ಮತ್ತೆ ಏರಿಕೆಯಾದ ಚಿನ್ನ; ಜುಲೈ 8ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ?

ನವದೆಹಲಿ, ಜುಲೈ 08: ಭಾರತೀಯ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನದ ಬೆಲೆ ಕೊಂಚ ಏರಿಕೆ ದಾಖಲಿಸಿದೆ. ಜುಲೈ ತಿಂಗಳಿನಲ್ಲಿ ಚಿನ್ನದ ವಹಿವಾಟು ಉತ್ತಮವಾಗಿದ್ದು, ತಿಂಗಳ ಆರಂಭದಿಂದಲೂ ಬೆಲೆ ಏರಿಕೆ ಕಾಣುತ್ತಿದೆ. ಜುಲೈ 08ರಂದು ಕೂಡ ಬೆಲೆ ಕೊಂಚ ಏರಿಕೆ ಕಂಡಿದೆ.

ಗುರುವಾರದ ಬೆಲೆ ಏರಿಕೆಯೊಂದಿಗೆ ಜುಲೈ 8ರಂದು ದೇಶದ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 46,810 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ, 50,860 ರೂಗೆ ತಲುಪಿದೆ. ಚೆನ್ನೈನಲ್ಲಿ ಚಿನ್ನದ ಬೆಲೆ ತಗ್ಗಿದೆ. ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.18% ರಷ್ಟು ಏರಿಕೆಯಾಗಿ 1,806.78 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.38%ರಷ್ಟು ಇಳಿಕೆಯಾಗಿ 26.04 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಜುಲೈ 08ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 08: 44,650 ರೂ (-) 48,710 ರೂ (-)
ಜುಲೈ 07: 44,650 ರೂ (250 ರೂ ಏರಿಕೆ) 48,710 ರೂ (270 ರೂ ಏರಿಕೆ)
ಜುಲೈ 06: 44,400 ರೂ (90 ರೂ ಏರಿಕೆ) 48,440 ರೂ (100 ರೂ ಏರಿಕೆ)
ಜುಲೈ 05: 44,310 ರೂ (-) 48,340 ರೂ (-)
ಜುಲೈ 04: 44,310 ರೂ (10 ರೂ ಏರಿಕೆ) 48,340 ರೂ (10 ರೂ ಏರಿಕೆ)
ಜುಲೈ 03: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 69,000 ರೂಪಾಯಿ (1000 ರೂ ಇಳಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 08: 46,810 ರೂ (10 ರೂ ಏರಿಕೆ) 50,860 ರೂ (10 ರೂ ಏರಿಕೆ)
ಜುಲೈ 07: 46,800 ರೂ (250 ರೂ ಏರಿಕೆ) 50,850 ರೂ (300 ರೂ ಏರಿಕೆ)
ಜುಲೈ 06: 46,550 ರೂ (50 ರೂ ಏರಿಕೆ) 50,550 ರೂ (50 ರೂ ಏರಿಕೆ)
ಜುಲೈ 05: 46,500 ರೂ (40 ರೂ ಏರಿಕೆ) 50,500 ರೂ (40 ರೂ ಏರಿಕೆ)
ಜುಲೈ 04: 46,460 ರೂ (10 ರೂ ಏರಿಕೆ) 50,460 ರೂ (10 ರೂ ಏರಿಕೆ)
ಜುಲೈ 03: 46,450 ರೂ (100 ರೂ ಏರಿಕೆ) 50,450 ರೂ (90 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 69,000 ರೂಪಾಯಿ (1000 ರೂ ಇಳಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 08: 45,100 ರೂ (50 ರೂ ಇಳಿಕೆ) 49,200 ರೂ (50 ರೂ ಇಳಿಕೆ)
ಜುಲೈ 07: 45,150 ರೂ (50 ರೂ ಇಳಿಕೆ) 49,250 ರೂ (60 ರೂ ಇಳಿಕೆ)
ಜುಲೈ 06: 45,200 ರೂ (470 ರೂ ಏರಿಕೆ) 49,310 ರೂ (510 ರೂ ಏರಿಕೆ)
ಜುಲೈ 05: 44,730 ರೂ (130 ರೂ ಇಳಿಕೆ) 48,800 ರೂ (140 ರೂ ಇಳಿಕೆ)
ಜುಲೈ 04: 44,860 ರೂ (10 ರೂ ಏರಿಕೆ) 48,940 ರೂ (10 ರೂ ಏರಿಕೆ)
ಜುಲೈ 03: 44,850 ರೂ (200 ರೂ ಏರಿಕೆ) 48,930 ರೂ (220 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 73,500 ರೂಪಾಯಿ (600 ರೂ ಇಳಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 08: 46,980 ರೂ (10 ರೂ ಏರಿಕೆ) 47,980 ರೂ (10 ರೂ ಏರಿಕೆ)
ಜುಲೈ 07: 46,970 ರೂ (220 ರೂ ಏರಿಕೆ) 47,970 ರೂ (220 ರೂ ಏರಿಕೆ)
ಜುಲೈ 06: 46,750 ರೂ (320 ರೂ ಏರಿಕೆ) 47,750 ರೂ (320 ರೂ ಏರಿಕೆ)
ಜುಲೈ 05: 46,430 ರೂ (120 ರೂ ಏರಿಕೆ) 47,430 ರೂ (120ರೂ ಏರಿಕೆ)
ಜುಲೈ 04: 46,310 ರೂ (10 ರೂ ಏರಿಕೆ) 47,310 ರೂ (10 ರೂ ಏರಿಕೆ)
ಜುಲೈ 03: 46,250 ರೂ (10 ರೂ ಏರಿಕೆ) 47,250 ರೂ (10 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 69,000 ರೂಪಾಯಿ (1000 ರೂ ಇಳಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 08: 44,650 ರೂ (-) 48,710 ರೂ (-)
ಜುಲೈ 07: 44,650 ರೂ (250 ರೂ ಏರಿಕೆ) 48,710 ರೂ (270 ರೂ ಏರಿಕೆ)
ಜುಲೈ 06: 44,400 ರೂ (90 ರೂ ಏರಿಕೆ) 48,440 ರೂ (100 ರೂ ಏರಿಕೆ)
ಜುಲೈ 05: 44,310 ರೂ (-) 48,340 ರೂ (-)
ಜುಲೈ 04: 44,310 ರೂ (10 ರೂ ಏರಿಕೆ) 48,340 ರೂ (10 ರೂ ಏರಿಕೆ)
ಜುಲೈ 03: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 73,500 ರೂಪಾಯಿ (600 ರೂ ಇಳಿಕೆ)

 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 08: 47,210 ರೂ (10 ರೂ ಏರಿಕೆ) 49,910 ರೂ (10 ರೂ ಏರಿಕೆ)
ಜುಲೈ 07: 47,200 ರೂ (150 ರೂ ಏರಿಕೆ) 49,900 ರೂ (150 ರೂ ಏರಿಕೆ)
ಜುಲೈ 06: 47,050 ರೂ (130 ರೂ ಏರಿಕೆ) 49,750 ರೂ (130 ರೂ ಏರಿಕೆ)
ಜುಲೈ 05: 46,920 ರೂ (10 ರೂ ಏರಿಕೆ) 49,620 ರೂ (10 ರೂ ಏರಿಕೆ)
ಜುಲೈ 04: 46,910 ರೂ (10 ರೂ ಏರಿಕೆ) 49,610 ರೂ (10 ರೂ ಏರಿಕೆ)
ಜುಲೈ 03: 46,900 ರೂ (350 ರೂ ಏರಿಕೆ) 49,600 ರೂ (340 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 69,000 ರೂಪಾಯಿ (1000 ರೂ ಇಳಿಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+