ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಏರಿಕೆ; ಆಗಸ್ಟ್‌ 28ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಆಗಸ್ಟ್‌ 28: ಭಾರತೀಯ ಮಾರುಕಟ್ಟೆಯಲ್ಲಿ ಶನಿವಾರ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ನಿರಂತರ ಇಳಿಕೆ ನಂತರ ಶುಕ್ರವಾರ ಚಿನ್ನದ ಬೆಲೆಯಲ್ಲಿ ಏರಿಕೆ ದಾಖಲಾಗಿತ್ತು. ಇಂದು ಕೂಡ ಬೆಲೆ ಏರಿಕೆ ಹಾದಿಯಲ್ಲಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಆಗಸ್ಟ್‌ 28ರಂದು ಚಿನ್ನದ ಬೆಲೆ ಏರಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ.

ಶನಿವಾರದ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 28ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 150 ರೂ ಏರಿಕೆಯಾಗಿ 46,700 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 150 ರೂ ಏರಿಕೆಯಾಗಿ 50,930 ರೂ ಆಗಿದೆ.

ಸತತ ಇಳಿಕೆ ನಂತರ ಚಿನ್ನದ ಬೆಲೆ ಏರಿಕೆ; ಆಗಸ್ಟ್‌ 27ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?ಸತತ ಇಳಿಕೆ ನಂತರ ಚಿನ್ನದ ಬೆಲೆ ಏರಿಕೆ; ಆಗಸ್ಟ್‌ 27ರಂದು ಎಷ್ಟಾಗಿದೆ 10 ಗ್ರಾಂ ಚಿನ್ನ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 1.35% ರಷ್ಟು ಏರಿಕೆಯಾಗಿ 1,817.92 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.83%ರಷ್ಟು ಏರಿಕೆಯಾಗಿ 24.02 ಯುಎಸ್ ಡಾಲರ್ ಆಗಿದೆ.

Infographics: ಆ. 27ರಂದು ಚಿನ್ನ, ಬೆಳ್ಳಿ ಬೆಲೆ ಏರಿಳಿತInfographics: ಆ. 27ರಂದು ಚಿನ್ನ, ಬೆಳ್ಳಿ ಬೆಲೆ ಏರಿಳಿತ

ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್‌ 28ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 28: 44,550 ರೂ (150 ರೂ ಏರಿಕೆ) 48,600 ರೂ (160 ರೂ ಏರಿಕೆ)
ಆಗಸ್ಟ್‌ 27: 44,400 ರೂ (200 ರೂ ಏರಿಕೆ) 48,440 ರೂ (220 ರೂ ಏರಿಕೆ)
ಆಗಸ್ಟ್‌ 26: 44,200 ರೂ (150 ರೂ ಇಳಿಕೆ) 48,220 ರೂ (160 ರೂ ಇಳಿಕೆ)
ಆಗಸ್ಟ್‌ 25: 44,350 ರೂ (100 ರೂ ಇಳಿಕೆ) 48,380 ರೂ (110 ರೂ ಇಳಿಕೆ)
ಆಗಸ್ಟ್‌ 24: 44,450 ರೂ (200 ರೂ ಏರಿಕೆ) 48,490 ರೂ (220 ರೂ ಏರಿಕೆ)
ಆಗಸ್ಟ್‌ 23: 44,250 ರೂ (110 ರೂ ಏರಿಕೆ) 48,270 ರೂ (110 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 63,800 ರೂಪಾಯಿ (800 ರೂ ಏರಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 28: 46,700 ರೂ (150 ರೂ ಏರಿಕೆ) 50,930 ರೂ (150 ರೂ ಏರಿಕೆ)
ಆಗಸ್ಟ್‌ 27: 46,550 ರೂ (200 ರೂ ಏರಿಕೆ) 50,780 ರೂ (220 ರೂ ಏರಿಕೆ)
ಆಗಸ್ಟ್‌ 26: 46,350 ರೂ (150 ರೂ ಇಳಿಕೆ) 50,560 ರೂ (140 ರೂ ಇಳಿಕೆ)
ಆಗಸ್ಟ್‌ 25: 46,500 ರೂ (100 ರೂ ಇಳಿಕೆ) 50,700 ರೂ (130 ರೂ ಇಳಿಕೆ)
ಆಗಸ್ಟ್‌ 24: 46,600 ರೂ (200 ರೂ ಏರಿಕೆ) 50,830 ರೂ (210 ರೂ ಏರಿಕೆ)
ಆಗಸ್ಟ್‌ 23: 46,400 ರೂ (110 ರೂ ಏರಿಕೆ) 50,620 ರೂ (130 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 63,800 ರೂಪಾಯಿ (800 ರೂ ಏರಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 28: 45,070 ರೂ (230 ರೂ ಏರಿಕೆ) 49,170 ರೂ (250 ರೂ ಏರಿಕೆ)
ಆಗಸ್ಟ್‌ 27: 44,840 ರೂ (280 ರೂ ಏರಿಕೆ) 48,920 ರೂ (310 ರೂ ಏರಿಕೆ)
ಆಗಸ್ಟ್‌ 26: 44,560 ರೂ (180 ರೂ ಇಳಿಕೆ) 48,610 ರೂ (180 ರೂ ಇಳಿಕೆ)
ಆಗಸ್ಟ್‌ 25: 44,740 ರೂ (110 ರೂ ಇಳಿಕೆ) 48,790 ರೂ (140 ರೂ ಇಳಿಕೆ)
ಆಗಸ್ಟ್‌ 24: 44,850 ರೂ (240 ರೂ ಏರಿಕೆ) 48,930 ರೂ (270 ರೂ ಏರಿಕೆ)
ಆಗಸ್ಟ್‌ 23: 44,610 ರೂ (30 ರೂ ಇಳಿಕೆ) 48,660 ರೂ (40 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 68,700 ರೂಪಾಯಿ (800 ರೂ ಏರಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 28: 46,650 ರೂ (30 ರೂ ಏರಿಕೆ) 47,650 ರೂ (30 ರೂ ಏರಿಕೆ)
ಆಗಸ್ಟ್‌ 27: 46,620 ರೂ (400 ರೂ ಏರಿಕೆ) 47,620 ರೂ (400 ರೂ ಏರಿಕೆ)
ಆಗಸ್ಟ್‌ 26: 46,220 ರೂ (270 ರೂ ಇಳಿಕೆ) 47,220 ರೂ (270 ರೂ ಇಳಿಕೆ)
ಆಗಸ್ಟ್‌ 25: 46,490 ರೂ (160 ರೂ ಇಳಿಕೆ) 47,490 ರೂ (160 ರೂ ಇಳಿಕೆ)
ಆಗಸ್ಟ್‌ 24: 46,650 ರೂ (390 ರೂ ಏರಿಕೆ) 47,650 ರೂ (390 ರೂ ಏರಿಕೆ)
ಆಗಸ್ಟ್‌ 23: 46,260 ರೂ (60 ರೂ ಏರಿಕೆ) 47,260 ರೂ (60 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 63,800 ರೂಪಾಯಿ (800 ರೂ ಏರಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 28: 44,550 ರೂ (150 ರೂ ಏರಿಕೆ) 48,600 ರೂ (160 ರೂ ಏರಿಕೆ)
ಆಗಸ್ಟ್‌ 27: 44,400 ರೂ (200 ರೂ ಏರಿಕೆ) 48,440 ರೂ (220 ರೂ ಏರಿಕೆ)
ಆಗಸ್ಟ್‌ 26: 44,200 ರೂ (150 ರೂ ಇಳಿಕೆ) 48,220 ರೂ (160 ರೂ ಇಳಿಕೆ)
ಆಗಸ್ಟ್‌ 25: 44,350 ರೂ (100 ರೂ ಇಳಿಕೆ) 48,380 ರೂ (110 ರೂ ಇಳಿಕೆ)
ಆಗಸ್ಟ್‌ 24: 44,450 ರೂ (200 ರೂ ಏರಿಕೆ) 48,490 ರೂ (220 ರೂ ಏರಿಕೆ)
ಆಗಸ್ಟ್‌ 23: 44,250 ರೂ (110 ರೂ ಏರಿಕೆ) 48,270 ರೂ (110 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 68,700 ರೂಪಾಯಿ (800 ರೂ ಏರಿಕೆ)

 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಆಗಸ್ಟ್‌ 28: 47,100 ರೂ (150 ರೂ ಏರಿಕೆ) 49,800 ರೂ (150 ರೂ ಏರಿಕೆ)
ಆಗಸ್ಟ್‌ 27: 46,950 ರೂ (350 ರೂ ಏರಿಕೆ) 49,650 ರೂ (350 ರೂ ಏರಿಕೆ)
ಆಗಸ್ಟ್‌ 26: 46,600 ರೂ (250 ರೂ ಇಳಿಕೆ) 49,300 ರೂ (250 ರೂ ಇಳಿಕೆ)
ಆಗಸ್ಟ್‌ 25: 46,850 ರೂ (100 ರೂ ಇಳಿಕೆ) 49,550 ರೂ (100 ರೂ ಇಳಿಕೆ)
ಆಗಸ್ಟ್‌ 24: 46,950 ರೂ (250 ರೂ ಏರಿಕೆ) 49,650 ರೂ (250 ರೂ ಏರಿಕೆ)
ಆಗಸ್ಟ್‌ 23: 46,700 ರೂ (210 ರೂ ಏರಿಕೆ) 49,400 ರೂ (210 ರೂ ಏರಿಕೆ)

ಬೆಳ್ಳಿ: 1 ಕೆ.ಜಿಗೆ 63,800 ರೂಪಾಯಿ (800 ರೂ ಏರಿಕೆ)

English summary
Gold rates increased again in major Indian cities on august 28. Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X