ರೂ (220 ರೂ ಏರಿಕೆ)
ಆಗಸ್ಟ್ 26: 46,350 ರೂ (150 ರೂ ಇಳಿಕೆ) 50,560 ರೂ (140 ರೂ ಇಳಿಕೆ)
ಆಗಸ್ಟ್ 25: 46,500 ರೂ (100 ರೂ ಇಳಿಕೆ) 50,700 ರೂ (130 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,600 ರೂಪಾಯಿ (200 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 30: 44,880 ರೂ (200 ರೂ ಇಳಿಕೆ) 48,960 ರೂ (220 ರೂ ಇಳಿಕೆ)
ಆಗಸ್ಟ್ 29: 45,080 ರೂ (10 ರೂ ಏರಿಕೆ) 49,180 ರೂ (10 ರೂ ಏರಿಕೆ)
ಆಗಸ್ಟ್ 28: 45,070 ರೂ (230 ರೂ ಏರಿಕೆ) 49,170 ರೂ (250 ರೂ ಏರಿಕೆ)
ಆಗಸ್ಟ್ 27: 44,840 ರೂ (280 ರೂ ಏರಿಕೆ) 48,920 ರೂ (310 ರೂ ಏರಿಕೆ)
ಆಗಸ್ಟ್ 26: 44,560 ರೂ (180 ರೂ ಇಳಿಕೆ) 48,610 ರೂ (180 ರೂ ಇಳಿಕೆ)
ಆಗಸ್ಟ್ 25: 44,740 ರೂ (110 ರೂ ಇಳಿಕೆ) 48,790 ರೂ (140 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,400 ರೂಪಾಯಿ (300 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 30: 46,500 ರೂ (160 ರೂ ಇಳಿಕೆ) 47,500 ರೂ (160 ರೂ ಇಳಿಕೆ)
ಆಗಸ್ಟ್ 29: 46,660 ರೂ (10 ರೂ ಏರಿಕೆ) 47,660 ರೂ (10 ರೂ ಏರಿಕೆ)
ಆಗಸ್ಟ್ 28: 46,650 ರೂ (30 ರೂ ಏರಿಕೆ) 47,650 ರೂ (30 ರೂ ಏರಿಕೆ)
ಆಗಸ್ಟ್ 27: 46,620 ರೂ (400 ರೂ ಏರಿಕೆ) 47,620 ರೂ (400 ರೂ ಏರಿಕೆ)
ಆಗಸ್ಟ್ 26: 46,220 ರೂ (270 ರೂ ಇಳಿಕೆ) 47,220 ರೂ (270 ರೂ ಇಳಿಕೆ)
ಆಗಸ್ಟ್ 25: 46,490 ರೂ (160 ರೂ ಇಳಿಕೆ) 47,490 ರೂ (160 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,600 ರೂಪಾಯಿ (200 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 30: 44,450 ರೂ (110 ರೂ ಇಳಿಕೆ) 48,490 ರೂ (120 ರೂ ಇಳಿಕೆ)
ಆಗಸ್ಟ್ 29: 44,560 ರೂ (10 ರೂ ಏರಿಕೆ) 48,610 ರೂ (10 ರೂ ಏರಿಕೆ)
ಆಗಸ್ಟ್ 28: 44,550 ರೂ (150 ರೂ ಏರಿಕೆ) 48,600 ರೂ (160 ರೂ ಏರಿಕೆ)
ಆಗಸ್ಟ್ 27: 44,400 ರೂ (200 ರೂ ಏರಿಕೆ) 48,440 ರೂ (220 ರೂ ಏರಿಕೆ)
ಆಗಸ್ಟ್ 26: 44,200 ರೂ (150 ರೂ ಇಳಿಕೆ) 48,220 ರೂ (160 ರೂ ಇಳಿಕೆ)
ಆಗಸ್ಟ್ 25: 44,350 ರೂ (100 ರೂ ಇಳಿಕೆ) 48,380 ರೂ (110 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,400 ರೂಪಾಯಿ (300 ರೂ ಇಳಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 30: 46,950 ರೂ (160 ರೂ ಇಳಿಕೆ) 49,650 ರೂ (160 ರೂ ಇಳಿಕೆ)
ಆಗಸ್ಟ್ 29: 47,110 ರೂ (10 ರೂ ಏರಿಕೆ) 49,810 ರೂ (10 ರೂ ಏರಿಕೆ)
ಆಗಸ್ಟ್ 28: 47,100 ರೂ (150 ರೂ ಏರಿಕೆ) 49,800 ರೂ (150 ರೂ ಏರಿಕೆ)
ಆಗಸ್ಟ್ 27: 46,950 ರೂ (350 ರೂ ಏರಿಕೆ) 49,650 ರೂ (350 ರೂ ಏರಿಕೆ)
ಆಗಸ್ಟ್ 26: 46,600 ರೂ (250 ರೂ ಇಳಿಕೆ) 49,300 ರೂ (250 ರೂ ಇಳಿಕೆ)
ಆಗಸ್ಟ್ 25: 46,850 ರೂ (100 ರೂ ಇಳಿಕೆ) 49,550 ರೂ (100 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 63,600 ರೂಪಾಯಿ (200 ರೂ ಇಳಿಕೆ)

Click it and Unblock the Notifications