ಚಿನ್ನದ ಬೆಲೆ ಏಕಾಏಕಿ ಏರಿಕೆ; ಆಗಸ್ಟ್ 12ರಂದು ಎಷ್ಟು ಹೆಚ್ಚಾಗಿದೆ ಬೆಲೆ?
ನವದೆಹಲಿ, ಆಗಸ್ಟ್ 12: ಆಗಸ್ಟ್ ತಿಂಗಳ ಆರಂಭದಿಂದಲೂ ನಿರಂತರ ಕುಸಿತ ಕಂಡಿದ್ದ ಚಿನ್ನದ ಬೆಲೆ, ಗುರುವಾರ ಆಗಸ್ಟ್ 12ರಂದು ಏರಿಕೆಯಾಗಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ.
ಗುರುವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 12ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 250 ರೂ ಏರಿಕೆಯಾಗಿ, 45,750 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 310 ರೂ ಏರಿಕೆಯಾಗಿ 49,910 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.02% ರಷ್ಟು ಏರಿಕೆಯಾಗಿ 1,752.78 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.34%ರಷ್ಟು ಏರಿಕೆಯಾಗಿ 23.45 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 12ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 12: 43,600 ರೂ (250 ರೂ ಏರಿಕೆ) 47,560 ರೂ (260 ರೂ ಏರಿಕೆ)
ಆಗಸ್ಟ್ 11: 43,350 ರೂ (-) 47,300 ರೂ (-)
ಆಗಸ್ಟ್ 10: 43,350 ರೂ (-) 47,300 ರೂ (-)
ಆಗಸ್ಟ್ 09: 43,350 ರೂ (490 ರೂ ಇಳಿಕೆ) 47,300 ರೂ (530 ರೂ ಇಳಿಕೆ)
ಆಗಸ್ಟ್ 08: 43,840 ರೂ (10 ರೂ ಇಳಿಕೆ) 47,830 ರೂ (10 ರೂ ಇಳಿಕೆ)
ಆಗಸ್ಟ್ 07: 43,850 ರೂ (750 ರೂ ಇಳಿಕೆ) 47,840 ರೂ (820 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 62,300 ರೂಪಾಯಿ (200 ರೂ ಇಳಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 12: 45,750 ರೂ (250 ರೂ ಏರಿಕೆ) 49,910 ರೂ (310 ರೂ ಏರಿಕೆ)
ಆಗಸ್ಟ್ 11: 45,500 ರೂ (-) 49,600 ರೂ (-)
ಆಗಸ್ಟ್ 10: 45,500 ರೂ (-) 49,600 ರೂ (-)
ಆಗಸ್ಟ್ 09: 45,500 ರೂ (490 ರೂ ಇಳಿಕೆ) 49,600 ರೂ (570 ರೂ ಇಳಿಕೆ)
ಆಗಸ್ಟ್ 08: 45,990 ರೂ (10 ರೂ ಇಳಿಕೆ) 50,170 ರೂ (10 ರೂ ಇಳಿಕೆ)
ಆಗಸ್ಟ್ 07: 46,000 ರೂ (750 ರೂ ಇಳಿಕೆ) 50,180 ರೂ (820 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 62,300 ರೂಪಾಯಿ (200 ರೂ ಇಳಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 12: 43,860 ರೂ (140 ರೂ ಏರಿಕೆ) 47,850 ರೂ (160 ರೂ ಏರಿಕೆ)
ಆಗಸ್ಟ್ 11: 43,720 ರೂ (10 ರೂ ಇಳಿಕೆ) 47,690 ರೂ (10 ರೂ ಇಳಿಕೆ)
ಆಗಸ್ಟ್ 10: 43,730 ರೂ (70 ರೂ ಇಳಿಕೆ) 47,700 ರೂ (80 ರೂ ಇಳಿಕೆ)
ಆಗಸ್ಟ್ 09: 43,800 ರೂ (590 ರೂ ಇಳಿಕೆ) 47,780 ರೂ (650 ರೂ ಇಳಿಕೆ)
ಆಗಸ್ಟ್ 08: 44,390 ರೂ (10 ರೂ ಇಳಿಕೆ) 48,430 ರೂ (10 ರೂ ಇಳಿಕೆ)
ಆಗಸ್ಟ್ 07: 44,400 ರೂ (600 ರೂ ಇಳಿಕೆ) 48,440 ರೂ (660 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,500 ರೂಪಾಯಿ (400 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 12: 45,540 ರೂ (260 ರೂ ಏರಿಕೆ) 46,540 ರೂ (260 ರೂ ಏರಿಕೆ)
ಆಗಸ್ಟ್ 11: 45,280 ರೂ (-) 46,280 ರೂ (-)
ಆಗಸ್ಟ್ 10: 45,280 ರೂ (-) 46,280 ರೂ (-)
ಆಗಸ್ಟ್ 09: 45,280 ರೂ (410 ರೂ ಇಳಿಕೆ) 46,280 ರೂ (410 ರೂ ಇಳಿಕೆ)
ಆಗಸ್ಟ್ 08: 45,700 ರೂ (10 ರೂ ಇಳಿಕೆ) 46,690 ರೂ (10 ರೂ ಇಳಿಕೆ)
ಆಗಸ್ಟ್ 07: 45,700 ರೂ (1000 ರೂ ಇಳಿಕೆ) 46,700 ರೂ (1000 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 62,300 ರೂಪಾಯಿ (200 ರೂ ಇಳಿಕೆ)

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 12: 43,600 ರೂ (250 ರೂ ಏರಿಕೆ) 47,560 ರೂ (260 ರೂ ಏರಿಕೆ)
ಆಗಸ್ಟ್ 11: 43,350 ರೂ (-) 47,300 ರೂ (-)
ಆಗಸ್ಟ್ 10: 43,350 ರೂ (-) 47,300 ರೂ (-)
ಆಗಸ್ಟ್ 09: 43,350 ರೂ (490 ರೂ ಇಳಿಕೆ) 47,300 ರೂ (530 ರೂ ಇಳಿಕೆ)
ಆಗಸ್ಟ್ 08: 43,840 ರೂ (10 ರೂ ಇಳಿಕೆ) 47,830 ರೂ (10 ರೂ ಇಳಿಕೆ)
ಆಗಸ್ಟ್ 07: 43,850 ರೂ (750 ರೂ ಇಳಿಕೆ) 47,840 ರೂ (820 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 67,500 ರೂಪಾಯಿ (400 ರೂ ಇಳಿಕೆ)
Recommended Video

ಕೋಲ್ಕತ್ತಾ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಆಗಸ್ಟ್ 12: 45,950 ರೂ (250 ರೂ ಏರಿಕೆ) 48,650 ರೂ (950 ರೂ ಏರಿಕೆ)
ಆಗಸ್ಟ್ 11: 45,700 ರೂ (-) 47,700 ರೂ (-)
ಆಗಸ್ಟ್ 10: 45,700 ರೂ (50 ರೂ ಇಳಿಕೆ) 47,700 ರೂ (50 ರೂ ಇಳಿಕೆ)
ಆಗಸ್ಟ್ 09: 45,750 ರೂ (590 ರೂ ಇಳಿಕೆ) 47,750 ರೂ (1290 ರೂ ಇಳಿಕೆ)
ಆಗಸ್ಟ್ 08: 46,340 ರೂ (10 ರೂ ಇಳಿಕೆ) 49,040 ರೂ (10 ರೂ ಇಳಿಕೆ)
ಆಗಸ್ಟ್ 07: 46,350 ರೂ (1150 ರೂ ಇಳಿಕೆ) 49,050 ರೂ (50 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 62,300 ರೂಪಾಯಿ (200 ರೂ ಇಳಿಕೆ)

Click it and Unblock the Notifications