ತಿಂಗಳ ಮೊದಲ ದಿನವೇ ಚಿನ್ನ, ಬೆಳ್ಳಿ ಬೆಲೆ ಏರಿಕೆ; ಜುಲೈ 01ರ ದರ ಹೀಗಿದೆ...
ನವದೆಹಲಿ, ಜುಲೈ 01: ಬುಧವಾರ ಭಾರೀ ಇಳಿಕೆ ಕಂಡಿದ್ದ ಹಳದಿ ಲೋಹದ ಬೆಲೆ ಗುರುವಾರ ಮತ್ತೆ ಏರಿಕೆ ಹಾದಿ ಹಿಡಿದಿದೆ. ಭಾರತೀಯ ಮಾರುಕಟ್ಟೆಯಲ್ಲಿ ತಿಂಗಳ ಮೊದಲ ದಿನ ಚಿನ್ನದ ಬೆಲೆಯಲ್ಲಿ ಏರಿಕೆ ದಾಖಲಾಗಿದೆ.
ಜೂನ್ ತಿಂಗಳಿನಲ್ಲಿ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಕಾರಣವಾಗಿ ಚಿನ್ನದ ವಹಿವಾಟು ಕುಸಿತ ಕಂಡಿತ್ತು. ಜೂನ್ ತಿಂಗಳುದ್ದಕ್ಕೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿತ್ತು. ಇದೀಗ ಜುಲೈ ಮೊದಲ ದಿನ ಬೆಲೆ ಏರಿಕೆಯಾಗಿದೆ. ಈ ಬೆಲೆ ಏರಿಕೆಯೊಂದಿಗೆ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 45,890 ರೂ ಇದ್ದು, ಅಪರಂಜಿ ಚಿನ್ನದ ಬೆಲೆ 49,890 ರೂ ಆಗಿದೆ. ಬೆಳ್ಳಿ ಬೆಲೆಯಲ್ಲಿಯೂ ಏಕಾಏಕಿ ಏರಿಕೆಯಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.49% ರಷ್ಟು ಏರಿಕೆಯಾಗಿ 1,777.23 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.66%ರಷ್ಟು ಏರಿಕೆಯಾಗಿ 26.26 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿ ಜುಲೈ 01 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 01: 44,000 ರೂ (250 ರೂ ಏರಿಕೆ) 48,000 ರೂ (270 ರೂ ಏರಿಕೆ)
ಜೂನ್ 30: 43,750 ರೂ (360 ರೂ ಇಳಿಕೆ) 47,730 ರೂ (380 ರೂ ಇಳಿಕೆ)
ಜೂನ್ 29: 44,110 ರೂ (-) 48,110 ರೂ (-)
ಜೂನ್ 28: 44,110 ರೂ (-) 48,110 ರೂ (-)
ಜೂನ್ 27: 44,110 ರೂ (10 ರೂ ಏರಿಕೆ) 48,110 ರೂ (10 ರೂ ಏರಿಕೆ)
ಜೂನ್ 26: 44,100 ರೂ (100 ರೂ ಏರಿಕೆ) 48,100 ರೂ (100 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,700 ರೂಪಾಯಿ (1100 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 01: 45,890 ರೂ (10 ರೂ ಇಳಿಕೆ) 49,890 ರೂ (10 ರೂ ಇಳಿಕೆ)
ಜೂನ್ 30: 45,900 ರೂ (250 ರೂ ಇಳಿಕೆ) 49,900 ರೂ (350 ರೂ ಇಳಿಕೆ)
ಜೂನ್ 29: 46,150 ರೂ (-) 50,250 ರೂ (-)
ಜೂನ್ 28: 46,150 ರೂ (110 ರೂ ಇಳಿಕೆ) 50,250 ರೂ (60 ರೂ ಇಳಿಕೆ)
ಜೂನ್ 27: 46,260 ರೂ (10 ರೂ ಏರಿಕೆ) 50,310 ರೂ (10 ರೂ ಏರಿಕೆ)
ಜೂನ್ 26: 46,250 ರೂ (100 ರೂ ಏರಿಕೆ) 50,300 ರೂ (50 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,700 ರೂಪಾಯಿ (1100 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 01: 44,430 ರೂ (330 ರೂ ಏರಿಕೆ) 48,470 ರೂ (370 ರೂ ಏರಿಕೆ)
ಜೂನ್ 30: 44,100 ರೂ (250 ರೂ ಇಳಿಕೆ) 48,100 ರೂ (300 ರೂ ಇಳಿಕೆ)
ಜೂನ್ 29: 44,350 ರೂ (50 ರೂ ಇಳಿಕೆ) 48,400 ರೂ (40 ರೂ ಇಳಿಕೆ)
ಜೂನ್ 28: 44,400 ರೂ (60 ರೂ ಇಳಿಕೆ) 48,440 ರೂ (60 ರೂ ಇಳಿಕೆ)
ಜೂನ್ 27: 44,460 ರೂ (10 ರೂ ಏರಿಕೆ) 48,500 ರೂ (10 ರೂ ಏರಿಕೆ)
ಜೂನ್ 26: 44,450 ರೂ (100 ರೂ ಏರಿಕೆ) 48,490 ರೂ (90 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 74, 100 ರೂಪಾಯಿ (1200 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 01: 45,730 ರೂ (10 ರೂ ಇಳಿಕೆ) 46,730 ರೂ (10 ರೂ ಇಳಿಕೆ)
ಜೂನ್ 30: 45,740 ರೂ (460 ರೂ ಇಳಿಕೆ) 46,740 ರೂ (460 ರೂ ಇಳಿಕೆ)
ಜೂನ್ 29: 46,200 ರೂ (40 ರೂ ಏರಿಕೆ) 47,200 ರೂ (40 ರೂ ಏರಿಕೆ)
ಜೂನ್ 28: 46,160 ರೂ (-) 47,160 ರೂ (-)
ಜೂನ್ 27: 46,160 ರೂ (10 ರೂ ಏರಿಕೆ) 47,160 ರೂ (10 ರೂ ಏರಿಕೆ)
ಜೂನ್ 26: 46,150 ರೂ (20 ರೂ ಏರಿಕೆ) 47,150 ರೂ (20 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 68,700 ರೂಪಾಯಿ (1100 ರೂ ಏರಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 01: 44,000 ರೂ (250 ರೂ ಏರಿಕೆ) 48,000 ರೂ (270 ರೂ ಏರಿಕೆ)
ಜೂನ್ 30: 43,750 ರೂ (360 ರೂ ಇಳಿಕೆ) 47,730 ರೂ (380 ರೂ ಇಳಿಕೆ)
ಜೂನ್ 29: 44,110 ರೂ (-) 48,110 ರೂ (-)
ಜೂನ್ 28: 44,110 ರೂ (-) 48,110 ರೂ (-)
ಜೂನ್ 27: 44,110 ರೂ (10 ರೂ ಏರಿಕೆ) 48,110 ರೂ (10 ರೂ ಏರಿಕೆ)
ಜೂನ್ 26: 44,100 ರೂ (100 ರೂ ಏರಿಕೆ) 48,100 ರೂ (100 ರೂ ಏರಿಕೆ)
ಬೆಳ್ಳಿ: 1 ಕೆ.ಜಿಗೆ 74,100 ರೂಪಾಯಿ (1200 ರೂ ಏರಿಕೆ)

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜುಲೈ 01: 46,090 ರೂ (10ರೂ ಇಳಿಕೆ) 48,790 ರೂ (10 ರೂ ಇಳಿಕೆ)
ಜೂನ್ 30: 46,100 ರೂ (570 ರೂ ಇಳಿಕೆ) 48,800 ರೂ (420 ರೂ ಇಳಿಕೆ)
ಜೂನ್ 29: 46,670 ರೂ (-) 49,220 ರೂ (-)
ಜೂನ್ 28: 46,670 ರೂ (-) 49,220 ರೂ (-)
ಜೂನ್ 27: 46,670 ರೂ (10 ರೂ ಏರಿಕೆ) 49,220 ರೂ (10 ರೂ ಏರಿಕೆ)
ಜೂನ್ 26: 46,660 ರೂ (-) 49,210 ರೂ (-)
ಬೆಳ್ಳಿ: 1 ಕೆ.ಜಿಗೆ 68,700 ರೂಪಾಯಿ (1100 ರೂ ಏರಿಕೆ)

Click it and Unblock the Notifications