ಚಿನ್ನ, ಬೆಳ್ಳಿ ಬೆಲೆ ಏರಿಕೆ; ಜುಲೈ 3ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟು?

ನವದೆಹಲಿ, ಜುಲೈ 03: ಭಾರತೀಯ ಮಾರುಕಟ್ಟೆಯಲ್ಲಿ ಜೂನ್ ತಿಂಗಳಿನಲ್ಲಿ ಕುಸಿತ ಕಂಡಿದ್ದ ಚಿನ್ನದ ವಹಿವಾಟು ಜುಲೈ ತಿಂಗಳ ಆರಂಭದಲ್ಲಿ ಗರಿಗೆದರಿದೆ. ನಿರಂತರ ಬೆಲೆ ಕುಸಿತದ ನಂತರ ಇದೀಗ ಚಿನ್ನದ ಬೆಲೆ ಏರಿಕೆ ಹಾದಿ ಹಿಡಿದಿದೆ. ಜುಲೈ 1ರಿಂದಲೂ ಚಿನ್ನದ ಬೆಲೆ ಏರಿಕೆಯಾಗಿದ್ದು, ಜುಲೈ 3, ಶನಿವಾರದಂದು ಕೂಡ ಬೆಲೆಯಲ್ಲಿ ಕೊಂಚ ಏರಿಕೆ ದಾಖಲಾಗಿದೆ.

ಈ ಬೆಲೆ ಏರಿಕೆಯೊಂದಿಗೆ, ಸದ್ಯ ದೇಶದ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 46,360ರೂ ಆಗಿದ್ದು, 10 ಗ್ರಾಂ ಅಪರಂಜಿ ಚಿನ್ನದ ಬೆಲೆ 50,370 ರೂಪಾಯಿಗೆ ತಲುಪಿದೆ. ಎಲ್ಲಾ ಪ್ರಮುಖ ನಗರಗಳಲ್ಲಿಯೂ ಬೆಳ್ಳಿ ಬೆಲೆ ಏರಿಕೆಯಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.66% ರಷ್ಟು ಏರಿಕೆಯಾಗಿ 1,787.53 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.74%ರಷ್ಟು ಏರಿಕೆಯಾಗಿ 26.46 ಯುಎಸ್ ಡಾಲರ್ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಜುಲೈ 03 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

 ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 03: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)
ಜುಲೈ 02: 44,200 ರೂ (200 ರೂ ಏರಿಕೆ) 48,220 ರೂ (220 ರೂ ಏರಿಕೆ)
ಜುಲೈ 01: 44,000 ರೂ (250 ರೂ ಏರಿಕೆ) 48,000 ರೂ (270 ರೂ ಏರಿಕೆ)
ಜೂನ್ 30: 43,750 ರೂ (360 ರೂ ಇಳಿಕೆ) 47,730 ರೂ (380 ರೂ ಇಳಿಕೆ)
ಜೂನ್ 29: 44,110 ರೂ (-) 48,110 ರೂ (-)
ಜೂನ್ 28: 44,110 ರೂ (-) 48,110 ರೂ (-)

ಬೆಳ್ಳಿ: 1 ಕೆ.ಜಿಗೆ 69,200 ರೂಪಾಯಿ (700 ರೂ ಏರಿಕೆ)

 ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 03: 46,360 ರೂ (10 ರೂ ಏರಿಕೆ) 50,370 ರೂ (10 ರೂ ಏರಿಕೆ)
ಜುಲೈ 02: 46,350 ರೂ (200 ರೂ ಏರಿಕೆ) 50,360 ರೂ (210 ರೂ ಏರಿಕೆ)
ಜುಲೈ 01: 45,890 ರೂ (10 ರೂ ಇಳಿಕೆ) 49,890 ರೂ (10 ರೂ ಇಳಿಕೆ)
ಜೂನ್ 30: 45,900 ರೂ (250 ರೂ ಇಳಿಕೆ) 49,900 ರೂ (350 ರೂ ಇಳಿಕೆ)
ಜೂನ್ 29: 46,150 ರೂ (-) 50,250 ರೂ (-)
ಜೂನ್ 28: 46,150 ರೂ (110 ರೂ ಇಳಿಕೆ) 50,250 ರೂ (60 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 69,200 ರೂಪಾಯಿ (700 ರೂ ಏರಿಕೆ)

 ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 03: 44,850 ರೂ (200 ರೂ ಏರಿಕೆ) 48,930 ರೂ (220 ರೂ ಏರಿಕೆ)
ಜುಲೈ 02: 44,650 ರೂ (220 ರೂ ಏರಿಕೆ) 48,710 ರೂ (240 ರೂ ಏರಿಕೆ)
ಜುಲೈ 01: 44,430 ರೂ (330 ರೂ ಏರಿಕೆ) 48,470 ರೂ (370 ರೂ ಏರಿಕೆ)
ಜೂನ್ 30: 44,100 ರೂ (250 ರೂ ಇಳಿಕೆ) 48,100 ರೂ (300 ರೂ ಇಳಿಕೆ)
ಜೂನ್ 29: 44,350 ರೂ (50 ರೂ ಇಳಿಕೆ) 48,400 ರೂ (40 ರೂ ಇಳಿಕೆ)
ಜೂನ್ 28: 44,400 ರೂ (60 ರೂ ಇಳಿಕೆ) 48,440 ರೂ (60 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 74,900 ರೂಪಾಯಿ (1000 ರೂ ಏರಿಕೆ)

 ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 03: 46,250 ರೂ (10 ರೂ ಏರಿಕೆ) 47,250 ರೂ (10 ರೂ ಏರಿಕೆ)
ಜುಲೈ 02: 46,240 ರೂ (50 ರೂ ಏರಿಕೆ) 47,240 ರೂ (50 ರೂ ಏರಿಕೆ)
ಜುಲೈ 01: 45,730 ರೂ (10 ರೂ ಇಳಿಕೆ) 46,730 ರೂ (10 ರೂ ಇಳಿಕೆ)
ಜೂನ್ 30: 45,740 ರೂ (460 ರೂ ಇಳಿಕೆ) 46,740 ರೂ (460 ರೂ ಇಳಿಕೆ)
ಜೂನ್ 29: 46,200 ರೂ (40 ರೂ ಏರಿಕೆ) 47,200 ರೂ (40 ರೂ ಏರಿಕೆ)
ಜೂನ್ 28: 46,160 ರೂ (-) 47,160 ರೂ (-)

ಬೆಳ್ಳಿ: 1 ಕೆ.ಜಿಗೆ 69,200 ರೂಪಾಯಿ (700 ರೂ ಏರಿಕೆ)

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 03: 44,300 ರೂ (100 ರೂ ಏರಿಕೆ) 48,330 ರೂ (110 ರೂ ಏರಿಕೆ)
ಜುಲೈ 02: 44,200 ರೂ (200 ರೂ ಏರಿಕೆ) 48,220 ರೂ (220 ರೂ ಏರಿಕೆ)
ಜುಲೈ 01: 44,000 ರೂ (250 ರೂ ಏರಿಕೆ) 48,000 ರೂ (270 ರೂ ಏರಿಕೆ)
ಜೂನ್ 30: 43,750 ರೂ (360 ರೂ ಇಳಿಕೆ) 47,730 ರೂ (380 ರೂ ಇಳಿಕೆ)
ಜೂನ್ 29: 44,110 ರೂ (-) 48,110 ರೂ (-)
ಜೂನ್ 28: 44,110 ರೂ (-) 48,110 ರೂ (-)

ಬೆಳ್ಳಿ: 1 ಕೆ.ಜಿಗೆ 74,900 ರೂಪಾಯಿ (1000 ರೂ ಏರಿಕೆ)

 ಕೋಲ್ಕತ್ತಾ ಚಿನ್ನದ ಬೆಲೆ

ಕೋಲ್ಕತ್ತಾ ಚಿನ್ನದ ಬೆಲೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಜುಲೈ 03: 46,560 ರೂ (10 ರೂ ಏರಿಕೆ) 49,270 ರೂ (10 ರೂ ಏರಿಕೆ)
ಜುಲೈ 02: 46,550 ರೂ (210 ರೂ ಏರಿಕೆ) 49,260 ರೂ (210 ರೂ ಏರಿಕೆ)
ಜುಲೈ 01: 46,090 ರೂ (10ರೂ ಇಳಿಕೆ) 48,790 ರೂ (10 ರೂ ಇಳಿಕೆ)
ಜೂನ್ 30: 46,100 ರೂ (570 ರೂ ಇಳಿಕೆ) 48,800 ರೂ (420 ರೂ ಇಳಿಕೆ)
ಜೂನ್ 29: 46,670 ರೂ (-) 49,220 ರೂ (-)
ಜೂನ್ 28: 46,670 ರೂ (-) 49,220 ರೂ (-)

ಬೆಳ್ಳಿ: 1 ಕೆ.ಜಿಗೆ 69,200 ರೂಪಾಯಿ (700 ರೂ ಏರಿಕೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+