ಏರಿಕೆಯತ್ತ ಚಿನ್ನ; ಆಗಸ್ಟ್ 20ರಂದು ಎಷ್ಟಾಗಿದೆ ಚಿನ್ನದ ಬೆಲೆ?
ನವದೆಹಲಿ, ಆಗಸ್ಟ್ 20: ನಿರಂತರ ಏರಿಕೆ ನಂತರ ಗುರುವಾರ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಆಗಸ್ಟ್ 20ರಂದು ಚಿನ್ನದ ಬೆಲೆ ಏರಿಕೆ ಕಂಡಿದೆ. ಆಗಸ್ಟ್ ಆರಂಭದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿತ್ತು. ನಂತರ ವಹಿವಾಟು ಚೇತರಿಸಿಕೊಂಡು, ಬೆಲೆ ಏರಿಕೆ ಕಂಡಿತ್ತು. ಬೆಳ್ಳಿ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಕಂಡುಬಂದಿದೆ.
ಶುಕ್ರವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 20ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 150 ರೂ ಏರಿಕೆ ಕಂಡು 46,400 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 170 ರೂ ಏರಿಕೆಯಾಗಿ 50,620 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.29% ರಷ್ಟು ಏರಿಕೆಯಾಗಿ 1,784.31 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.17%ರಷ್ಟು ಇಳಿಕೆಯಾಗಿ 23.18 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 20ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 20: 44,250 ರೂ (150 ರೂ ಏರಿಕೆ) 48,280 ರೂ (180 ರೂ ಏರಿಕೆ)
ಆಗಸ್ಟ್ 19: 44,100 ರೂ (200 ರೂ ಇಳಿಕೆ) 48,100 ರೂ (230 ರೂ ಇಳಿಕೆ)
ಆಗಸ್ಟ್ 18: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)
ಆಗಸ್ಟ್ 17: 44,200 ರೂ (190 ರೂ ಏರಿಕೆ) 48,220 ರೂ (210 ರೂ ಏರಿಕೆ)
ಆಗಸ್ಟ್ 16: 44,010 ರೂ (-) 48,010 ರೂ (-)
ಆಗಸ್ಟ್ 15: 44,010 ರೂ (10 ರೂ ಏರಿಕೆ) 48,010 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 62,200 ರೂಪಾಯಿ (300 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 20: 46,400 ರೂ (150 ರೂ ಏರಿಕೆ) 50,620 ರೂ (170 ರೂ ಏರಿಕೆ)
ಆಗಸ್ಟ್ 19: 46,250 ರೂ (200 ರೂ ಇಳಿಕೆ) 50,450 ರೂ (210ರೂ ಇಳಿಕೆ)
ಆಗಸ್ಟ್ 18: 46,450 ರೂ (100 ರೂ ಏರಿಕೆ) 50,660 ರೂ (100 ರೂ ಏರಿಕೆ)
ಆಗಸ್ಟ್ 17: 46,350 ರೂ (190 ರೂ ಏರಿಕೆ) 50,560 ರೂ (200 ರೂ ಏರಿಕೆ)
ಆಗಸ್ಟ್ 16: 46,160 ರೂ (-) 50,360 ರೂ (-)
ಆಗಸ್ಟ್ 15: 46,160 ರೂ (10 ರೂ ಏರಿಕೆ) 50,360 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 62,200 ರೂಪಾಯಿ (300 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 20: 44,650 ರೂ (160 ರೂ ಏರಿಕೆ) 48,710 ರೂ (170 ರೂ ಏರಿಕೆ)
ಆಗಸ್ಟ್ 19: 44,490 ರೂ (150 ರೂ ಇಳಿಕೆ) 48,540 ರೂ (160 ರೂ ಇಳಿಕೆ)
ಆಗಸ್ಟ್ 18: 44,700 ರೂ (120 ರೂ ಏರಿಕೆ) 48,770 ರೂ (140 ರೂ ಏರಿಕೆ)
ಆಗಸ್ಟ್ 17: 44,580 ರೂ (100 ರೂ ಏರಿಕೆ) 48,630 ರೂ (100 ರೂ ಏರಿಕೆ)
ಆಗಸ್ಟ್ 16: 44,480 ರೂ (120 ರೂ ಏರಿಕೆ) 48,530 ರೂ (140 ರೂ ಏರಿಕೆ)
ಆಗಸ್ಟ್ 15: 44,360 ರೂ (10 ರೂ ಏರಿಕೆ) 48,390 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,000 ರೂಪಾಯಿ (400 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 20: 46,400 ರೂ (270 ರೂ ಏರಿಕೆ) 47,400 ರೂ (270 ರೂ ಏರಿಕೆ)
ಆಗಸ್ಟ್ 19: 46,130 ರೂ (370 ರೂ ಇಳಿಕೆ) 47,130 ರೂ (370 ರೂ ಇಳಿಕೆ)
ಆಗಸ್ಟ್ 18: 46,440 ರೂ (10 ರೂ ಏರಿಕೆ) 47,440 ರೂ (10 ರೂ ಏರಿಕೆ)
ಆಗಸ್ಟ್ 17: 46,430 ರೂ (450 ರೂ ಏರಿಕೆ) 47,430 ರೂ (450 ರೂ ಏರಿಕೆ)
ಆಗಸ್ಟ್ 16: 45,980 ರೂ (180 ರೂ ಇಳಿಕೆ) 46,980 ರೂ (180 ರೂ ಇಳಿಕೆ)
ಆಗಸ್ಟ್ 15: 46,160 ರೂ (10 ರೂ ಏರಿಕೆ) 47,160 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 62,200 ರೂಪಾಯಿ (300 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 20: 44,250 ರೂ (150 ರೂ ಏರಿಕೆ) 48,280 ರೂ (180 ರೂ ಏರಿಕೆ)
ಆಗಸ್ಟ್ 19: 44,100 ರೂ (200 ರೂ ಇಳಿಕೆ) 48,100 ರೂ (230 ರೂ ಇಳಿಕೆ)
ಆಗಸ್ಟ್ 18: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)
ಆಗಸ್ಟ್ 17: 44,200 ರೂ (190 ರೂ ಏರಿಕೆ) 48,220 ರೂ (210 ರೂ ಏರಿಕೆ)
ಆಗಸ್ಟ್ 16: 44,010 ರೂ (-) 48,010 ರೂ (-)
ಆಗಸ್ಟ್ 15: 44,010 ರೂ (10 ರೂ ಏರಿಕೆ) 48,010 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 67,000 ರೂಪಾಯಿ (400 ರೂ ಇಳಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 20: 46,590 ರೂ (10 ರೂ ಇಳಿಕೆ) 49,290 ರೂ (10 ರೂ ಇಳಿಕೆ)
ಆಗಸ್ಟ್ 19: 46,600 ರೂ (150 ರೂ ಇಳಿಕೆ) 49,300 ರೂ (150 ರೂ ಇಳಿಕೆ)
ಆಗಸ್ಟ್ 18: 46,750 ರೂ (50 ರೂ ಏರಿಕೆ) 49,450 ರೂ (50 ರೂ ಏರಿಕೆ)
ಆಗಸ್ಟ್ 17: 46,700 ರೂ (200 ರೂ ಏರಿಕೆ) 49,400 ರೂ (200 ರೂ ಏರಿಕೆ)
ಆಗಸ್ಟ್ 16: 46,500 ರೂ (140 ರೂ ಏರಿಕೆ) 49,200 ರೂ (140 ರೂ ಏರಿಕೆ)
ಆಗಸ್ಟ್ 15: 46,360 ರೂ (10 ರೂ ಏರಿಕೆ) 49,060 ರೂ (10 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 62,200 ರೂಪಾಯಿ (300 ರೂ ಇಳಿಕೆ)

Click it and Unblock the Notifications