ಚಿನ್ನದ ಬೆಲೆ; ಜೂನ್ 25ರಂದು ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ಬೆಲೆ...
ನವದೆಹಲಿ, ಜೂನ್ 25: ಭಾರತೀಯ ಮಾರುಕಟ್ಟೆಯಲ್ಲಿ ಜೂನ್ ತಿಂಗಳು ಚಿನ್ನದ ವಹಿವಾಟು ಕುಸಿತಕ್ಕೆ ಸಾಕ್ಷಿಯಾಗಿದೆ. ಜೂನ್ ತಿಂಗಳಿನಲ್ಲಿ ಚಿನ್ನದ ಬೆಲೆಯಲ್ಲಿ ಸತತ ಕುಸಿತದ ನಂತರ ಜೂನ್ 21, 22ರಂದು ಬೆಲೆ ಏರಿಕೆ ಕಂಡಿತ್ತು. ಜೂನ್ 24ರಂದು ಪ್ರಮುಖ ನಗರಗಳಲ್ಲಿ ಬೆಲೆ ಮತ್ತೆ ಇಳಿಕೆಯಾಯಿತು.
ಇದೀಗ ಶುಕ್ರವಾರ, ಜೂನ್ 25ರಂದು ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಸದ್ಯಕ್ಕೆ ದೇಶದ ರಾಜಧಾನಿ ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನ 46,150 ರೂ ಆಗಿದೆ. ಅಪರಂಜಿ ಚಿನ್ನ 10 ಗ್ರಾಂಗೆ 50,250 ರೂಗೆ ತಲುಪಿದೆ. ಚೆನ್ನೈ, ಮುಂಬೈನಲ್ಲಿ ಬೆಲೆ ಕೊಂಚ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ)ಗೆ ಶೇ 0.44%ರಷ್ಟು ಏರಿಕೆಯಾಗಿ 1,783.08 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.90%ರಷ್ಟು ಏರಿಕೆಯಾಗಿ 26.18 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 25ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 25: 44,000 ರೂ (-) 48,000 ರೂ (-)
ಜೂನ್ 24: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)
ಜೂನ್ 23: 44,100 ರೂ (-) 48,110 ರೂ (-)
ಜೂನ್ 22: 44,100 ರೂ (200 ರೂ ಏರಿಕೆ) 48,110 ರೂ (220 ರೂ ಏರಿಕೆ)
ಜೂನ್ 21: 43,900 ರೂ (90 ರೂ ಇಳಿಕೆ) 47,890 ರೂ (100 ರೂ ಇಳಿಕೆ)
ಜೂನ್ 20: 43,990 ರೂ (10 ರೂ ಇಳಿಕೆ) 47,990 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,300 ರೂಪಾಯಿ (400 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 25: 46,150 ರೂ (100 ರೂ ಇಳಿಕೆ) 50,250 ರೂ (90 ರೂ ಇಳಿಕೆ)
ಜೂನ್ 24: 46,150 ರೂ (100 ರೂ ಇಳಿಕೆ) 50,250 ರೂ (90 ರೂ ಇಳಿಕೆ)
ಜೂನ್ 23: 46,250 ರೂ (-) 50,340 ರೂ (-)
ಜೂನ್ 22: 46,250 ರೂ (150 ರೂ ಏರಿಕೆ) 50,340 ರೂ (40 ರೂ ಏರಿಕೆ)
ಜೂನ್ 21: 46,100 ರೂ (40 ರೂ ಇಳಿಕೆ) 50,300 ರೂ (30 ರೂ ಇಳಿಕೆ)
ಜೂನ್ 20: 46,140 ರೂ (10 ರೂ ಇಳಿಕೆ) 50,330 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,300 ರೂಪಾಯಿ (400 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 25: 44,350 ರೂ (50 ರೂ ಇಳಿಕೆ) 48,400 ರೂ (40 ರೂ ಇಳಿಕೆ)
ಜೂನ್ 24: 44,400 ರೂ (150 ರೂ ಇಳಿಕೆ) 48,440 ರೂ (160 ರೂ ಇಳಿಕೆ)
ಜೂನ್ 23: 44,550 ರೂ (150 ರೂ ಏರಿಕೆ) 48,600 ರೂ (160 ರೂ ಏರಿಕೆ)
ಜೂನ್ 22: 44,400 ರೂ (50 ರೂ ಏರಿಕೆ) 48,440 ರೂ (60 ರೂ ಏರಿಕೆ)
ಜೂನ್ 21: 44,350 ರೂ (60 ರೂ ಏರಿಕೆ) 48,380 ರೂ (300 ರೂ ಏರಿಕೆ)
ಜೂನ್ 20: 44,290 ರೂ (10 ರೂ ಇಳಿಕೆ) 48,290 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 73,400 ರೂಪಾಯಿ (300 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 25: 46,130 ರೂ (60 ರೂ ಇಳಿಕೆ) 47,130 ರೂ (60 ರೂ ಇಳಿಕೆ)
ಜೂನ್ 24: 46,190 ರೂ (40 ರೂ ಏರಿಕೆ) 47,190 ರೂ (40 ರೂ ಏರಿಕೆ)
ಜೂನ್ 23: 46,150 ರೂ (30 ರೂ ಏರಿಕೆ) 47,150 ರೂ (30 ರೂ ಏರಿಕೆ)
ಜೂನ್ 22: 46,120 ರೂ (100 ರೂ ಇಳಿಕೆ) 47,120 ರೂ (100 ರೂ ಇಳಿಕೆ)
ಜೂನ್ 21: 46,220 ರೂ (-) 47,220 ರೂ (-)
ಜೂನ್ 20: 46,220 ರೂ (10 ರೂ ಇಳಿಕೆ) 47,220 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,300 ರೂಪಾಯಿ (400 ರೂ ಏರಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 25: 44,000 ರೂ (-) 48,000 ರೂ (-)
ಜೂನ್ 24: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)
ಜೂನ್ 23: 44,100 ರೂ (-) 48,110 ರೂ (-)
ಜೂನ್ 22: 44,100 ರೂ (200 ರೂ ಏರಿಕೆ) 48,110 ರೂ (220 ರೂ ಏರಿಕೆ)
ಜೂನ್ 21: 43,900 ರೂ (90 ರೂ ಇಳಿಕೆ) 47,890 ರೂ (100 ರೂ ಇಳಿಕೆ)
ಜೂನ್ 20: 43,990 ರೂ (10 ರೂ ಇಳಿಕೆ) 47,990 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 73,400 ರೂಪಾಯಿ (300 ರೂ ಏರಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 25: 46,660 ರೂ (-) 49,210 ರೂ (-)
ಜೂನ್ 24: 46,660 ರೂ (-) 49,210 ರೂ (10 ರೂ ಏರಿಕೆ)
ಜೂನ್ 23: 46,660 ರೂ (390 ರೂ ಏರಿಕೆ) 49,200 ರೂ (230 ರೂ ಏರಿಕೆ)
ಜೂನ್ 22: 46,270 ರೂ (10 ರೂ ಇಳಿಕೆ) 48,970 ರೂ (10 ರೂ ಇಳಿಕೆ)
ಜೂನ್ 21: 46,280 ರೂ (70 ರೂ ಇಳಿಕೆ) 48,980 ರೂ (70 ರೂ ಇಳಿಕೆ)
ಜೂನ್ 20: 46,210 ರೂ (10 ರೂ ಇಳಿಕೆ) 48,910 ರೂ (10 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,300 ರೂಪಾಯಿ (400 ರೂ ಏರಿಕೆ)

Click it and Unblock the Notifications